ನಾವು ಬಳಸುವ ಆಸೆಯಲ್ಲಿ 50ಕ್ಕಿಂತ ಹೆಚ್ಚು ಹಾವುಗಳು ಇದ್ದರೆ ಹೇಗಾಗಬೇಡ||recorded camera||ವಿಡಿಯೋ ನೋಡಿ!?

in News 44 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಕೆಲವೊಂದು ಘಟನೆಗಳು ಈ ಕ್ಯಾಮರಾದಲ್ಲಿ ಸೆರೆಯಾಗದೆ ಇದ್ದರೆ ಕೆಲವೊಂದು ವಿಷಯಗಳು ಮತ್ತು ಘಟನೆಗಳು ನಮಗೆ ಗೊತ್ತೇ ಆಗುವುದಿಲ್ಲ ಆದರೂ ಕೂಡ ಕೆಲವೊಂದು ಘಟನೆಗಳು ಮತ್ತು ವಿಷಯಗಳು ಈ ಕ್ಯಾಮೆರಾದಲ್ಲಿ ಸರಿಯಾಗಿ ನಮಗೆ ನೋಡಲು ಸಿಕ್ಕಾಗ ಆ ದೃಶ್ಯಗಳನ್ನು ನಾವು ನೋಡಿದಾಗ ಅದ್ಭುತ ಅಮೋಘ ಎನ್ನದೆ ಇರಲು ಸಾಧ್ಯವೇ ಇಲ್ಲ ಅಂತಹ ಅತ್ಯದ್ಭುತವಾದ ಘಟನೆಗಳು ಈ ಕ್ಯಾಮರಾದಲ್ಲಿ ಕೆಲವೊಂದು ಬಾರಿ ಸೆರೆಯಾಗಿ ಇರುತ್ತದೆ. ಹೌದು ಇವತ್ತು ನಾವು ಕೂಡ ಈ ಕ್ಯಾಮರಾದಲ್ಲಿ ರೆಕಾರ್ಡ್ ಆದ ಕೆಲವೊಂದು ಸ್ವಾರಸ್ಯಕರ ಘಟನೆಗಳ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಈ ವಿಚಿತ್ರ ದೃಶ್ಯಗಳನ್ನು ನೀವು ಕೂಡ ಒಂದು ಬಾರಿ ಕಣ್ತುಂಬಿಕೊಳ್ಳಬಹುದು ಹೌದು ಪ್ರಿಯ ಮಿತ್ರರೇ ಅಂತ ರೋಚಕವಾದ ಕೆಲವೊಂದು ಘಟನೆಗಳನ್ನು ನಾವು ಇವತ್ತು ನಿಮಗೆ ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ತಿಳಿಸುತ್ತೇವೆ ಮಿತ್ರರೇ ಮೊದಲನೆಯದಾಗಿ ಸಾಮಾನ್ಯವಾಗಿ ಈ ಸೆಲ್ಫಿ ತೆಗೆದುಕೊಳ್ಳುವ ಕ್ರೇಜ್ ಇವತ್ತಿನ ದಿನದಲ್ಲಿ ಯಾರಿಗಿರುವುದಿಲ್ಲ ಹೇಳಿ ಹೌದು ಎಲ್ಲರೂ ಕೂಡ ಸೆಲ್ಫಿ ತೆಗೆದುಕೊಳ್ಳಲು ತುಂಬಾ ಇಷ್ಟಪಡುತ್ತಾರೆ.

ಅದರಲ್ಲೂ ಕೆಲವರು ವಿಚಿತ್ರ ವಿಚಿತ್ರವಾಗಿ ಕೆಲವೊಂದು ನಿಗೂಢವಾದ ಮತ್ತು ಅಪಾಯವಿರುವ ಸ್ಥಳದಲ್ಲಿ ಸಾಹಸ ಮಾಡುವ ರೀತಿಯಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ ಆದರೆ ಇಂತಹದೇ ಒಂದು ಘಟನೆ ಇತ್ತೀಚಿಗೆ ಯಾವುದು ಮಹಿಳೆ ಟ್ರಕ್ಕಿಂಗ್ ಹೋಗಿರುವ ಸಂದರ್ಭದಲ್ಲಿ ಅಲ್ಲಿ ಅಚಾನಕ್ಕಾಗಿ ಒಂದು ಕರಡಿ ಬಂದು ಆಕೆಯನ್ನು ರೇಗಿಸುವ ರೀತಿಯಲ್ಲಿ ವರ್ತಿಸುತ್ತದೆ ಅಂತಹ ಸಂದರ್ಭದಲ್ಲೂ ಕೂಡ ಈ ಮಹಿಳೆ ಎದುರಿಕೊಳ್ಳದೆ ಆ ಕರಡಿ ಆಕಿಗೆ ಮಾಡುತ್ತಿರುವ ಚೇಷ್ಟೆಯನ್ನು ತನ್ನ ಮೊಬೈಲ್ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾಳೆ ಒಂದು ವೇಳೆ ಈಕೆ ಈ ರೀತಿಯ ಫೋಟೋವನ್ನು ತೆಗೆದುಕೊಳ್ಳಲಿಲ್ಲ ಎಂದರೆ ನಮಗೆ ಈ ವಿಷಯ ಗೊತ್ತೇ ಆಗುತ್ತಿರಲಿಲ್ಲ ಕ್ಯಾಮರಾದಲ್ಲಿ ರೆಕಾರ್ಡ್ ಆಗಿ ಈ ರೀತಿಯ ಸ್ವಾರಸ್ಯಕರ ಘಟನೆಯನ್ನು ನಾವು ಇವತ್ತು ನೋಡುತ್ತಿದ್ದೇವೆ.

ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಸ್ವಾರಸ್ಯಕರವಾದ ಮತ್ತು ಅದ್ಭುತ ಘಟನೆಗಳು ಕ್ಯಾಮೆರಾದಲ್ಲಿ ಯಾವ ರೀತಿ ಸೇರಿಯಾಗಿದೆ ಎಂದು ನಾವು ಇವತ್ತು ವಿವರವಾಗಿ ತೋರಿಸಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಸ್ವಾರಸ್ಯಕರವಾದ ಘಟನೆಯನ್ನು ನೀವು ಕೂಡ ನೋಡಿ ಖುಷಿಪಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಸ್ವಾರಸ್ಯಕರವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.