ಹುಡುಗಿಯ ಯಾವ ಭಾಗಕ್ಕೆ ಬೆರಳು ಹಾಕಿದರೆ ನೀರು ಬರುತ್ತದೆ ನಿಮ್ಮ ಬುದ್ಧಿವಂತಿಕೆಗೆ ನಮ್ಮದೊಂದು ಸವಾಲ್ ವಿಡಿಯೋ ನೋಡಿ!?

in News 2,105 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಿಮ್ಮ ಬುದ್ಧಿವಂತಿಕೆಗೆ ಒಂದು ಚಿಕ್ಕ ಸವಾಲನ್ನು ಕೊಡಲು ಬಂದಿದ್ದೇವೆ ಇವತ್ತು ನಾವು ಕೇಳುವ ಈ ನಿಘಂಟಿನ ಪ್ರಶ್ನೆಗಳಿಗೆ ನೀವು ಉತ್ತರಿಸುವಿರಾ ಹಾಗಾದರೆ ತಡ ಮಾಡದೆ ಆ ಪ್ರಶ್ನೆಗಳು ಯಾವುವು ಎಂದು ಈಗ ನಾವು ನಿಮಗೆ ತಿಳಿಸುತ್ತೇನೆ ನಮ್ಮ ಪ್ರಶ್ನೆಯನ್ನು ಓದುವ ಮೊದಲೇ ಇದಕ್ಕೆ ನೀವು ಉತ್ತರವನ್ನು ಹೇಳಬೇಕು ಕಾರಣ ಈ ಪ್ರಶ್ನೆಯನ್ನು ಹೇಳಿದ ಮೇಲೆ ಉತ್ತರವನ್ನು ಕೂಡ ನಾವು ನಮ್ಮ ಲೇಖನದಲ್ಲಿ ಉಲ್ಲೇಖ ಮಾಡುತ್ತೇವೆ ಹಾಗಾಗಿ ನಮ್ಮ ಪ್ರಶ್ನೆಯನ್ನು ಓದಿದ ತಕ್ಷಣ ಉತ್ತರಿಸಬೇಕು ಹಾಗಾದ್ರೆ ನಿಮಗೆ ಜಾಸ್ತಿ ಸಮಯ ವ್ಯರ್ಥ ಮಾಡದೆ ವಿಷಯಕ್ಕೆ ಬಂದೆ ಬಿಡುತ್ತೇನೆ ಮೊದಲನೆಯದಾಗಿ. imagine ಮಾಡಿಕೊಳ್ಳಿ ನೀವು ಒಂದು ಹಡಗಿನಲ್ಲಿ ಇದ್ದೀರಾ ಆ ಹಡುವ ಸಮುದ್ರದಲ್ಲಿ ಮುಳುಗುತ್ತಿದೆ ಆ ಸಮಯದಲ್ಲಿ ನೀವು ಹೇಗೆ ನಿಮ್ಮ ಜೀವ ಉಳಿಸಿಕೊಳ್ಳುತ್ತಿರಾ ಉತ್ತರ ಗೊತ್ತಾಯಿತ ಪ್ರಿಯ ಮಿತ್ರರೇ ಗೊತ್ತಿಲ್ಲದಿದ್ದರೆ ಉತ್ತರವನ್ನು ಕೂಡ ನಾವೇ ಹೇಳುತ್ತೇವೆ ಉತ್ತರ ಬಂದು ಹೀಗಿದೆ ಉತ್ತರ ಬಂದು imagine ಮಾಡೋದನ್ನ ನಿಲ್ಲಿಸಿದರೆ ಸಾಕು ನಿಮ್ಮ ಜೀವ ಉಳಿಯುತ್ತದೆ ಎರಡನೆಯ ಪ್ರಶ್ನೆ ಈ ರೀತಿಯಾಗಿದೆ ಮೊದಲ ರಾತ್ರಿಯನ್ನು ಇಂಗ್ಲಿಷ್ ನಲ್ಲಿ ಏನೆಂದು ಕರೆಯುತ್ತಾರೆ ಏನೆಂದು ಕರೆಯುತ್ತಾರೆ ಯೋಚನೆ ಮಾಡಿ.

ಉತ್ತರ ಗೊತ್ತಾಗಲಿಲ್ಲವೇ ಇದಕ್ಕೂ ಕೂಡ ನಾವೇ ಉತ್ತರಿಸುತ್ತೇವೆ ಉತ್ತರ ಬಂದು ಈ ರೀತಿಯಾಗಿದೆ FIRST NIGHT OF MARRIAGE ಇನ್ನು ಮೂರನೆಯದಾಗಿ ಮೂರನೆಯ ಪ್ರಶ್ನೆ ಈ ರೀತಿಯಾಗಿದೆ ಯಾರಾಕೆ ನಿಮಗೆ ತಂಗಿಯಾದರೂ ರಾಖಿಯನ್ನು ಕಟ್ಟುವುದಿಲ್ಲ ಯೋಚನೆ ಮಾಡಿ ಥಟ್ಟನೆ ಹೇಳಿ ಇದು ಕೂಡ ನಿಮಗೆ ಗೊತ್ತಾಗಲಿಲ್ಲವೇ ಸರಿ ಇದಕ್ಕೂ ಕೂಡ ನಾವೇ ಉತ್ತರ ಕೊಡುತ್ತೇವೆ ಉತ್ತರ ಈ ರೀತಿಯಾಗಿದೆ ನರ್ಸ್ SISTER ಇನ್ನು ನಾಲ್ಕನೆಯದಾಗಿ ನಾಲ್ಕನೆಯ ಪ್ರಶ್ನೆ ಈ ರೀತಿಯಾಗಿದೆ ಹುಡುಗಿಯರ ಯಾವ ಭಾಗಕ್ಕೆ ಬೆರಳು.

ಹಾಕಿದರೆ ನೀರು ಬರುತ್ತದೆ ಯೋಚನೆ ಮಾಡಿ ಇದಕ್ಕಾದರೂ ನೀವು ಉತ್ತರಿಸಿ ಉತ್ತರ ನಿಮಗೆ ಗೊತ್ತಾಗುತ್ತಿಲ್ಲವಲ್ಲ ಸರಿ ಇದಕ್ಕೂ ಕೂಡ ನಾವೇ ಉತ್ತರ ಕೊಡುತ್ತೇನೆ ತಿಳಿದುಕೊಳ್ಳಿ ಪ್ರಿಯ ಮಿತ್ರರೇ ಉತ್ತರ ಈ ರೀತಿಯಾಗಿದೆ ಕಣ್ಣಿನ ಭಾಗಕ್ಕೆ ನೀವು ಬೇರೆ ರೀತಿಯಲ್ಲಿ ಅರ್ಥ ಕಲ್ಪಿಸಿಕೊಳ್ಳಬೇಡಿ ಐದನೆಯದಾಗಿ ಪ್ರಶ್ನೆಗೆ ರೀತಿಯಾಗಿದೆ ಇಲಿಗೆ ಎಷ್ಟು ಹಲ್ಲುಗಳು ಇರುತ್ತವೆ ರ್ರೀ ಯಾರಿಗೊತ್ತು ಹೋಗ್ರಿ ಅಂತ ಬೈತಾ ಇದೀರಾ ಆದರೂ ಉತ್ತರ ತಿಳಿದುಕೊಳ್ಳಿ ಇಲಿಗೆ ಬಾಯಿಯಲ್ಲಿ 12 ಹಲ್ಲುಗಳಿರುತ್ತವೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇವತ್ತು ನಾವು ಹಾಕಿರುವ ವಿಡಿಯೋದಲ್ಲಿ. ಸಾಕಷ್ಟು ಪ್ರಶ್ನೆಗಳು ಮತ್ತು ಉತ್ತರಗಳನ್ನು ನಾವು ಹಾಕಿದ್ದೇವೆ ಕಾರಣ ಇದು ನಮ್ಮ ಉತ್ತಮ ಕೌಶಲ್ಯ ಅಭಿವೃದ್ಧಿಗಾಗಿ ಇವತ್ತು ನಾವು ಈ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.