ಒಂದು ರೂಪಾಯಿ ಖರ್ಚು ಮಾಡಿದರೆ ಸಾಕು ಇಲಿ ಕಾಟಕ್ಕೆ ಹೇಳಿ ಗುಡ್ ಭೈ ||get rid of rats in home|| ವಿಡಿಯೋ ನೋಡಿ?‍♀️??????

in News 75 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಇಲಿಗಳು ನಮಗೆ ತುಂಬಾ ಸಮಸ್ಯೆಯನ್ನು ಉಂಟು ಮಾಡಿರುತ್ತೆ ವೀಕ್ಷಕರೆ ನಿಮಗೊಂದು ವಿಷಯ ಗೊತ್ತಾ ಇಲಿಗಳು ಸುಮಾರು 20 ರೀತಿಯ ಕಾಯಿಲೆಗಳಿಗೆ ಕಾರಣವಾಗಿವೆ ಒಂದು ಪುಟ್ಟ ಇಲಿ ಕೂಡ ದೊಡ್ಡ ಕೆಟ್ಟ ಪರಿಣಾಮವನ್ನು ಮನುಷ್ಯನಿಗೆ ಮಾಡಬಲ್ಲದು ಇಷ್ಟು ಮಾತ್ರವಲ್ಲದೆ ಈ ಪುಟ್ಟ ಇಲಿಗಳು ನಮಗೆ ಸಾಕಷ್ಟು ರೀತಿಯ ಹಾನಿಗಳನ್ನು ಮಾಡುತ್ತಲೇ ಇರುತ್ತದೆ ಹೌದು ಪ್ರಿಯ ವೀಕ್ಷಕರೇ ಇಲಿಗಳು ನಮ್ಮ ಕಾರಿನಲ್ಲಿರುವ ವೈರಿಗಳನ್ನು ಕಚ್ಚಿ ನಾಶಮಾಡುತ್ತದೆ. ಇನ್ನು ಕೆಲವು ಇಲಿಗಳು ನಮ್ಮ ತೋಟದ ಗಿಡಗಳನ್ನು ಕಚ್ಚಿ ಹಾಳುಮಾಡುತ್ತದೆ ಇಷ್ಟು ಸಾಲದೆಂಬಂತೆ ನಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಕಚ್ಚಿ-ಕಚ್ಚಿ ನಾಶ ಮಾಡಿಬಿಡುತ್ತದೆ ಹೀಗೆ ಒಂದಲ್ಲ ಎರಡಲ್ಲ ಸಾಕಷ್ಟು ರೀತಿಯಲ್ಲಿ ಈ ಇಲಿಗಳು ನಮಗೆ ಕಿರಿಕಿರಿಯನ್ನು ಉಂಟು ಮಾಡುತ್ತಿರುತ್ತವೆ ಹಾಗಾಗಿ ಪ್ರಿಯ ವೀಕ್ಷಕರೆ ನೀವು ಕೂಡ ಈ ಇಲಿಗಳಿಂದ ಸಾಕಷ್ಟು ಬಾರಿ ಕಿರಿಕಿರಿಯನ್ನು ಮತ್ತು ನಷ್ಟವನ್ನು ಅನುಭವಿಸಿದ್ದರೇ ಇವತ್ತು ನಾವು ಹೇಳುವ.

ಈ ಮನೆಮದ್ದನ್ನು ಬಳಸಿ ನಿಮ್ಮ ಮನೆಯಲ್ಲಿರುವ ಮತ್ತು ನಿಮ್ಮ ತೋಟದಲ್ಲಿ ಇರುವ ಇಲಿಗಳನ್ನು ಸುಲಭವಾಗಿ ಸಾಯಿಸಬಹುದು ಹಾಗಾದರೆ ಆ ಮನೆ ಮದ್ದು ಯಾವುದು ಎಂದು ನೀವು ಈಗ ಯೋಚನೆ ಮಾಡುತ್ತಿದ್ದೀರಾ ತಡಮಾಡದೆ ಈ ಮನೆಮದ್ದನ್ನು ನೀವು ಯಾವ ರೀತಿಯಾಗಿ ತಯಾರಿಸಬೇಕು ಎಂದು ಈಗ ನಾವು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೆ ಈ ಒಂದು ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು.

ಜ್ವರದ ಮಾತ್ರೆಗಳನ್ನು ಮೂರು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಒಂದು ಖಾಲಿ ಬೌಲ್ ನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ 2 ರಿಂದಾ 3 ಚಮಚದಷ್ಟು ಗೋದಿಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಸ್ವಲ್ಪ ಪ್ರಮಾಣದ ನೀರನ್ನು ಹಾಕಿ ಚಪಾತಿ ಹಿಟ್ಟನ್ನು ಹೇಗೆ ಕಲಿಸಿಕೊಳ್ಳುತ್ತಿರೋ ಆ ರೀತಿ ಇದನ್ನು ಕಲಿಸಿಕೊಳ್ಳಿ ನಂತರ ಇದನ್ನು ಚಿಕ್ಕ ಚಿಕ್ಕ ಉಂಡೆಗಳ ರೀತಿಯಲ್ಲಿ ಸಿದ್ಧಪಡಿಸಿಕೊಳ್ಳಿ ಈ ರೀತಿ ಸಿದ್ದವಾದ ಈ ಉಂಡೆಗಳನ್ನು ನಿಮ್ಮ ಮನೆಯಲ್ಲಿ ಅತಿ ಹೆಚ್ಚು ಇಲಿಗಳು ಓಡಾಡುವ ಜಾಗದಲ್ಲಿ ಇಟ್ಟು ನೋಡಿ ಆ ಜಾಗದಿಂದ ಇಲಿಗಳು ಹೇಗೆ ಮಾಯವಾಗಿ ಹೋಗುತ್ತದೆ ಎಂದು.

ಅಂದರೆ ಸತ್ತುಹೋಗುತ್ತವೆ ಅಥವಾ ಇದರ ವಾಸನೆಗೆ ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ ಪ್ರಿಯ ವೀಕ್ಷಕರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇಲಿಗಳನ್ನು ಓಡಿಸಲು ಹಲವಾರು ವಿಧಾನಗಳನ್ನು ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಿಮಗೆ ಯಾವ ವಿಧಾನ ಸುಲಭವೆನಿಸುತ್ತದೆ ಆ ಒಂದು ವಿಧಾನವನ್ನು ತಯಾರಿಸಿ ನಿಮ್ಮ ಮನೆಯಲ್ಲಿರುವ ಇಲಿ ಗಳನ್ನು ಸುಲಭವಾಗಿ ಓಡಿಸಿ ಪ್ರಿಯ ವೀಕ್ಷಕರೇ ವಿಡಿಯೋ ನೋಡಿದ ನಂತರ ಈ ವಿಧಾನಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.