99 ಪರ್ಸೆಂಟ್ ಜನರಿಗೆ ವಿಷಯಗಳ ಬಗ್ಗೆ ಗೊತ್ತೇ ಇಲ್ಲ ಈ ವಿಷಯಗಳನ್ನು ತಿಳಿದುಕೊಂಡರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!??

in News 62 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಎಲ್ಲರೂ ಎಲ್ಲಾ ವಿಚಾರವನ್ನು ಯಾವುದೇ ಕಾರಣಕ್ಕೂ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಕೆಲವೊಂದು ವಿಚಾರಗಳನ್ನು ಮತ್ತು ವಿಷಯಗಳನ್ನು ನಾವು ತಿಳಿದುಕೊಳ್ಳಲೇಬೇಕು ಕಾರಣ ಇದು ನಮ್ಮ ಸಾಮಾನ್ಯ ಜ್ಞಾನಕ್ಕಾದರೂ ಆ ವಿಷಯಗಳನ್ನು ತಿಳಿದುಕೊಳ್ಳಬೇಕು ಹೌದು ಪ್ರಿಯ ಮಿತ್ರರೇ 99% ಜನರಿಗೆ ಈ ವಿಚಾರಗಳ ಬಗ್ಗೆ ಈ ವಿಷಯಗಳ ಬಗ್ಗೆ ಮತ್ತು ಈ ಇಂಟರೆಸ್ಟಿಂಗ್ ವಿಷಯಗಳ ಬಗ್ಗೆ ಅರಿವೇ ಇಲ್ಲ ಮತ್ತು ಜ್ಞಾನವೇ ಇಲ್ಲ ಹಾಗಾಗಿ ನಾವು ಕೂಡ ಈ ವಿಚಾರಗಳನ್ನು ತಿಳಿದುಕೊಂಡು ಕೆಲವರಲ್ಲಿ ನಾವು ಕೂಡ ಬುದ್ಧಿವಂತರಾಗೋಣ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಜಗತ್ತಿನ ಪ್ರತಿಷ್ಠಿತ ಕಂಪನಿಯಾದ ರೆಡ್ಬುಲ್ ಕಂಪನಿ ಬಗ್ಗೆ ನೀವು ಕೇಳಿದ್ದೀರಾ ಮತ್ತು ಈ ರೆಡ್ಬುಲ್ ಕಂಪನಿ ಒಂದು ಟ್ಯಾಗ್ ಲೈನ್ ಅನ್ನು ಬಳಸಿತ್ತು ರೆಡ್ಬುಲ್ ಗಿವ್ವುಸಿಯು ವಿಂಗ್ಸ್ ಅಂತ【Red Bull gives you wiiings】ಆದರೆ ಇದೇ ಟ್ಯಾಗ್ಲೈನ್ ಈ ರೆಡ್ಬುಲ್ ಕಂಪನಿಗೆ ಮುಳುವಾಗುತ್ತದೆ.

ಪ್ರಿಯ ಮಿತ್ರರೇ ಹೌದು ಈ ರೆಡ್ಬುಲ್ ನ್ ಓರ್ವ ಗ್ರಾಹಕ ಇದೇ ವಿಚಾರಕ್ಕೆ ಕೋರ್ಟ್ ಮೆಟ್ಟಿಲು ಹತ್ತುತ್ತಾನೆ ನಾನು ಸುಮಾರು ಹತ್ತು ವರ್ಷಗಳಿಂದ ರೆಡ್ಬುಲ್ ಅನ್ನು ಕುಡಿಯುತ್ತಿದ್ದೇನೆ ಆದರೆ ನನಗೆ ಇಲ್ಲಿಯವರೆಗೂ ರೆಕ್ಕೆ ಬಂದಿಲ್ಲ ಎಂದು ಕೋರ್ಟ್ನಲ್ಲಿ ಕೇಸ್ ಹಾಕುತ್ತಾನೆ ಆದರೆ ಇದನ್ನು ಕೇಳಿದ ನಿಮಗೆ ತಮಾಷೆ ಅನಿಸಿರಬಹುದು ಆದರೆ ಅಮೆರಿಕದ ಕೋರ್ಟ್ ಇದನ್ನು ತುಂಬಾನೇ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತದೆ ವಾದ ಮತ್ತು ಪ್ರತಿವಾದ ವಾದ ನಂತರ ರೆಡ್ಬುಲ್ ಕಂಪನಿಗೆ 【100】 ಕೋಟಿ ಈ ಗ್ರಾಹಕನಿಗೆ ಕೊಡುವಂತೆ ಆದೇಶ ನೀಡುತ್ತದೆ ಕೋರ್ಟಿನ ಆದೇಶದ ಮೇರೆಗೆ ಈ ಗ್ರಾಹಕನಿಗೆ ರೆಡ್ಬುಲ್ ಕಂಪನಿ ಬರೋಬ್ಬರಿ100 ಕೋಟಿ ನೀಡಿತ್ತು ಪ್ರಿಯ ಮಿತ್ರರೇ ನಮ್ಮ ಇವತ್ತಿನ.

ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ವಿಷಯಗಳು ಮತ್ತು ನಿಮಗೆ ನಮಗೆ ಗೊತ್ತಿಲ್ಲದೇ ಇರುವ ಕೆಲವೊಂದುಅಚ್ಚರಿಯ ಇಂಟರೆಸ್ಟಿಂಗ್ ವಿಚಾರಗಳು ಸಾಕಷ್ಟು ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ಈವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ಇದೇ ರೀತಿಯಾದ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ವಿಚಾರಗಳನ್ನು ನೀವು ತಿಳಿದುಕೊಳ್ಳಬಹುದು ತಡಮಾಡದೆ ನಮ್ಮ ಈ ವಿಡಿಯೋ ನೋಡಿ ಈ ವಿಷಯಗಳ ಬಗ್ಗೆ ತಿಳಿದುಕೊಂಡು ನಿಮ್ಮ ಜ್ಞಾನವನ್ನು ವೃದ್ಧಿಮಾಡಿಕೊಳ್ಳಿ ಮತ್ತು ನಮ್ಮ ಈ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಅದ್ಭುತವಾದ ವಿಚಾರಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.