ಫೇಸ್ಬುಕ್ ಒಬ್ಬ ತಿರುಕನನ್ನು ಸೆಲೆಬ್ರೆಟಿಯನ್ನಾಗಿ ಮಾಡಿತ್ತು ಇದು ವಿಚಿತ್ರ ಎನಿಸಿದರೂ ಸತ್ಯ||amazing true story of Raimundo||!????

in News 27 views

ರವಿ ಕಾಣದ್ದನ್ನು ಕವಿ ಕಾಣಬಲ್ಲ ಎಂಬುವ ಮಾತಿದೆ ಜಗತ್ತಿಗೆ ಬೆಳಕು ಚೆಲ್ಲುವ ಸೂರ್ಯನಿಗೂ ಕಾಣಿಸದೆ ಇರುವಂತದ್ದು ಕವಿಯ ಕಲ್ಪನೆಗೆ ಕಾಣಿಸುತ್ತದೆ ಎನ್ನುವುದು ಇದರ ಭಾವಾರ್ಥ ಹೌದು ಪ್ರಿಯ ಮಿತ್ರರೇ ಕವಿಗಳೇ ಹಾಗೆ ಹೌದು ಕವಿಕಲ್ಪನೆಯ ಮುಂದೆ ಉಳಿದೆಲ್ಲ ಸೊಗಸು ನಿರಸ ಆದರೆ ಇಂತಹ ಎಷ್ಟು ಜನ ಕವಿಗಳನ್ನು ನಮ್ಮ ಈ ಸಮಾಜ ಗುರುತಿಸುತ್ತದೆ ಕೆಲವರನ್ನು ಹೊರತುಪಡಿಸಿ ಬಹುಪಾಲು ಕವಿ ಒಡೆಯರು ಯಾರಿಗೂ ತಿಳಿಯದ ಹಾಗೆ ಅಜ್ಞಾತವಾಗಿ ಉಳಿದು ಹೋಗಿ ಬಿಡುತ್ತಾರೆ ಅವರಿಗೆ ಈ ಪ್ರಪಂಚದ ಹುಚ್ಚ ಆಗಲಿ ಅಥವಾ ಆಸೆ-ಆಕಾಂಕ್ಷೆಗಳ ಆಗಲಿ ಇರುವುದಿಲ್ಲ ಹೀಗೆ ತೆರೆಮರೆಯಲ್ಲಿ ಸರಿದುಹೋದ 1000 ಸಾವಿರಾರು ಕವಿಗಳನ್ನು ನಾವು ಇಲ್ಲಿ ಉದಾಹರಿಸಬಹುದು ಹೌದು ಮಿತ್ರರೇ ಈ ಕವಿಗಳು ಅಂತ್ಯವಾದರೂ ಸಹ ಅವರ ಕಲ್ಪನೆಗೆ ಸಿಕ್ಕಿ ರಚಿತವಾದ ಬರಹಗಳು ಮಾತ್ರ ಜೀವಂತವಾಗಿ ಉಳಿಯುತ್ತದೆ ಮಿತ್ರರೇ ಹೀಗೆ 35 ವರ್ಷಗಳ ಕಾಲ.

ತಿರುಕನಂತೆ ತಿರುಗುತ್ತಾ ಮನೆಮಠ ಕುಟುಂಬ ವರ್ಗವನ್ನು ಕಳೆದುಕೊಂಡು ರದ್ದಿ ಹಾಳೆಗಳ ಮೇಲೆ ಕವನಗಳನ್ನು ಬರೆದು ಕೊಂಡು ಕಾಲ ನೂಕಿದ ಒಬ್ಬ ನತದೃಷ್ಟ ಕವಿಯ ನೈಜತೆಯ ಕಥೆಯ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಅದ್ಭುತ ಮತ್ತು ಈ ನತದೃಷ್ಟ ಕವಿಯ ಬಗ್ಗೆ ನಿಮಗೆ ತಿಳಿಸುವ ಮುನ್ನ ದಯವಿಟ್ಟು ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಅದ್ಭುತ ಕವಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಈ ಅದ್ಭುತ ಮತ್ತು ನತದೃಷ್ಟ ಕವಿಯ ಹೆಸರೇ.

||Raimundo arruda sobrinho|| ಬ್ರೆಜಿಲ್ ದೇಶಕ್ಕೆ ಸೇರಿದ ಈ ವ್ಯಕ್ತಿ ಅಲ್ಲಿಯ ರಾಜಕೀಯ ಒತ್ತಡಕ್ಕೆ ಸಿಲುಕಿ ಎಲ್ಲರನ್ನೂ ಕಳೆದುಕೊಂಡು ಬೀದಿಗೆ ಬರಬೇಕಾಯಿತು ಆತ ತನ್ನ ಹೊಟ್ಟೆಯ ಪಾಡಿಗಾಗಿ ತೋಟದ ಮಾಲಿಯಾಗಿ ಮತ್ತು ಪುಸ್ತಕದ ಮಾರಾಟಗಾರನಾಗಿ ಹೀಗೆ ನಾನಾ ತರದ ಕೆಲಸದಲ್ಲಿ ಇದ್ದ ಅವನೂ ಬದುಕು ಬೀದಿಗೆ ಬಂದರೂ ಸಹ ಆತನ ಸಾಹಿತ್ಯ ಅಭಿರುಚಿ ಆಸಕ್ತಿ ಮಾತ್ರ ಎಂದಿಗೂ ಕುಗ್ಗ ಇಲ್ಲ ಆತ ಮೌನವಾಗಿ ಸಾಹಿತ್ಯ ಸೇವೆಯಲ್ಲಿ ನಿರತನಾದ ಆತನ ಮನಸ್ಸಿಗೆ ತೋಚಿದ ಕವನಗಳನ್ನೆಲ್ಲಾ ಬರೆದಯಾರೂ ಊಹಿಸದಷ್ಟು ಸ್ವಚ್ಛಂದವಾಗಿ ಕಲ್ಪನೆಯನ್ನು ಮಾಡಿದ ಅದರ ಫಲವಾಗಿ ನೂರಾರು ಕವನಗಳು ಜನ್ಮ ತಾಳಿದವು ಸರಿ ಸುಮಾರು 35 ವರ್ಷಗಳ ಕಾಲ ತನ್ನ ಪೆನ್ನು ಕಾಗದ ಮತ್ತು ಕವನಗಳೇ ಆತನ ಸಂಗಾತಿಗಳಾಗಿದ್ದವು ಇಂತಹ ನತದೃಷ್ಟ ಕವಿಯನ್ನು ಗುರುತಿಸಿದ್ದೇ ಆ ಒಬ್ಬ ಮಹಿಳೆ.

ಮಿತ್ರರೇ ಆ ಮಹಿಳೆ ಯಾರು ಈ ನತದೃಷ್ಟ ಕವಿ ಬೆಳಕಿಗೆ ಯಾವ ರೀತಿ ಬಂದ ಎಂಬ ರೋಚಕ ಮಾಹಿತಿಯನ್ನು ನೀವು ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದರೆ ಈ ಅತ್ಯದ್ಭುತವಾದ ಕವಿಯ ಸಾಮರ್ಥ್ಯ ಎಂಥದ್ದು ಎಂದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು..