ಪಿರಿಯಡ್ ಬೇಗ ಆಗಬೇಕಾ? ಕ್ರಮ ತಪ್ಪದೆ ಆಗಬೇಕಾ? ಹೀಗೆ ಮಾಡಿ|Tips for irregular & delayed periods| ಈ ವಿಡಿಯೋ ನೋಡಿ!??????

in News 85 views

ನಮ್ಮ ಪ್ರೀತಿಯ ವೀಕ್ಷಕರೆ ಇವತ್ತು ನಾವು ನಾಡಿನ ಎಲ್ಲಾ ಮಹಿಳೆಯರ ಪ್ರೀತಿಯ ಮನವಿಯ ಮೇರೆಗೆ ನಾವು ಇವತ್ತು ಈ ಒಂದು ವಿಷಯವನ್ನು ನಿಮ್ಮ ಮುಂದೆ ವಿವರವಾಗಿ ಹಂಚಿಕೊಳ್ಳುತ್ತಿದ್ದೇವೆ ಮತ್ತು ಈ ವಿಷಯದ ಕುರಿತು ಸಾಕಷ್ಟು ಮಹಿಳೆಯರು ನಮಗೆ ಮನವಿ ಕೂಡ ಮಾಡಿದ್ದರು ಈ ಒಂದು ಸಮಸ್ಯೆಯನ್ನು ನಿವಾರಿಸಲು ನಮಗೆ ಒಳ್ಳೆಯ ಸಲಹೆಯನ್ನು ನೀಡಿ ಎಂದು ಹೌದು ಸಾಕಷ್ಟು ಮಹಿಳೆಯರು ಪ್ರತಿ ತಿಂಗಳು ನಾವು ಸರಿಯಾಗಿ ರೆಗುಲರ್ ಆಗಿ ಪಿರಿಯಡ್ಸ್ ಆಗಬೇಕೆಂದರೆ ಏನಾದರೂ ಒಂದು ಒಳ್ಳೆಯ ಮನೆಮದ್ದು ತಿಳಿಸಿ ಎಂದು ಸಾಕಷ್ಟು ಮಹಿಳೆಯರು ಕೇಳಿದ್ದರು ವೀಕ್ಷಕರೆ
ಈಗಾಗಲೇ ನಾವು ಈ ವಿಷಯದ ಕುರಿತು ಸಾಕಷ್ಟು. ಮನೆಮದ್ದುಗಳನ್ನು ತಿಳಿಸಿದ್ದೇವೆ ಈ ಮನೆಮದ್ದುಗಳನ್ನು ಬಳಸಿ ಉತ್ತಮ ಫಲಿತಾಂಶವನ್ನು ಕೂಡ ಕೆಲವರು ಕಂಡುಕೊಂಡಿದ್ದಾರೆ ಇವತ್ತು ನಾವು ಹೇಳುವ ಈ ಅದ್ಭುತ ಮನೆಮದ್ದು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುವಂತಹ ಮನೆಮದ್ದು ಹೌದು ಇದನ್ನು ತೆಗೆದುಕೊಂಡ ಒಂದು ಗಂಟೆಯಲ್ಲೇ ನಿಮಗೆ ಪಿರಿಯಡ್ಸ್ ಸ್ಟಾರ್ಟ್ಆಗುತ್ತದೆ ನಿಮಗೆ ತಡಮಾಡದೆ ಈ ಔಷಧಿ ಯಾವುದು ಎಂದು ನಾವು ಈಗ ನಿಮಗೆ ತಿಳಿಸುತ್ತೇವೆ ಸಾಮಾನ್ಯವಾಗಿ ಮಹಿಳೆಯರಿಗೆ ಕ್ರಮ ತಪ್ಪದ ಹಾಗೆ ಪಿರಿಯಡ್ಸ್ ಬರ್ತಾ ಇದ್ರೇನೇ ಮಾತ್ರ ನಮ್ಮ ಶರೀರದಲ್ಲಿ ಹಾರ್ಮೋನ್ಸ್ ಎಂಬುದು ಸರಿಯಾಗಿ ಬಿಡುಗಡೆ ಆಗುತ್ತಿದ್ದರೆ ಇದರಿಂದ ಆರೋಗ್ಯವಾಗಿದ್ದೇವೆ ಎಂಬುವ ಸಂದೇಶ ನಮಗೆ ನೀಡಿದಂತಾಗುತ್ತದೆ ಒಂದು ವೇಳೆ ಶರೀರದಲ್ಲಿ ಹಾರ್ಮೋನ್ಸ್ ಗಳು ಸರಿಯಾದ ರೀತಿ ಬಿಡುಗಡೆಯಾಗದೆ ಇದ್ದರೆ.

ಮುಂದಿನ ದಿನಗಳಲ್ಲಿ ಯಾವುದಾದರೂ ಒಂದು ರೀತಿಯ ಕಾಯಿಲೆ ಬರುತ್ತದೆ ಎಂದು ತಿಳಿದುಕೊಳ್ಳಿ ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿಯರ ಇಂದ ಹಿಡಿದು ಮಹಿಳೆಯರ ವರೆಗೂ ಎದುರಿಸುತ್ತಿರುವಂತಹ ಸಮಸ್ಯೆ ಅವರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಮುಟ್ಟು ಆಗದೇ ಇರುವಂತದ್ದು ಮತ್ತು ಈ ಸಮಸ್ಯೆ ಪ್ರಾರಂಭವಾಗಲು ಸಾಕಷ್ಟು ರೀತಿಯ ಕಾರಣಗಳು ಇರುತ್ತವೆ ಆದರೆ ಅದರಲ್ಲಿ ಮುಖ್ಯವಾಗಿ ಇರುವುದು ಹಾರ್ಮೋನ್ ಇನ್ ಬ್ಯಾಲೆನ್ಸ್ ಅಥವಾ ಅತಿಯಾದ ತೂಕ ಹೆಚ್ಚಿರುವುದು ಅಥವಾ ಇನ್ನೂ ಅನೇಕ ದೀರ್ಘಕಾಲದ ಅನಾರೋಗ್ಯಗಳು ಅಂದರೆ.

ಪಿಸಿಓಡಿ ಪಿಸಿಓಎಸ್ ಅಥವಾ ಥೈರಾಯ್ಡ್ ರೀತಿ ಯಾವುದೇ ಒಂದು ಸಮಸ್ಯೆಯಾಗಿರಬಹುದು ಸಾಮಾನ್ಯವಾಗಿ ಈಗ ತಾನೆ ಹೊಸದಾಗಿ ಮದುವೆಯಾದವರಿಗೆ ಈ ರೀತಿಯ ಸಮಸ್ಯೆ ಇದ್ದರೆ ಮಕ್ಕಳು ಆಗುತ್ತೋ ಇಲ್ಲವೋ ಎನ್ನುವ ಭಯ ಅವರಲ್ಲಿರುತ್ತದೆ ಅದಕ್ಕಾಗಿ ನಾವು ಪ್ರತಿ ತಿಂಗಳು
ನಮ್ಮ ಪೀರಿಯಡ್ ಸರಿಯಾಗಿ ಇದೆಯೋ ಇಲ್ಲವೋಎಂದು ನೋಡಿಕೊಳ್ಳಬೇಕು ಒಂದು ವೇಳೆ ಇದನ್ನು ಗಮನಿಸದೆ ಇದ್ದರೆ ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗುತ್ತದೆ ಹಾಗಾಗಿ ನಾವು ಈ ರೀತಿಯ ಸಮಸ್ಯೆಯಿಂದಬಳಲುತ್ತಿರುವ ನಾಡಿನ ಸಾಕಷ್ಟು ಮಹಿಳೆಯರಿಗೆ ಇವತ್ತು ನಾವು ಈ ಒಂದು ವಿಡಿಯೋದಲ್ಲಿ ಈ ಸಮಸ್ಯೆಗೆ ಸೂಕ್ತ ರೀತಿಯ.

ಮನೆಮದ್ದನ್ನು ತಿಳಿಸಿದ್ದೇವೆ ಹಾಗಾಗಿ ನಮ್ಮ ಇವತ್ತಿನ ಈ ಉಪಯುಕ್ತವಾದ ವಿಡಿಯೋ ನೋಡಿ ನಿಮ್ಮ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಮನೆಮದ್ದಿನ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಶೇರ್ ಮಾಡಿ ಇದರ ಪ್ರಯೋಜನದ ಬಗ್ಗೆ ಮತ್ತು ಲಾಭದ ಬಗ್ಗೆ ತಿಳಿಸಿ ಮತ್ತು ಇನ್ನು ಇದೇ ರೀತಿ ಹತ್ತು ಹಲವಾರು ಹೊಸ ಹೊಸ ಆರೋಗ್ಯವರ್ಧಕ ಮಾಹಿತಿಗಳನ್ನು ತಿಳಿದುಕೊಳ್ಳಲು ಯಾವಾಗಲೂ ನೀವು ನಮ್ಮ ಈ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ಸದಾ ನೀವು ನಮಗೆ ಬೆಂಬಲವನ್ನು ಸೂಚಿಸಿ ಈ ಒಂದು ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಶುಭದಿನ.