ಅಫ್ಘನ್ನರ ದಾಳಿಯಿಂದಾ 150 ವರ್ಷ ಭಾರತವನ್ನು ಕಾಪಾಡಿದ ಆ ಮಹಾವೀರ||the history of raja suheldev|| ವಿಡಿಯೋ ನೋಡಿ!?⚔️????

in News 169 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವಿಲ್ಲಿ ಇವತ್ತು ನಿಮಗೆ ಒಂದು ವಿಶೇಷವಾದ ಐತಿಹಾಸಿಕ ಘಟನೆಯ ಬಗ್ಗೆ ತಿಳಿಸಲು ಹೋಗುತ್ತಿದ್ದೇವೆ ಈ ಒಂದು ಐತಿಹಾಸಿಕ ಘಟನೆಯ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಈ ಐತಿಹಾಸಿಕ ಘಟನೆಯ ಬಗ್ಗೆ ಸಂಪೂರ್ಣವಾಗಿ ವಿವರವಾಗಿ ಅರ್ಥಪೂರ್ಣವಾಗಿ ನಿಮಗೆ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ. ಇದು ಭಾರತದ ಘನತೆ ಅಂತೀರೋ ಅಥವಾ ಇದು ಭಾರತದ ಅಸಮರ್ಥತೆ ಅಂತೀರೋ ಏನು ಬೇಕಾದರೂ ಅಂದುಕೊಳ್ಳಿ ನಿರ್ಧಾರ ನಿಮ್ಮದು ಅಭಿಪ್ರಾಯ ಸ್ವಾತಂತ್ರ್ಯ ಕೂಡ ನಿಮ್ಮದು ಇಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವುದು ಸುಮಾರು 987 ವರ್ಷಗಳ ಹಿಂದಿನ ಒಂದು ಅತ್ಯಂತ ರೋಮಾಂಚಕ ಮತ್ತು ಐತಿಹಾಸಿಕ ಯುದ್ಧದ ಬಗ್ಗೆ ಆವತ್ತು ನಮ್ಮ ಭಾರತದ ಪ್ರತಿಷ್ಠೆಯನ್ನು ಕಾಪಾಡಿದ ಈ ನೆಲದ ವೀರಪುತ್ರನ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋ ನೋಡಿದರೆ ಗಜನಿ ಮೊಹಮ್ಮದ್ ದಾಳಿಯ ನಂತರ ಭಾರತದ ಮೇಲೆ ಮತ್ತೊಂದು ಅಂತ ದಾಳಿ ನಡೆಯುವುದಕ್ಕೆ ಒಂದುವರೆ ಶತಮಾನಗಳು ಬೇಕಾಗಿದ್ದು ಯಾಕೆ ಅನ್ನೋ ಪ್ರಶ್ನೆಗೆ ನಿಮಗೆ ಉತ್ತರನು ಸಿಗುತ್ತದೆ.

ಈ ದೇಶದ ಮಹಾವೀರರ ಹೆಸರಲ್ಲಿ ಕೂಡ ಹೇಗೆ ರಾಜಕೀಯ ನಡೆಯುತ್ತೆ ಅನ್ನೋದರ ಒಂದು ಸಣ್ಣ ಚಿತ್ರಣ ನಿಮ್ಮ ಕಣ್ಣ ಮುಂದೆ ಬಂದು ಹಾದು ಹೋಗಬಹುದು ಹಾಗೇನೆ ಈ ದೇಶದ ಇತಿಹಾಸಕ್ಕೆ ಇಷ್ಟು ದಿನ ಆದ ವಂಚನೆ ಮೋಸ ಎಂಥದ್ದು ಎಂದು ನಿಮಗೆ ಸ್ವಲ್ಪಮಟ್ಟಿಗೆ ಅರ್ಥ ಆಗಬಹುದು ಹಾಗಾಗಿ ಇನ್ನೂ ತಡ ಮಾಡೋದು ಬೇಡ ವಿಷಯ ಪ್ರವೇಶ ಮಾಡಿಬಿಡೋಣ ಪ್ರಿಯ ಮಿತ್ರರೇ ನಮ್ಮ ಭಾರತದಲ್ಲಿ ಮೊದಲು ದಾಳಿ ಮಾಡಿದ ಇಸ್ಲಾಮಿಕ್. ಆಕ್ರಮಣಕಾರಿ ಯಾರು ಎಂದು ಸಾಕಷ್ಟು ಜನರು ನಮಗೆ ಪ್ರಶ್ನೆಯನ್ನು ಕೂಡ ಮಾಡುತ್ತಾರೆ ಮತ್ತು ನಮ್ಮ ಭಾರತ ದೇಶಕ್ಕೆ ಯಾವಾಗ ಈ ಇಸ್ಲಾಮಿಕ್ ಬಂತು ಪ್ರಿಯ ಮಿತ್ರರೇ ಈ ಇಸ್ಲಾಮಿಕ್ ಹುಟ್ಟಿದ್ದು 7ನೇ ಶತಮಾನದಲ್ಲಿ ಕ್ರಿಸ್ತಶಕ 610 ರ ನಂತರ ಮಹಮದ್ ಪೈಗಂಬರ್ ಅವರು ಇಸ್ಲಾಂ ಮತದ ಪ್ರಚಾರವನ್ನು ಆರಂಭ ಮಾಡುತ್ತಾರೆ ಮತ್ತು ನಮ್ಮ ಭಾರತಕ್ಕೆ ಈ ಇಸ್ಲಾಂ ಅರಬ್ ವ್ಯಾಪಾರಿಗಳ ಮೂಲಕ ಬಂತು ಸಮುದ್ರ ವ್ಯಾಪಾರ ಮಾಡುತ್ತಿದ್ದ ಅವರು ಇಲ್ಲಿ ನೆಲೆನಿಂತರು ಇಲ್ಲಿನ ಸಂಬಂಧಗಳನ್ನು ಬೆಳೆಸಿದರು.

ಹಾಗೆಯೇ ಈ ಇಸ್ಲಾಂ ವ್ಯಾಪಾರಿಗಳ ಮೂಲಕ ಭಾರತಕ್ಕೆ ಬಂತು ಇನ್ನು ಭಾರತದ ಮೇಲೆ ನಡೆದ ಮೊದಲ ಇಸ್ಲಾಮಿಕ್ ಆಕ್ರಮಣ ಕ್ರಿಸ್ತಶಕ 712 ರಲ್ಲಿ ನಡೆಯಿತು ಯಾಕೆ ಹೇಗೆ ಏನು ಎಂಬುದರ ಕುರಿತು ವಿಡಿಯೋ ಮಾಸ್ಟರ್ ನ ಕ್ರೀಟಿಂಗ್ ಹೆಡ್ ಆದಂತಹ ರಾಘವೇಂದ್ರ ಅವರು ಈ ವಿಷಯದ ಕುರಿತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದಾರೆ ಹಾಗಾಗಿ ಈ ವಿಷಯದ ಕುರಿತು ತಿಳಿದುಕೊಳ್ಳುವ ಕುತೂಹಲ ಕಾತುರ ಆಸೆ ನಿಮಗಿದ್ದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ಒಂದು ವಿಷಯಗಳ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.