ಕನ್ನಡದ ಬಹುಮುಖ ಪ್ರತಿಭೆ ಬುದ್ಧಿವಂತ ಸಜ್ಜನ ಮನುಷ್ಯ ರಮೇಶ್ ಅರವಿಂದ್ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!????

in News 170 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭೆ ಬುದ್ಧಿವಂತ ಸಜ್ಜನ ಮನುಷ್ಯ ಉತ್ತಮ ವಾಗ್ಮಿ ನಟ ನಿರ್ದೇಶಕ ನಿರ್ಮಾಪಕ ದಕ್ಷಿಣ ಭಾರತದ ಖ್ಯಾತ ನಟ ನಮ್ಮ ನಿಮ್ಮ ಪ್ರೀತಿಯ ವೀಕೆಂಡ್ ವಿತ್ ರಮೇಶ್ ಅರವಿಂದ್ ಅವರ ಬಗ್ಗೆ ನಿಮಗೆಷ್ಟು ಗೊತ್ತು ಪ್ರಿಯ ಮಿತ್ರರೇ ಹೌದು ಪ್ರಿಯ ಮಿತ್ರರೇ ಸಭ್ಯತೆಯ ನಡಿಗೆ ಸ್ಪಷ್ಟವಾದ ಚುರುಕಾದ ನಿಖರತೆಯ ಮಾತು ಚಾರ್ಮಿ ನಗು ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರು ಇಷ್ಟಪಡುವ ಸರಳ ಸಜ್ಜನ ಹೃದಯವಂತಿಕೆ ಇರುವ ನಮ್ಮ ನಿಮ್ಮ ಪ್ರೀತಿಯ ರಮೇಶ್ ಅರವಿಂದ್ ಹೌದು ಪ್ರಿಯ ಮಿತ್ರರೇ ನಟ ನಿರ್ದೇಶಕ ನಿರ್ಮಾಪಕ ಎಲ್ಲರೂ ಪ್ರೀತಿಯಿಂದ ಕಾಣುವ ರಮೇಶ್ ಅರವಿಂದ್ ಅವರ ಮ್ಯಾನರಿಸಂ ಮೇ ಆ.

ರೀತಿಯಾಗಿತ್ತು 90ರ ದಶಕದ ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟರಾಗಿದ್ದ ಹಲವಾರು ಕೌಟಂಬಿಕ ಚಿತ್ರಗಳು ಮತ್ತು ರೋಮ್ಯಾಂಟಿಕ್ ಚಿತ್ರಗಳಿಂದ ನಮ್ಮ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ರಮೇಶ್ ಅರವಿಂದ್ ಅವರ ಸಿನಿಮಾಗಳು ಅಂದರೆ ಅವುಗಳು ಒಂತರಾ ಚಿತ್ರಲೋಕದ ಕಾಡಿನಲ್ಲಿ ಜಿನುಗುವ ಮುಂಗಾರು ಮಳೆಯ ಹನಿ ಅಷ್ಟೇ ಶುಬ್ರ ಹಾಗೂ ವಸಂತ ಋತುವಿನ ಹಾಗೆ ತಾಜಾ ಅನ್ನುವಂತೆ ಇದ್ದವು ಅದೇ ಮಚ್ಚು ಕತ್ತಿ ಹಿಂಸೆ ಕ್ರೌರ್ಯ ತುಂಬಿರುವ ಸಿನಿಮಾಗಳಿಂದ ಬೇಸತ್ತ ಜನರಿಗೆ ರಮೇಶ್ ಅರವಿಂದ್ ಅವರ ಚಿತ್ರಗಳು ಅತೀವ ಮಧುರ ನೀಡುತ್ತಿದ್ದವು ಅವರ ಚಿತ್ರಗಳು ಯಾವುದೇ ರೀತಿಯ ಅಶ್ಲೀಲ ಅಸಭ್ಯತೆ ಹಿಂಸೆ ಇಲ್ಲದೆ ಇರುತ್ತಿರುವ ಅವರ ಕಥೆಗಳು ಇವರ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದ್ದವು.

ಹೌದು ಪ್ರಿಯ ಮಿತ್ರರೇ ರಮೇಶ್ ಅರವಿಂದ್ ಅವರ ನಟನೆಯ ಚಿತ್ರಗಳು ನಮ್ಮಲ್ಲಿ ಭಾವ ಸಂವೇದನೆಯನ್ನು ಉಂಟುಮಾಡುತ್ತಿದ್ದವು ಇಂತಹದೇ ಭಾವನೆಗಳ ಮೈತಳೆದ ಅವರ ಹಲವು ಚಿತ್ರಗಳ ಮೂಲಕ ಕನ್ನಡನಾಡಿನ ಪ್ರೇಕ್ಷಕರ ಮನಸಲ್ಲಿ ಮತ್ತು ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದರು ಹೌದು ಪ್ರಿಯ ಮಿತ್ರರೇ ಕನ್ನಡ ಚಿತ್ರರಂಗದ ಸಜ್ಜನ ಸರಳ ಬುದ್ಧಿವಂತ ಜಂಟಲ್ಮನ್ ಎಂದೇ ಖ್ಯಾತಿಯಾದ ನಟ ನಿರ್ದೇಶಕ ನಿರ್ಮಾಪಕ ನಮ್ಮ ನಿಮ್ಮೆಲ್ಲರ ಪ್ರೀತಿಯ ವೀಕೆಂಡ್ ವಿತ್ ರಮೇಶ್ ಎಂದೇ ಖ್ಯಾತಿಯಾದ ನಮ್ಮ ನಿಮ್ಮ ಪ್ರೀತಿಯ ಅಚ್ಚುಮೆಚ್ಚಿನ ನಟ ರಮೇಶ್ ಅರವಿಂದ್ ಅವರ ಸಂಪೂರ್ಣವಾದ ವಿವರವನ್ನು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಹೌದು ಪ್ರಿಯ ಮಿತ್ರರೇ ನಟ ನಿರ್ದೇಶಕ ನಿರ್ಮಾಪಕ ನಮ್ಮೆಲ್ಲರ ಪ್ರೀತಿಯ ಸಜ್ಜನ ಮನುಷ್ಯ ರಮೇಶ್ ಅರವಿಂದ್ ಅವರ ಬಗ್ಗೆ ಹೆಚ್ಚಿನ. ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೇ ವೀಕ್ಷಿಸಲೇಬೇಕು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ಮೇಲೆ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಸರಳ ಸಜ್ಜನಿಕೆ ಮತ್ತು ಹೃದಯವಂತಿಕೆ ಬುದ್ಧಿವಂತಿಕೆ ಹೊಂದಿರುವ ಕರ್ನಾಟಕದ ನಮ್ಮೆಲ್ಲರ ಪ್ರೀತಿಯ ನಟ ರಮೇಶ್ ಅರವಿಂದ್ ಅವರ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.