ರಾಮಾಯಣದ ಸಂದರ್ಭದಲ್ಲಿ ಲಂಕೇಶ್ ವರನ ಪುಷ್ಪಕ ವಿಮಾನ ಇಳಿದ ಸ್ಥಳದ ಸಾಕ್ಷಾಧಾರಗಳು ವಿಡಿಯೋ ನೋಡಿ!??

in News 98 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ನಮ್ಮ ಭಾರತದ ಪವಿತ್ರ ಗ್ರಂಥಗಳಲ್ಲಿ ರಾಮಾಯಣ ಮತ್ತು ಮಹಾಭಾರತ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ನಮ್ಮ ದೇಶದಲ್ಲಿ ಮತ್ತು ಈ ರಾಮಾಯಣದ ಹಲವಾರು ಘಟನೆಗಳು ನಮ್ಮ ಭಾರತ ದೇಶದ ಹಲವಾರು ಪ್ರದೇಶಗಳಲ್ಲಿ ಸಂಭವಿಸಿದೆ ಮತ್ತು ನಮ್ಮ ದೇಶಕ್ಕೆ ಸಂಬಂಧಪಟ್ಟಿದೆ ರಾಮಾಯಣದ ಸಂಬಂಧ ಕೇವಲ ನಮ್ಮ ಭಾರತ ದೇಶವಲ್ಲದೆ ನಮ್ಮ ನೆರೆಯ ದೇಶಗಳಾದ ಅಂತಹ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನೇಪಾಳ ಮತ್ತು ಶ್ರೀಲಂಕಾದ ಮೇಲೆ ತುಂಬಾನೇ ಇದೆ ಯಾಕಂದರೆ ಪ್ರಿಯ ಮಿತ್ರರೆ ಒಂದಾನೊಂದು ಕಾಲದಲ್ಲಿ ಈ ಎಲ್ಲ ಪ್ರದೇಶಗಳು ನಮ್ಮ ಈ ಭರತಖಂಡದ ವ್ಯಾಪ್ತಿಯ ಪ್ರದೇಶಗಳಾಗಿದ್ದವು ಆದರೆ ಈ ಹಿಂದೂ ದೇಶ ಅಂದರೆ ನಮ್ಮ ರಾಮರಾಜ್ಯ ನಾನಾ ಕಾರಣಗಳಿಂದ ಬೇರೆಬೇರೆ ದೇಶಗಳಾಗಿ ವಿಂಗಡಿಸಲ್ಪಟ್ಟಿವೆ ಅದರಲ್ಲೂ.

ಶ್ರೀಲಂಕಾ ರಾಮಾಯಣಕ್ಕೆ ಅತಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಕಾರಣ ಶ್ರೀಲಂಕಾ ದೇಶದಲ್ಲಿ ಸಿಕ್ಕಂತಹ ಸಾಕಷ್ಟು ಸಾಕ್ಷಾಧಾರಗಳು ನಮ್ಮ ರಾಮಾಯಣ ಇಲ್ಲಿ ನಡೆದಿದೆ ಎನ್ನುವುದಕ್ಕೆ ಹಲವಾರು ರೀತಿಯ ಸಾಕ್ಷಾಧಾರಗಳು ನಮ್ಮ ಕಣ್ಣಮುಂದೆ ದೊರೆಯುತ್ತವೆ ಈಗಿನವರೆಗೂ ಶ್ರೀಲಂಕದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಹಲವಾರು ಗುರುತುಗಳು ಸಾಕ್ಷಿಗಳು ಚಿಹ್ನೆಗಳು ಸಿಗುತ್ತದೆ ಹೌದು ಪ್ರಿಯ ಮಿತ್ರರೇ ಇಲ್ಲಿ ರಾಮಾಯಣ ನಡೆದಿದೆ ಎನ್ನುವುದಕ್ಕೆ ಹಲವಾರು ಪುರಾವೆಗಳು ಸೂಚಿಸುತ್ತದೆ ಹೌದು ಪ್ರಿಯ ಮಿತ್ರರೆ ನಮ್ಮ ರಾಮಾಯಣಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಪ್ರದೇಶಗಳು ಮತ್ತು ಕೆಲವೊಂದು ಚಿಹ್ನೆಗಳು ಮತ್ತು ಕೆಲವೊಂದು ಸಾಕ್ಷಿಗಳು ಮತ್ತು ನಂಬಲೇಬೇಕಾದ.

ಅಂತಹ ಕೆಲವು ಸತ್ಯಗಳು ದೇವಸ್ಥಾನಗಳು ನಮ್ಮ ದೇಶದ ಪಕ್ಕದ ಶ್ರೀಲಂಕದಲ್ಲಿ ಇದ್ದಾವೆ ಈ ಎಲ್ಲದರ ಸಂಪೂರ್ಣ ಸಂಕ್ಷಿಪ್ತ ಮಾಹಿತಿಯನ್ನು ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ರಾಮಾಯಣ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳನ್ನು ನೀವು ನಮ್ಮ ಪಕ್ಕದ ಶ್ರೀಲಂಕದಲ್ಲಿ ನೋಡಬಹುದು ವಿಡಿಯೋ ನೋಡಿದ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ.

ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ರಾಮಾಯಣ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ಇದ್ದಾವೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇನ್ನೂ ಹತ್ತು ಹಲವಾರು ಹೊಸ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ಸದಾ ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.