ತೇಲುವ ಕಲ್ಲು ಕಂಡು ನಾಸಾ ಕೂಡ ಆಶ್ಚರ್ಯ ಗೊಂಡಿದೆ ವಿಜ್ಞಾನಕ್ಕೂ ಸವಾಲೊಡ್ಡಿದ ಪ್ರಕೃತಿಯ ವಿಸ್ಮಯ ವಿಡಿಯೋ ನೋಡಿ!?????????

in News 166 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಆಕಾಶದಲ್ಲಿ ಮೀನುಗಳು ಹಾರಾಡಲು ಸಾಧ್ಯವೇ ಮತ್ತು ಪಕ್ಷಿಗಳು ಸಮುದ್ರದ ನೀರಿನಲ್ಲಿ ಈಜಲು ಸಾಧ್ಯವೇ ಹಾಗೆಯೇ ಕಲ್ಲುಗಳು ನೀರಿನ ಮೇಲೆ ತೇಲಲು ಸಾಧ್ಯವೇ ಪ್ರಿಯ ಮಿತ್ರರೇ ಹೌದು ಪ್ರಿಯ ಮಿತ್ರರೇ ಭಗವಂತ ಮನಸ್ಸು ಮಾಡಿದರೆ ಇವೆಲ್ಲವೂ ಕೂಡ ಸಾಧ್ಯವೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಕಲ್ಲುಗಳು ನೀರಿನಲ್ಲಿ ತೇಲುವ ರಹಸ್ಯದ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೇ ಈ ವಿಷಯದ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ. ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಪ್ರಿಯ ಮಿತ್ರರೇ ಇನ್ನೂ ವಿಷಯಕ್ಕೆ ಬರುವುದಾದರೆ ಮಿತ್ರರೇ ಈ ತೇಲುವ ಕಲ್ಲುಗಳು ಎಲ್ಲಿದ್ದಾವೆ ಮತ್ತು ಹೇಗಿವೆ ಮತ್ತು ಇವುಗಳು ಯಾಕೆ ನೀರಿನ ಮೇಲೆ ತೇಲುತ್ತವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೇ ಕಳೆದ ನೂರು ವರ್ಷಗಳಲ್ಲಿ ಆಧುನಿಕ ಮತ್ತು ವೈಜ್ಞಾನಿಕ ನಿಯಮಗಳನ್ನು ಬಳಕೆ ಮಾಡಿ ಇತಿಹಾಸವನ್ನು ಮತ್ತು ಪುರಾಣವನ್ನು ಅರ್ಥಮಾಡಿಕೊಳ್ಳಲು ದೈತ್ಯ ದಾಪುಗಾಲು ಹಾಕಲಾಗಿದೆ ಪ್ರಿಯ ಮಿತ್ರರೇ ನಮ್ಮ ರಾಮಸೇತುವೆ ಬಗ್ಗೆ ನಿಮಗೆ ತಿಳಿದಿದೆ ಹೌದು ಮಿತ್ರರೇ ರಾವಣ ಸೀತೆಯನ್ನು.

ಲಂಕೆಗೆ ಕರೆದುಕೊಂಡು ಹೋದಾಗ ಆಕೆಯನ್ನು ಅಂದರೆ ಸೀತಾಮಾತೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಲಂಕೆಯ ನಡುವೆ ರಾಮೇಶ್ವರದಿಂದ ಲಂಕೆಯ ನಡುವೆ ದೊಡ್ಡ ಸೇತುವೆಯನ್ನು ಅಂದಿನ ಕಾಲದ ಮರ್ಯಾದ ಪುರುಷೋತ್ತಮ ಶ್ರೀ ರಾಮ ನಿರ್ಮಾಣ ಮಾಡುತ್ತಾನೆ ಪ್ರಿಯ ಮಿತ್ರರೇ ಈ ಸೇತುವೆ ಬರೋಬ್ಬರಿ 30 ಮೈಲಿ ಎಷ್ಟು ದೂರವಿದೆ ಕೆಲವರು ಹಿಂದೆ ರಾಮಸೇತುವೆ ಇರುವುದೇ ಸುಳ್ಳು ಎಂದು ಹೇಳುತ್ತಿದ್ದರು ಆದರೆ ಈ ಸೇತುವೆಯ ಇರುವಿಕೆಯನ್ನು ಭಾರತವಾಗಲಿ ಅಥವಾ ಶ್ರೀಲಂಕ ವಾಗಲಿ ಹೇಳಲಿಲ್ಲ ಬದಲಿಗೆ ಈ ಅದ್ಭುತ ಸೇತುವೆಯ ಇರುವಿಕೆಯನ್ನು ಅಮೆರಿಕದ ನಾಸಾ ಸಂಸ್ಥೆ ಸ್ಪಷ್ಟಪಡಿಸಿದೆ ಹೀಗಾಗಿ ರಾಮಾಯಣಕ್ಕೆ ತಳಕು.

ಹಾಕಿಕೊಂಡಿರುವ ಈ ರಾಮಸೇತುವೆ ಈಗ ಚರ್ಚೆಯ ವಿಷಯವಾಗಿದೆ ಹೌದು ಪ್ರಿಯ ಮಿತ್ರರೇ ಅಮೆರಿಕದ ಸೈನ್ಸ್ ಚಾನಲ್ ಒಂದು ಬಿತ್ತರಿಸಿರುವ ಮಾಹಿತಿಯ ಪ್ರಕಾರ ನಮ್ಮ ರಾಮಾಯಣದ ರಾಮ ಸೇತುವೆ ಮಾನವನಿರ್ಮಿತ ಎಂದು ದೃಢಪಡಿಸಲಾಗಿದೆ ಮಿತ್ರರೇ ಇದರ ಸಾಧಕ-ಬಾಧಕಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಸಂಕ್ಷಿಪ್ತವಾದ ವಿವರವನ್ನು ನಿಮಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಈ ರಾಮಸೇತುವೆ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಅಚ್ಚರಿಯ ವಿಷಯವನ್ನು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.