ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅಂತ್ಯ ಹೇಗಾಯಿತು ಗೊತ್ತಾ ಭಗವಂತನನ್ನು ಬಿಡಲಿಲ್ಲ ಈ ಸಾವು ವಿಡಿಯೋ ನೋಡಿ!?

in News 47,125 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ವಿಡಿಯೋದ ಈ ಶೀರ್ಷಿಕೆ ಹಾಕಿರುವುದನ್ನು ನೋಡಿ ಎಷ್ಟು ಜನರು ನೀವು ನಮ್ಮ ಮೇಲೆ ಕೋಪ ಮಾಡಿಕೊಂಡಿದ್ದೀರಾ ಎಂದು ನನಗೆ ಗೊತ್ತಾಗುತ್ತದೆ ಏನು ಭಗವಂತ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅಂತ್ಯವಾಗಿದ್ದು ನಿಜವಾ? ಮರಣ ಹೊಂದಿದ್ದು ನಿಜಾನಾ ಅಥವಾ ಇದು ಕಟ್ಟುಕಥೆ ನಾ ಪ್ರಿಯ ಮಿತ್ರರೇ ನಿಮಗೆ ಹೇಗೆ ಈ ವಿಷಯ ಕೇಳಿದ ಆಗ ನೋಡಿದಾಗ ಸಿಟ್ಟಾಗಿತ್ತೋ ಬೇಜಾರಾಗಿತ್ತೋ ನಿಮಗಾದ ನೋವು ಮತ್ತು ಬೇಜಾರು ನಮಗೂ ಕೂಡ ಆಗಿತ್ತು ಆದರೆ ನಮ್ಮ ಪುರಾಣಗಳನ್ನು ಕೆದಕಿ ನೋಡಿದಾಗ. ಆದರೆ ಇದು ನಿಜವೇ ಪ್ರಿಯ ಮಿತ್ರರೇ ಮತ್ತೊಂದು ನಿಜ ಹೇಳಬೇಕು ಎಂದರೆ ಈ ಮರ್ಯಾದ ಪುರುಷೋತ್ತಮ ಭಗವಂತ ಶ್ರೀರಾಮಚಂದ್ರನಿಗೆ ಸಾವೇ ಇಲ್ಲ ಹೌದು ಪ್ರಿಯ ಮಿತ್ರರೇ ಭಗವಂತ ಶ್ರೀರಾಮಚಂದ್ರ ಈ ಬ್ರಹ್ಮಾಂಡದ ಪ್ರತಿ ಕಣಕಣದಲ್ಲೂ ಇದ್ದಾನೆ ಅಂದಮೇಲೆ ಈ ಮರ್ಯಾದ ಪುರುಷೋತ್ತಮ ಈ ಭಗವಂತ ಶ್ರೀರಾಮಚಂದ್ರನಿಗೆ ಸಾವು ಬರಲು ಹೇಗೆ ಸಾಧ್ಯ ಆತ್ಮಕ್ಕೆ ಎಂದಿಗೂ ಸಾವಿಲ್ಲ ಆದರೆ ದೇಹಕ್ಕೆ ಕೊನೆಯೆಂತು ಇದ್ದೇ ಇದೆ ಈ ಭೂಮಿಯ ಮೇಲೆ ಮನುಷ್ಯನಾಗಿ ಜನ್ಮತಾಳಿದ ಮೇಲೆ ಅವನು ಒಂದಲ್ಲ ಒಂದು ದಿನ ಸಾಯಲೇಬೇಕು ಇದು ಬ್ರಹ್ಮ ದೇವರು.

ಸೃಷ್ಟಿಸಿದ ಲೋಕವಾಗಿದೆ ಯಾವ ಒಂದು ಜೀವಾತ್ಮ ಈ ಭೂಮಿಯ ಮೇಲೆ ಹುಟ್ಟುತ್ತದೆ ಅದಕ್ಕೆ ಕೊನೆ ಕೂಡ ಇದ್ದೇ ಇದೆ ಎಂದು ಬ್ರಹ್ಮಲಿಖಿತದಲ್ಲಿ ಸಾಕ್ಷಾತ್ ಭಗವಂತ ಬ್ರಹ್ಮನೇ ಬರೆದಿದ್ದಾನೆ ಪ್ರಿಯ ಮಿತ್ರರೇ ನಿಮಗೆಲ್ಲಾ ಗೊತ್ತಿರುವ ಹಾಗೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಭಗವಂತ ವಿಷ್ಣು ಹತ್ತು ತಲೆಯ ದಶಮುಖನಾದ ರಾವಣನನ್ನು ಸಂಹರಿಸಲು ತ್ರೇತ್ರಾಯುಗದಲ್ಲಿ ಮನುಷ್ಯ ರೂಪದಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಅವತಾರದಲ್ಲಿ ಜನ್ಮ ತಾಳುತ್ತಾನೆ ಬ್ರಹ್ಮದೇವನ ಪ್ರಕಾರ ಮನುಷ್ಯನಾದವನು ಹುಟ್ಟಿದ ಮೇಲೆ ಸಾಯಲೇಬೇಕು ಅದೇ ಈ ಜಗತ್ತಿನ ನಿಯಮ ಮತ್ತು ವಿಧಾನ ಇದೇ ಕಾರಣಕ್ಕೆ ಶ್ರೀರಾಮಚಂದ್ರ ಮನುಷ್ಯನಾಗಿ ಹುಟ್ಟಿದ ಮೇಲೆ ಸಾಯಲೇಬೇಕು ಅಂದರೆ ಅಂತ್ಯ ಕಾಣಲೇಬೇಕು.

ತಮ್ಮ ಶರೀರವನ್ನು ತಾವು ತ್ಯಜಿಸಲೇಬೇಕು ಬನ್ನಿ ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ರೋಚಕವಾದ ಈ ವಿಡಿಯೋದಲ್ಲಿ ಶ್ರೀರಾಮಚಂದ್ರ ಮತ್ತು ತನ್ನ ಮೂರು ಸಹೋದರರು ಮತ್ತು ವಾನರಸೇನೆಯೊಂದಿಗೆ ಈ ಭೂಮಿಯನ್ನು ತ್ಯೆಜಿಸಿದ್ದು ಹೇಗೆ ಎಂದು ಸಂಪೂರ್ಣ ವಿವರವನ್ನು ನಾವು ಇವತ್ತು ನಮ್ಮ ವಿಡಿಯೋದಲ್ಲಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಮ್ಮ ಪುರಾಣಗಳ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಪುರಾಣಗಳ ಬಗ್ಗೆ ಅವರಿಗೂ ಕೂಡ ಅವಲೋಕನ ಮಾಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.