ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈ ವರ್ಷದ ಎಲ್ಲಾ ವಿಷಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ಸ್ವಲ್ಪ ಸಿಹಿ ಸುದ್ದಿ ಎಂದು ಹೇಳಿದರೆ ಖಂಡಿತವಾಗಲೂ ತಪ್ಪಾಗಲಾರದು ಮುಂಗಾರಿಗೆ ಮುಂಚಿತವಾಗಿ ಮುಂಗಾರುಮಳೆ ಪ್ರಾರಂಭವಾಗಿ ಎಲ್ಲಾ ಜಿಲ್ಲೆಗಳಲ್ಲೂ ವರುಣನ ಆರ್ಭಟ ಹೆಚ್ಚಾಗಿದ್ದು ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳ ನದಿಗಳು ತುಂಬಿ ತುಳುಕುತ್ತಿವೆ ಮತ್ತು ವರ್ಣನ ಆರ್ಭಟ ಹೀಗೆ ಮುಂದುವರೆದಿರುವ ಕಾರಣ ಹವಮಾನ ಇಲಾಖೆ ಈ ರೀತಿಯಾಗಿ ವರದಿ ಮಾಡಿದೆ ಪ್ರಿಯ ಮಿತ್ರರೇ 3 ದಿನಗಳ ಹಿಂದೆ ಕರ್ನಾಟಕದಲ್ಲಿ ವರುಣನ ಆರ್ಭಟ ಕಮ್ಮಿಯಾಗಿತ್ತು ಇದೀಗ ಮತ್ತೆ ವರ್ಣನ ಆರ್ಭಟ ಹೆಚ್ಚಾಗಲಿದ್ದು ಇಂದಿನಿಂದ ಮಳೆಯ ಪ್ರಮಾಣ. ಹೆಚ್ಚಾಗುತ್ತಿದ್ದು ಅಂದರೆ ಸೆಪ್ಟೆಂಬರ್ 17 ರಿಂದ 20 ರವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ಕೊಟ್ಟಿದೆ ಹಾಗಾದರೆ ಆ ಜಿಲ್ಲೆಗಳು ಯಾವುವು ನೀವೇನಾದರೂ ಈ ದಿನದಂದು ನಿಮ್ಮ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಿದ್ಧವಾಗಿದ್ದರೆ ಅದನ್ನು ಸ್ವಲ್ಪ ಮುಂದೂಡುವುದು ನಿಮಗೆ ಒಳ್ಳೆಯದು ಹೌದು ಪ್ರಿಯ ಮಿತ್ರರೇ ಕರ್ನಾಟಕ ರಾಜ್ಯದ ಉತ್ತರ ಹೊರನಾಡು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಜಿಲ್ಲೆಗಳ ಪ್ರದೇಶಗಳಲ್ಲಿ ಮಳೆಯಾಗುತ್ತಿತ್ತು ಮತ್ತು ದಕ್ಷಿಣ ವಲಯದ ಪ್ರದೇಶಗಳಲ್ಲಿ ಸಾಕಷ್ಟು ಕಡೆ ಮಳೆಯಾಗಿದೆ ಈ ಮಳೆಯ ಕುರಿತು ಹವಾಮಾನ ಇಲಾಖೆ ತಜ್ಞರು ಈ ರೀತಿಯಾಗಿ.
ಹೇಳಿದ್ದಾರೆ ಸಪ್ಟೆಂಬರ್ 14 ರಿಂದ 20 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಹೀಗಾಗಿ ಸಪ್ಟೆಂಬರ್ 17 ಮತ್ತು 16 ರವರೆಗೂ ಕರಾವಳಿ ಜಿಲ್ಲೆಗಳ ಪ್ರದೇಶಗಳಲ್ಲಿ ಅಲರ್ಟ್ ಘೋಷಿಸಲಾಗಿದೆ ಮತ್ತು ಉತ್ತರಹೊರನಾಡಿನಲ್ಲಿ ಸೆಪ್ಟಂಬರ್ 16 ರಿಂದ 20ರವರೆಗೆ ವ್ಯಾಪಕ ಮಳೆಯಾಗಲಿದೆ ಇದರಲ್ಲಿ ಮಳೆಯಾಗುವ ಪ್ರಮುಖ ಜಿಲ್ಲೆಗಳು ಬೀದರ್ ಯಾದಗಿರಿ ಕಲಬುರ್ಗಿ ರಾಯಚೂರ್ ಈ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗಲಿದೆ ಎಂದು ಗೊತ್ತಾದ ತಕ್ಷಣ ಈ ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ ಮತ್ತು ಇವುಗಳಲ್ಲದೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ ಹಾಸನ ಕೊಡಗು ಚಿಕ್ಕಮಗಳೂರಿನಲ್ಲೂ ಸಹ ಅಧಿಕ ಪ್ರಮಾಣದ ಮಳೆಯಾಗಲಿರುವ ಕಾರಣ ಈ ಜಿಲ್ಲೆಗಳಿಗೆ ಕರ್ನಾಟಕ.
ರಾಜ್ಯ ಸರ್ಕಾರ ಅಲರ್ಟ್ ಘೋಷಣೆ ಮಾಡಿದೆ ಮತ್ತು ನಮ್ಮ ಬೆಂಗಳೂರಿನಲ್ಲಿ ಸೆಪ್ಟೆಂಬರ್ 17ರಂದು ಅಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಅವರು ತಿಳಿಸಿದ್ದಾರೆ ನೀವೇನಾದರೂ ಈ ಜಿಲ್ಲೆಗಳಿಗೆ ಭೇಟಿ ಕೊಡಬೇಕು ಎಂದು ಅಂದುಕೊಂಡಿದ್ದರೆ ಸ್ವಲ್ಪ ಎಚ್ಚರ ವಹಿಸುವುದು ತುಂಬಾ ಒಳ್ಳೆಯದು ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company 2.0.