ಇತಿಹಾಸ ಹೇಳಿದ ಮತ್ತೊಂದು ಸುಳ್ಳು..!ದೆಹಲಿಯ ಕೆಂಪು ಕೋಟೆಯನ್ನ ನಿಜವಾಗಲು ಕಟ್ಟಿಸಿದ್ಯಾರು ರೋಚಕ ಸಂಗತಿಯ ವಿಡಿಯೋ ನೋಡಿ!????

in News 53 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ದೆಹಲಿಯ ಕೆಂಪುಕೋಟೆಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಮ್ಮ ಪಠ್ಯಪುಸ್ತಕಗಳಲ್ಲಿ ಇತಿಹಾಸದ ಪುಟಗಳಲ್ಲಿ ಕೆಂಪುಕೋಟೆಯ ಮುಂದಿನ ಮಾಹಿತಿ ಫಲಕಗಳಲ್ಲಿ ಎಲ್ಲಿ ನೋಡಿದರೂ ಕೂಡ ನಮಗೆ ಆ ಸುಂದರ ಕೋಟೆಯ ಮಾಹಿತಿ ಸಿಗುತ್ತೆ ಇಡೀ ಜಗತ್ತು ಮಲಗಿದ್ದಾಗ ಕತ್ತಲೆಯ ಭಾರತಕ್ಕೆ ಸ್ವಾತಂತ್ರ ಬಂತಲ್ಲ ಅವತ್ತು. ಮೊದಲ ಧ್ವಜಾರೋಹಣವಾಗಿದ್ದು ಇದೆ ಕೆಂಪು ಕೋಟೆಯಲ್ಲಿ ಇವತ್ತಿಗೂ ಕೂಡ ನಮ್ಮ ಸ್ವಾತಂತ್ರ್ಯೋತ್ಸವ ಆಚರಣೆ ಯಾಗುವುದು ಪ್ರಧಾನಿ ಭಾಷಣ ಮಾಡುವುದು ಕೂಡ ಇದೆ ಕೆಂಪುಕೋಟೆಯಲ್ಲಿ ರೈತರ ಪ್ರತಿಭಟನೆಯ ಹೆಸರನಲ್ಲಿ ಕೆಲವು ದುಷ್ಕರ್ಮಿಗಳು ದಾಳಿ ಮಾಡಿದ್ದು ಕೂಡ ಭಾರತದ ಐತಿಹಾಸಿಕ ಕೆಂಪುಕೋಟೆಯ ಮೇಲೆ ಇಂತಹ ಕೆಂಪುಕೋಟೆಯ ನಿಜಕ್ಕೂ ಕಟ್ಟಿದ್ದು ಯಾರು ನಾವು ಇತಿಹಾಸದ ಪುಟಗಳನ್ನು ತಿರುವುಹಾಕಿದ್ರೆ ಮೊಗಲ್ ಸಾಮ್ರಾಟ ಶಹಜನ್ ಈ ಕೋಟೆಯನ್ನು ನಿರ್ಮಾಣ ಮಾಡಿಸಿದ್ದ ಉಸ್ತಾದ್ ಅಹಮದ್ ಲಾಹೋರಿ.

ಎಂಬ ವಾಸ್ತುಶಿಲ್ಪಿ ಇದರ ನಿರ್ಮಾಣದ ನೇತೃತ್ವವನ್ನು ವಹಿಸಿಕೊಂಡಿದ್ದ ಅನ್ನೋ ಮಾಹಿತಿ ಸಿಗುತ್ತದೆ ಮತ್ತು 1638 ರಲ್ಲಿ ಶಹಜಾನ್ ರಾಜಧಾನಿಯನು ಆಗ್ರಾದಿಂದ ತಾನೇ ಕಟ್ಟಿಸಿದ ನಗರ ದೆಹಲಿಗೆ ಬದಲಾಯಿಸಿದ ಆ ನಗರವನ್ನು ಆ ನಗರವನ್ನು ಶಹಜಾನ್ಬಾದ ಎಂದು ಕೊಡ ಕರೆಯಲಾಯಿತು ಆ ನಂತರ 1639ರಲ್ಲಿ ಅಲ್ಲಿ ಅತ್ಯಂತ ಸುಂದರವಾದ ಅತಿ ಎತ್ತರದ ಗೋಡೆಗಳನ್ನು ಹೊಂದಿದ ಅರಮನೆ ಪ್ರಾರ್ಥನಾ ಮಂದಿರದಿಂದ ಕೂಡಿದ ಈ ಕೆಂಪುಕೋಟೆಯ ನಿರ್ಮಾಣ ಮತ್ತು ಆರಂಭ ಮಾಡಲಾಯಿತು ಶಹಜಾನ್ ತನ್ನ ಆಡಳಿತವನ್ನು ಇಲ್ಲಿಂದಲೆ ನಡೆಸಿದ ಮುಂದೆ ಸುಮಾರು 200 ವರ್ಷಗಳ ಕಾಲ ಇದು ಮೊಘಲರ. ರಾಜಧಾನಿಯಾಗಿತ್ತು ಮೊಘಲ್ ಅರ ಸುತ್ತಿಗೆಯ ಕೊನೆಯ ಅರಸ ಬಹದ್ದೂರ್ ಷಾ ಜಪರ್ 1837 ರಲ್ಲಿ ಇದೇ ಕೆಂಪುಕೋಟೆಯಲ್ಲಿ ಪಟ್ಟಾಭಿಷೇಕ ನಾದ ಆದರೆ ಬ್ರಿಟಿಷರು ಅಷ್ಟೊತ್ತಿಗೆ ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡ ಕಾರಣ ಈ ಕೊನೆಯ ರಾಜ ಬಹದ್ದೂರ್ ಷಾ ಚಪರ್ ನ ಅಧಿಕಾರ ಕೇವಲ ಕೆಂಪುಕೋಟೆಯ ಒಳಾಂಗಣಕ್ಕೆ ಮಾತ್ರ ಸೀಮಿತವಾಗಿತ್ತು ಇದು ಕೆಂಪು ಕೋಟೆಯ ಬಗ್ಗೆ ನಾವು ಕೇಳುವ ಇತಿಹಾಸದ ಸಂಕ್ಷಿಪ್ತ ಚಿತ್ರಣ ನಮ್ಮ ಪುಸ್ತಕಗಳಲ್ಲಿ ನಮಗೆ ಇಷ್ಟು ವರ್ಷ ಹೇಳಿಕೊಂಡು ಬಂದಿರುವುದು ಹಾಗೂ ನಾವು ಕೂಡ ಬಹಳಷ್ಟು ಓದಿಕೊಂಡು ಬಂದಿರುವುದು.

ಇದನ್ನೇ ಇಲ್ಲಿ ನಿಮಗೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ ಭಾರತದ ಇತಿಹಾಸದ ಬಗ್ಗೆ ಸರಿಯಾಗಿ ಅರ್ಥಮಾಡಿಕೊಳಬೇಕು ಮತ್ತು ನಿಜ ಮಾಹಿತಿತಿಳ್ಕೊಬೇಕು ಅಂದ್ರೆ ನಾವು ಭಾರತದಲ್ಲಿ ಹುಡುಕುವುದರಿಂದ ಇಲ್ಲಿನ ಪುಸ್ತಕಗಳನ್ನು ಮಾತ್ರ ಓದುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ ಭಾರತ ಇತಿಹಾಸಕ್ಕೆ ಸಂಬಂಧಪಟ್ಟ ಸಾಕಷ್ಟು ದಾಖಲೆಗಳು ಇಂಗ್ಲೆಂಡಿನ ಲೈಬ್ರರಿಯಲ್ಲಿ ಅಂತಲೇ ಕೆಲವು ದಾಖಲೆಗಳು ಸಾಂದರ್ಭಿಕ ಸಾಕ್ಷಗಳನ್ನು ನಿಮ್ಮ ಮುಂದೆ ಇಡುತ್ತಾ ಕೆಂಪು ಕೋಟೆಯ ಬಗ್ಗೆ ನಮಗೆ ಮತ್ತು ನಿಮಗೆ ಇರುವ ಅನುಮಾನಗಳ ಬಗ್ಗೆ ಮಾತ್ರ ಇಲ್ಲಿ. ತೆರೆದಿಡುವ ಪ್ರಯತ್ನವನ್ನು ಮಾತ್ರ ನಾವು ಮಾಡುತ್ತೇವೆ ನಿಮ್ಮಲ್ಲಿ ಸಾಕಷ್ಟು ಜನ ಈ ಕೆಂಪುಕೋಟೆಯನ್ನು ನೋಡಿರಬಹುದು ಅಲ್ಲೊಂದು ಮಾಹಿತಿ ಫಲಕವಿದೆ ಸಾಮಾನ್ಯವಾಗಿ ಎಲ್ಲ ಐತಿಹಾಸಿಕ ಸ್ಥಳಗಳಲ್ಲಿ ಕೂಡ ನಮ್ಮ ಪುರಾತತ್ವ ಇಲಾಖೆಯವರು ಇಂಥದೊಂದು ಫಲಕವನ್ನು ಹಾಕಿರುತ್ತಾರೆ ಬಂದಿರುವವರಿಗೆ ಅನುಕೂಲವಾಗಲೆಂದ ಕಾರಣಕ್ಕೆ ಆ ಫಲಕದಲ್ಲಿ ಕೆಂಪು ಕೋಟೆಯನ್ನು ಶಹಜಾನ್1639-48 ಕನ್ನಡವೇ ಕಟ್ಟಿಸಿದ ಎಂದು ಬರೆಯಲಾಗಿದೆ ಇದರ ನಿರ್ಮಾಣಕ್ಕೆ ಹಿಡಿದದ್ದು ಒಂಬತ್ತು ವರ್ಷಗಳ ಕಾಲ ಸುಮಾರು2.41 ಕಿಲೋಮೀಟರಗಳ.

ಸುತ್ತಳತೆಯಲ್ಲಿ ಈ ಕೆಂಪು ಕಲ್ಲಿನ ಸುಂದರ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ ಎಷ್ಟು ಬಾಗಿಲುಗಳಿಗೆ ಇದರಲ್ಲಿ ಏನಲಾಯಿದೆ ಎನ್ನುವ ಮಾಹಿತಿಯನ್ನು ಫಲಕದಲ್ಲಿ ಕೊಡಲಾಗಿದೆ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡಅರಿವನ್ನು ಮೂಡಿಸಿ ಧನ್ಯವಾದಗಳು.