ನೆನಪಿದ್ದಾರಾ ರಘುವರನ್ ದಕ್ಷಿಣ ಭಾರತದ ಅದ್ಭುತ ಕಲಾವಿದನ ಬಾಳಲ್ಲಿ ಆಗಿದ್ದೇನು ಗೊತ್ತಾ!??

in News 1,095 views

ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಭಾರತೀಯ ಚಿತ್ರರಂಗ ಈವರೆಗೂ ನಮಗೆ ಅನೇಕ ಜನ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ ಅವರಲ್ಲಿ ನಾಯಕನಟರು ಮಾತ್ರವಲ್ಲದೆ ಖಳನಟರು ಕೂಡ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ ನಾಯಕನಟರಿಗಿಂತ ಅತಿ ಹೆಚ್ಚು ಕ್ರೇಜ್ ಹಾಗೂ ಅಭಿಮಾನಿ ಬಳಗ ಹೊಂದಿರುವ ಹಲವಾರು ಖಳ ನಟರನ್ನು ನಾವು ಉದರಿಸಬಹುದು ಖಳನಟ ಎಂದರೆ ಆತನ ತೀಕ್ಷಣ ನೋಟ ಮತ್ತು ಆತನ ಕುಹುಕ ನಗು ಮತ್ತು ಮಾಂತ್ರಿಕ ಧ್ವನಿ ಹಾಗೂ ವಿಶಿಷ್ಟ ಹಾವಭಾವಗಳ ಸಮ್ಮಿಲನ ಇವಿಷ್ಟನ್ನು ಯಾವೊಬ್ಬ ಕಲಾವಿದ ಅತ್ಯಂತ ಪ್ರಭಾವಿಯಾಗಿ ಬಳಸಿಕೊಳ್ಳುತ್ತಾನೆ. ಅವನು ನಿಜವಾದ ಖಳನಟ ಎಂದು ಎನಿಸಿಕೊಳ್ಳುತ್ತಾನೆ ಹಾಗೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾನೆ ಅಂತಹ ಅತ್ಯದ್ಭುತವಾದ ತೀಕ್ಷ್ಣ ಪ್ರತಿಭೆಯುಳ್ಳ ಕಲಾವಿದನ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ ಪ್ರಿಯ ಮಿತ್ರರೇ ಈ ಅತ್ಯದ್ಭುತವಾದ ಕಲಾವಿದನ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ.

ಕಾರಣ ಈ ಅತ್ಯದ್ಭುತವಾದ ಕಲಾವಿದನ ಸಂಪೂರ್ಣ ಚರಿತ್ರೆಯನ್ನು ಆಗ ನೀವು ವಿವರವಾಗಿ ತಿಳಿದುಕೊಳ್ಳಲು ಸಾಧ್ಯ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಹಿಂದೆ ಒಂದು ಕಾಲವಿತ್ತು ಆ ನಟ ಸುಮ್ಮನೆ ತೆರೆಮೇಲೆ ಬಂದರೆ ಸಾಕು ಆತನ ಅಸಂಖ್ಯಾತ ಅಭಿಮಾನಿ ಬಳಗ ಹುಚ್ಚೆದ್ದು ಕುಣಿಯುತ್ತಿತ್ತು ಆತ ಡೈಲಾಗ್ ಹೊಡೆದರೆ ಆತನ ಮಾಂತ್ರಿಕ ಧ್ವನಿಗೆ ಅಕ್ಷರಸಹ.

ರೋಮಾಂಚನಗೊಳ್ಳುತ್ತಿದ ಜನ ಶಿಳ್ಳೆ ಮತ್ತು ಕೇಕೆಯನ್ನು ಹಾಕಿ ಸಂಭ್ರಮಿಸುತ್ತಿದ್ದರು ಹೌದು ಪ್ರಿಯ ಮಿತ್ರರೇ ಈ ಅತ್ಯದ್ಭುತವಾದ ನಟ ತನ್ನ ವಿಶಿಷ್ಟವಾದ ಧ್ವನಿಯಿಂದಲೇ ಮತ್ತು ಸೈಲೆಂಟ್ ಕಿಲ್ಲಿಂಗ್ ನೋಟದಿಂದಲೇ ಇಡೀ ದಕ್ಷಿಣ ಭಾರತದ ಮೆಚ್ಚಿಕೊಳ್ಳುವಂತ ಖಳನಟ ಆದ ಆತ ಬೇರೆ ಯಾರು ಅಲ್ಲ ತೊಂಬತ್ತರ ದಶಕದಿಂದ ಬಹುಬೇಡಿಕೆಯ ಖಳನಟನಾಗಿದ್ದ ಮತ್ತು ವಿಶಿಷ್ಟ ಧ್ವನಿಯ ನಟ ರಘುವರನ್ ವೇಲಾಯುಧಂ ಅಲಿಯಾಸ್ ರಘುವರನ್ ಹೌದು. ಪ್ರಿಯ ಮಿತ್ರರೇ ಇವತ್ತು ನಾವು ಈ ಆರಡಿ ಪ್ರತಿಭೆಯ ಬಗ್ಗೆ ಸಂಪೂರ್ಣವಾಗಿ ವಿವರವಾಗಿ ನಿಮಗೆ ಅರ್ಥವಾಗುವ ರೀತಿಯಲ್ಲಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ಬಹುಮುಖ ಪ್ರತಿಭೆಯ ಬಗ್ಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.