ತನ್ನ ಅಮೂಲ್ಯವಾದ 36 ವರ್ಷವನ್ನು ಪರರ ಸೇವೆಗಾಗಿ ದುಡಿದ ಈ ವ್ಯಕ್ತಿ ನಮಗೆ ನಿಮಗೆ ನಿಜಕ್ಕೂ ಸ್ಫೂರ್ತಿದಾಯಕ ವಿಡಿಯೋ ನೋಡಿ!

in Uncategorized 57 views

ನಮಸ್ಕಾರ ಪ್ರಿಯ ವೀಕ್ಷಕರೇ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ ಎಂಬುವ ಜಗತ್ತು ಪ್ರಸಿದ್ಧವಾದ ಒಂದು ಗಾದೆ ಇದೆ ಈ ಪ್ರಪಂಚದಲ್ಲಿ ಎಲ್ಲರೂ ತಮ್ಮ ಉದರಪೋಷಣೆಗಾಗಿ ಅಂದರೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಮಾಡಲೇಬೇಕು ಎನ್ನುವ ಮನಸ್ಸು ಇರುವವರು ಕೆಲವರು ಪ್ರಿಯ ಮಿತ್ರರೇ ನಿಮಗಿದು ನೆನಪಿರಲಿ ಯಾವುದೇ ಕೆಲಸವಾದರೂ ನಾವು ಸ್ವಾರ್ಥಕ್ಕಾಗಿ ಮಾಡುವ ಕೆಲಸ ನಮಗೆ ನೀರಸ ಅನುಭವ ಕೊಡುತ್ತದೆ ಅಂದರೆ ಅಸಮಾಧಾನದಿಂದ ಕೂಡಿರುತ್ತದೆ ಆದರೆ ತಾನು ಮಾಡುವ ಕೆಲಸದಿಂದ ಇತರರಿಗೆ ಒಳ್ಳೆಯದಾಗುತ್ತದೆ ಎಂದು ತನಗೆ ಕಷ್ಟವಾದರೂ ಆ ಕೆಲಸವನ್ನು ಮಾಡಿ ಇತರರಿಗೆ ನೆರವಾಗುವ ವ್ಯಕ್ತಿಗಳ ಮನಸ್ಸು ಮತ್ತು ಆತ್ಮ ಅಭಿಮಾನ ಯೋಗ್ಯತೆ ದೊಡ್ಡದು ಹೌದು ಪ್ರಿಯ ಮಿತ್ರರೇ ತನ್ನೊಬ್ಬನ ಒಳಿತಿಗಾಗಿ ದುಡಿದರೆ ಅದು ಯಾವುದೇ ರೀತಿಯ ಸಮಾಧಾನಕೊಡುವುದಿಲ್ಲ. ಆದರೆ ತನ್ನೊಬ್ಬನ ದುಡಿಮೆಯಿಂದ ನಾಲ್ಕು ಜನರಿಗೆ ಉಪಯೋಗವಾಗುತ್ತದೆ ಎಂದು ದುಡಿದು ತಮ್ಮಸುಖವನ್ನು ತ್ಯಾಗ ಮಾಡಿ ಕಷ್ಟದಲ್ಲಿರುವ ನಾಲ್ಕು ಜನರಿಗೆ ಅದನ್ನು ಬಳಕೆ ಮಾಡಿದಾಗ ಮಾತ್ರ ಅದರ ಪ್ರತಿಫಲ ನಮಗೆ ಖಂಡಿತವಾಗಲೂ ಸಿಕ್ಕೇ ಸಿಗುತ್ತದೆ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಹೇಳುವ ಈ ವ್ಯಕ್ತಿಯ ಸೇವೆಯ ಬಗ್ಗೆ ನಾವೆಲ್ಲರೂ ತಿಳಿದುಕೊಂಡು ಸ್ಪೂರ್ತಿಕೊಳ್ಳಲೇಬೇಕು ಹೌದು ಪ್ರಿಯ ಮಿತ್ರರೇ ತನ್ನ ಸ್ವಗ್ರಾಮಕ್ಕಾಗಿ ತನ್ನ ಅಮೂಲ್ಯವಾದ 36 ವರ್ಷಗಳನ್ನು ತನ್ನ ಜನಗಳಿಗೆ ಮತ್ತು ತನ್ನ ಊರಿಗಾಗಿ ತನ್ನ ಜೀವಿತ ಕೊನೆಯವರೆಗೂ ಇತರ ಏಳಿಗೆಗಾಗಿ ಅಂದರೆ ಆ ಊರಿನ ಜನಗಳಿಗಾಗಿ ದುಡಿದಂತಹ.

ಮಹಾನ್ ವ್ಯಕ್ತಿಯ ಬಗ್ಗೆ ನಾವು ನೀವು ತಿಳಿದುಕೊಳ್ಳಬೇಕು ಹೌದು ಪ್ರಿಯ ಮಿತ್ರರೆ ನಾವು ಇವತ್ತು ಹೇಳಹೊರಟಿರುವ ವ್ಯಕ್ತಿ ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಚೀನಾ ದೇಶದ ವ್ಯಕ್ತಿಯಾಗಿರುತ್ತಾನೆ ಈ ದೇಶ ನಮಗೆ ಶತ್ರು ಆದರೂ ಈ ದೇಶದಲ್ಲಿರುವ ಈ ವ್ಯಕ್ತಿಯ ಸಾಹಸ ಮತ್ತು ನಿಸ್ವಾರ್ಥ ಸೇವೆ ತನ್ನ ಜನಗಳಿಗಾಗಿ ತನ್ನ ಸುಖವನ್ನೇ ಪಣಕ್ಕಿಟ್ಟು ತನ್ನ ಗ್ರಾಮಸ್ಥರ ಉದ್ಧಾರಕ್ಕಾಗಿ ತನ್ನ ಸಂಪೂರ್ಣ ಜೀವನವನ್ನು ಅಂದರೆ ತನ್ನ ಯೌವನದ ದಿನಗಳನ್ನು ಈತ ಇದ್ದ ಗ್ರಾಮದ ಊರಿನ ಜನಗಳಿಗಾಗಿ ಕಷ್ಟಪಡುತ್ತಾನೆ ಹೌದು ಪ್ರಿಯ ಮಿತ್ರರೇ ಯಾವುದೋ ಬೆಟ್ಟದ ತುದಿಯಲ್ಲಿರುವ ಈ ಒಂದು ಗ್ರಾಮದಲ್ಲಿ ನೀರಿನ ಕೊರತೆ ಇರುತ್ತದೆ ಎಲ್ಲೋ ಇರುವ ನೀರನ್ನು ಬೆಟ್ಟದ ಮೇಲೆ ನೀರು ತಂದು.ನಂತರ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಆ ಹಳ್ಳಿಯನ್ನು ಸಂಪೂರ್ಣ ಮೂಲಭೂತ ಸೌಕರ್ಯಗಳಿಂದ ಕೊಡುವಂತೆ ಮಾಡಿದ ಮಹಾನ್ ಸಾಹಸಿ ಈ ವ್ಯಕ್ತಿ ಪ್ರಿಯ ಮಿತ್ರರೇ ಈ ವ್ಯಕ್ತಿ ಯಾರು ಮತ್ತು ಈ ವ್ಯಕ್ತಿ ತನ್ನ ಸ್ವಂತ ಗ್ರಾಮಕ್ಕಾಗಿ ತನ್ನ ಜೀವನದ ಅಮೂಲ್ಯವಾದ ಅದ್ಭುತವಾದ ಸಮಯವನ್ನು ಈ ಊರಿನ ಏಳಿಗೆಗಾಗಿ ಮತ್ತು ಈ ಊರಿಗೆ ನೀರು ತರಲು ಯಾಕೆ ತನ್ನ ಯೌವನವನ್ನು ಈ ಮುಟ್ಟಾಳ ಕಳೆದುಕೊಳ್ಳಬೇಕಾಗಿತ್ತು ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಹೌದು ಪ್ರಿಯ ಮಿತ್ರರೇ ಪರರ ಹಿತಕ್ಕಾಗಿ ತನ್ನ ಅಮೂಲ್ಯವಾದ ಜೀವನವನ್ನು ಮೀಸಲಿಟ್ಟ ಈ ವ್ಯಕ್ತಿ ಇವತ್ತು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ ಈ ವ್ಯಕ್ತಿ ಯಾರು ಇವರ ಸಾಧನೆ ಏನು ಇವರ ಕೊಡುಗೆ ಏನು. ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ನಿಸ್ವಾರ್ಥ ಸೇವೆ ಮಾಡುವವರಿಗೆ ನಮ್ಮದೊಂದು ನಿಮ್ಮದೊಂದು ಸಲಾಂ ಇರಲಿ ಧನ್ಯವಾದಗಳು.

All rights reserved Cinema Company 2.0.