ಹೊಟ್ಟೆ ಬೊಜ್ಜಿಗೆ ಸಿಂಪಲ್ ವ್ಯಾಯಾಮ||how to reduce belly fat 6 simple & effective exercises at home|| ವಿಡಿಯೋ ನೋಡಿ!

in News 127 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಿಮಗೆಲ್ಲ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನಮ್ಮ ನಗರ ಪ್ರದೇಶದ ಜನರಲ್ಲಿ ಅಧಿಕವಾದ ತೂಕ ಮತ್ತು ಅವರ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶವನ್ನು ತುಂಬಿಕೊಂಡು ನೋಡಲು ತುಂಬಾ ವಿಕೃತವಾಗಿ ಕಾಣಿಸಿಕೊಳ್ಳುತ್ತಾರೆ ಇದರ ಜೊತೆಗೆ ಇವರ ಅಧಿಕವಾದ ತೂಕ ಮತ್ತು ಅವರ ದೇಹದ ಒಳಗಡೆ ಸೇರಿಕೊಂಡಿರುವ ಕೊಬ್ಬಿನಂಶ ಅವರ ಆರೋಗ್ಯದ ಮೇಲೆ ಸಾಕಷ್ಟು ರೀತಿಯ ಕೆಟ್ಟ ಪರಿಣಾಮ ಬೀರುತ್ತವೆ ಅಂದರೆ ಪ್ರಿಯ ಮಿತ್ರರೇ ಇವರಿಗೆ ಕೂತರೆ ಹೇಳಲು ಆಗುವುದಿಲ್ಲ ಎದ್ದರೆ ಕೂರಲು ಆಗುವುದಿಲ್ಲ ಮತ್ತೆ ಯಾವಾಗ ನಮ್ಮ ದೇಹದಲ್ಲಿ ತೂಕ ಜಾಸ್ತಿಯಾಗುತ್ತದೆ ಮತ್ತು ಯಾವಾಗ ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಾಂಶ. ತುಂಬಿಕೊಳ್ಳುತ್ತದೆ ಆಗ ನಮ್ಮ ದೇಹಕ್ಕೆ ಬಾಧಿಸುವ ಮುಖ್ಯ ಸಮಸ್ಯೆಗಳು ನಮಗೆ ಮೈಕೈ ನೋವು ಸೊಂಟ ನೋವು ಮಂಡಿ ನೋವು ಕಾಲು ನೋವು ಸುಸ್ತು ಯಾವುದರಲ್ಲೂ ಕೆಲಸ ಮಾಡದೆ ಇರುವ ನಿರುತ್ಸಾಹ ಊಟ ಸೇವನೆ ಮಾಡಿದ ತಕ್ಷಣ ರೆಸ್ಟ್ ಮಾಡಬೇಕು ಎಂಬುವ ಭಾವನೆ ಇವು ನಮ್ಮ ಮೇಲ್ನೋಟಕ್ಕೆ ಕಾಣುವ ಸಮಸ್ಯೆಗಳು ಆದರೆ ನಮ್ಮ ಅಧಿಕವಾದ ತೂಕ ನಮ್ಮ ಮೂಳೆಗಳ ಮೇಲೆ ಅಧಿಕವಾದ ಭಾರವನ್ನು ಹಾಕಿ ನಮ್ಮ ಮೂಳೆಗಳ ಸವೆತಕ್ಕೆ ಮತ್ತು ಮೂಳೆಗಳ ನೋವಿಗೆ ಕಾರಣವಾಗುತ್ತವೆ ಮತ್ತು ನಮ್ಮ ದೇಹದ ಒಳಗಡೆ ಸೇರಿಕೊಂಡಿರುವ ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಂಶ ನಮಗೆ ಹೃದಯ ಸಂಬಂಧಿ ಕಾಯಿಲೆ ತಂದೊಡ್ಡುವ ಸಾಧ್ಯತೆ ಇರುತ್ತವೆ.

ಕಾರಣ ಯಾವಾಗ ಮನುಷ್ಯನ ದೇಹದಲ್ಲಿ ಅಧಿಕವಾದ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ ಆಗ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸರಿಯಾದರೀತಿಯಲ್ಲಿ ಕೆಲಸ ಮಾಡುವುದಿಲ್ಲ ಯಾವಾಗ ರಕ್ತಸಂಚಾರ ನಮ್ಮ ದೇಹದಲ್ಲಿ ನಿಧಾನವಾಗುತ್ತದೆ ಆವಾಗ ನಮಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಅಂದರೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ ಇರುತ್ತದೆ ಹಾಗಾದ್ರೆ ನಮ್ಮ ದೇಹದಲ್ಲಿ ಸೇರಿಕೊಂಡಿರುವ ಈ ಬೊಜ್ಜು ಅಥವಾ ಈ ಕೊಬ್ಬಿನಂಶವನ್ನು ಯಾವ ರೀತಿಯಾಗಿ ಕರಗಿಸಿಕೊಳ್ಳಬೇಕು. ಮತ್ತು ನಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಎಂದು ನೀವು ಕೇಳುತ್ತಿದ್ದೀರಾ ಹೌದು ನಿಮ್ಮ ದೇಹದ ತೂಕವನ್ನು ಯಾವ ರೀತಿಯಾಗಿ ಕಮ್ಮಿ ಮಾಡಿಕೊಳ್ಳಬೇಕು ಮತ್ತು ನಿಮ್ಮ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲನ್ನು ಯಾವ ರೀತಿಯಾಗಿ ನೀವು ಕರಗಿಸಿಕೊಳ್ಳಬೇಕು ಎಂದು ಇವತ್ತು ನಾವು ನಿಮಗೆ ಕೆಲವೊಂದು ವ್ಯಾಯಾಮಗಳನ್ನು ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೇ ಈ ಅತ್ಯದ್ಭುತವಾದ ಎಕ್ಸೈಸ್ ಗಳನ್ನು ನೀವು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ದೇಹದ ತೂಕವನ್ನು ಕಮ್ಮಿ ನಿಮ್ಮ ದೇಹದಲ್ಲಿ ಸೇರಿಕೊಂಡಿರುವ ಕೊಬ್ಬಿನಂಶವನ್ನು.

ಕೂಡ ನೀವು ಕಮ್ಮಿ ಮಾಡಿಕೊಳ್ಳಬಹುದು ಜೊತೆಗೆ ನೀವು ಫಿಟ್ಟಿಂಗ್ ಎನರ್ಜಿಟಿಕ್ ಆಗಿ ಇರಬಹುದು ವ್ಯಾಯಾಮಗಳು ಯಾವ ರೀತಿ ಆಗಿದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿ ಈ ರೀತಿಯ ವ್ಯಾಯಾಮವನ್ನು ನಿಮ್ಮ ಮನೆಯಲ್ಲಿ ಮಾಡಿ ನಿಮ್ಮ ದೇಹದಲ್ಲಿ ಸೇರಿಕೊಂಡಿರುವ ಕೆಟ್ಟ ಕೊಬ್ಬಿನಂಶವನ್ನು ಮತ್ತು ನಿಮ್ಮ ತೂಕವನ್ನು ಕಮ್ಮಿ ಮಾಡಿಕೊಳ್ಳಬಹುದು ತಡಮಾಡದೆ ನಮ್ಮ ವಿಡಿಯೋ ನೋಡಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಅನುಸರಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.