ನಮ್ಮ ಈ ಜಗತ್ತಿನ ಭಯಂಕರವಾದ 5 ರೈಲು ಮಾರ್ಗಗಳು ||most dangerous top 5 railway tracks in the world|| ನಡಕ ಹುಟ್ಟಿಸುವಂತ ಮಾರ್ಗಗಳು ವಿಡಿಯೋ ನೋಡಿ!?

in News 83 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಈ ಪ್ರಪಂಚ ಅತಿ ವೇಗವಾಗಿ ಬೆಳೆಯುತ್ತಿದೆ ಮತ್ತು ನಮ್ಮ ಈ ಪ್ರಪಂಚದ ಆವಿಷ್ಕಾರಗಳು ಅದ್ಭುತ ಅಮೋಘವಾಗಿದೆ ಸಾಕಷ್ಟು ಬಾರಿ ಕಣ್ಣುಗಳಿಗೆ ನಂಬಲಸಾಧ್ಯವಾದ ಅತ್ಯದ್ಭುತವಾದ ಸುಂದರ ನಯನ ಮನೋಹರವಾದ ತಾಣಗಳನ್ನು ನಿರ್ಮಿಸುತ್ತಿದ್ದಾರೆ ನಮ್ಮ ಮಾನವರು ಸಾಕಷ್ಟು ಬಾರಿ ನೀವು ಕೂಡ ನೋಡಿ ಅಚ್ಚರಿಗೊಳಗಾಗಿ ಇರುತ್ತೀರ ಅಂತಹ ಅತ್ಯದ್ಭುತವಾದ ತಾಣಗಳ ಬಗ್ಗೆ ಮತ್ತು ಪ್ರಿಯ ಮಿತ್ರರೇ ಈ ಪ್ರಪಂಚದ ಅತ್ಯಂತ ಭಯಂಕರವಾದ ನೀವು ನಂಬಲು.ಅಸಾಧ್ಯವಾದ ರೈಲು ಮಾರ್ಗಗಳ ಬಗ್ಗೆ ನಾವು ಇವತ್ತು ನಿಮಗೆ ನಮ್ಮ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸುತ್ತೇವೆ ಈ ರೋಚಕವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಮೊದಲನೆಯದಾಗಿ PAMBAN BRIDGE ಚೆನ್ನೈ ಮತ್ತು ರಾಮೇಶ್ವರ ನಡುವೆ ಇರುವಂತಹ ರೈಲ್ವೆ ಬ್ರಿಡ್ಜ್ ಇದು ರೈಲ್ವೆ ಬಿಡಲು ಕಟ್ಟಿಕೊಳ್ಳಲು ಎರಡು ವರ್ಷಗಳ ಸಮಯವನ್ನು ತೆಗೆದುಕೊಂಡಿದ್ದಾರೆ.

ಎರಡನೆಯದಾಗಿ MAEKlONG ROUTE ಇದು ಥೈಲ್ಯಾಂಡ್ ನಲ್ಲಿ ಇರುವಂತಹ ರೈಲ್ವೆ ಹಳಿಗಳು ಎಲ್ಲಿ ರೈಲ್ವೆ ಹಳಿ ಪಕ್ಕದಲ್ಲಿ ತರಕಾರಿ ಮಾರ್ಕೆಟ್ ಇರುವುದನ್ನು ನೀವು ನೋಡಬಹುದು ವಿಡಿಯೋದಲ್ಲಿ ಈ ಪ್ರದೇಶ ಕೂಡ ಸಾಕಷ್ಟು ಅಪಾಯದ ಪ್ರದೇಶ ಎಂದು ಕರೆದಿದ್ದಾರೆ ಮೂರನೆಯದಾಗಿ DEVIL S NOSE ಇದು ಕೂಡ ಪ್ರಪಂಚದ ಅತ್ಯಂತ ಅಪಾಯಕಾರಿ ರೈಲ್ವೆ ಹೋಗುವ ಜಾಗವಾಗಿದೆ ನಾಲ್ಕನೆಯದಾಗಿ. TRAIN TO THE CLOUDS ಅರ್ಜೆಂಟಿನಾದ ಈ ಪ್ರದೇಶದಲ್ಲಿ ಇದು ಕೂಡ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಐದನೆಯದಾಗಿ WHITE PASS & YUKON ROUTE ಅಲೆಕ್ಸಾ ಮತ್ತು ಕೆನಡ ಮಧ್ಯೆ ರೈಲ್ವೆ ಸೇತುವೆಯನ್ನು ನಿರ್ಮಿಸಿದ್ದಾರೆ ಇದು ಪ್ರಪಂಚದ ಅತ್ಯಂತ ಅಪಾಯಕಾರಿ ರೈಲ್ವೆ ಓಡಾಡುವ ಜಾಗವೆಂದು ಮೊದಲನೇ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಪ್ರಿಯ ಮಿತ್ರರೇ ಈ ಪ್ರಪಂಚದ ಅತ್ಯಂತ ಅಪಾಯಕಾರಿ ಜಾಗದಲ್ಲಿ ಓಡಾಡುವ ರೈಲುಗಳನ್ನು ಒಮ್ಮೆ ನೀವು ನೋಡಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಿದರೆ.

ಈ ಪ್ರಪಂಚದ ಅತ್ಯಂತ ಭಯಾನಕ ರೈಲು ಮಾರ್ಗಗಳನ್ನು ನೀವು ಕಣ್ತುಂಬಿಕೊಳ್ಳಬಹುದು ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಈ ಪ್ರಪಂಚದ ಅತ್ಯಂತ ಭಯಾನಕ ರೈಲು ಮಾರ್ಗಗಳ ಬಗ್ಗೆ ನೀವು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಈ ಪ್ರಪಂಚದ ಅತ್ಯಂತ ಭಯಾನಕ ರೈಲು ಮಾರ್ಗಗಳು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.