ನಮ್ಮ ಮೂತ್ರಪಿಂಡಗಳನ್ನು ಕಾಪಾಡಿಕೊಳ್ಳುವುದು ಹೇಗೆ how to protect your kidney ವಿಡಿಯೋ ನೋಡಿ!

in News 166 views

ನಮಸ್ಕಾರ ಪ್ರಿಯ ವೀಕ್ಷಕರೆ ಗೆಳೆಯರೇ ಮನುಷ್ಯನ ಶರೀರದ ಬಹುಮುಖ್ಯವಾದ ಅಂಗದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಸಾಮಾನ್ಯವಾಗಿ ಒಂದು ಫ್ಯಾಕ್ಟರಿಯಲ್ಲಿ ಒಂದು ಹೊಸ ಪ್ರಾಡಕ್ಟ್ ತಯಾರಾಗುತ್ತದೆ ಹಾಗೆ ಇದರ ಜೊತೆ ಕೆಲವೊಂದು ವೆಸ್ಟ್ ಪ್ರಾಡಕ್ಟ್ ಗಳು ಕೂಡ ತಯಾರಾಗುತ್ತದೆ ಇದೇ ರೀತಿಯಲ್ಲಿ ನಮ್ಮ ಶರೀರದಲ್ಲಿ ಕೂಡ ನಾವು ಸೇವನೆ ಮಾಡುವ ಆಹಾರದ ಜೊತೆ ಹೊಸ ಪದಾರ್ಥಗಳು ಕೂಡ ಹುಟ್ಟಿಕೊಳ್ಳುತ್ತವೆ ಇದರ ಜೊತೆಗೆ ನಮ್ಮ ದೇಹದಲ್ಲಿ ಅನೇಕ ರೀತಿಯ ಬೇಡದೇ ಇರುವ ಪದಾರ್ಥಗಳು ಉತ್ಪತ್ತಿಯಾಗುತ್ತವೆ ಸಾಮಾನ್ಯವಾಗಿ ನಮ್ಮ ಶರೀರದಲ್ಲಿ ನಿತ್ಯವೂ ನಡೆಯುವ ಜೀರ್ಣಕ್ರಿಯೆಯಲ್ಲಿ urea, uric acid,creatinine, ಈ ರೀತಿಯ ವ್ಯರ್ಥ ಪದಾರ್ಥಗಳು ಉತ್ಪತ್ತಿಯಾಗುತ್ತವೆ ನಮ್ಮ ಶರೀರದಲ್ಲಿ. ಮತ್ತು ಇದು ಕಣಗಳ ರೂಪದಲ್ಲಿ ಉತ್ಪತ್ತಿಯಾಗುವ ಈ ವೇಸ್ಟೇಜ್ ನಮ್ಮ ದೇಹದ ರಕ್ತದಲ್ಲಿ ಸೇರುತ್ತದೆ ಮತ್ತು ರಕ್ತದಲ್ಲಿರುವ ಕಲ್ಮಶ ಎಲ್ಲವೂ ಫಿಲ್ಟರ್ ಆಗಬೇಕು ಇಲ್ಲ ಅಂದರೆ ಇದರಿಂದ ನಮಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಗೆಳೆಯರೇ ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ನೀರನ್ನು ನಾವು ಶುದ್ಧಪಡಿಸಲು ನಮ್ಮ ಮನೆಯ ವಾಟರ್ ಫಿಲ್ಟರ್ ಹೇಗೆ ನಮಗೆ ಉಪಯೋಗಕ್ಕೆ ಬರುತ್ತದೆ ಹಾಗೆ ನಮ್ಮ ದೇಹದಲ್ಲಿರುವ ಕಿಡ್ನಿ ಕೂಡ ನಮ್ಮ ದೇಹದಲ್ಲಿರುವ ಕಲ್ಮಶವನ್ನು ಹೊರತೆಗೆಯುವ ಕೆಲಸವನ್ನು ಮಾಡುತ್ತದೆ ಗೆಳೆಯರೇ ಅಸಲಿಗೆ ನಮ್ಮ ಶರೀರದಲ್ಲಿ ಕಿಡ್ನಿಗಳು ಎಲ್ಲಿರುತ್ತವೆ ಮತ್ತು ನಮ್ಮ ಕಿಡ್ನಿಗಳಲ್ಲಿ ಯಾವ ಯಾವ ಭಾಗಗಳಿರುತ್ತವೆ ಮತ್ತು ನಮ್ಮ ಕಿಡ್ನಿಗಳು ನಮ್ಮ ರಕ್ತವನ್ನು ಹೇಗೆ ಫಿಲ್ಟರ್ ಮಾಡುತ್ತವೆ ಮತ್ತು ಕಿಡ್ನಿಯಲ್ಲಿ ಕಲ್ಲು ಹೇಗೆ ಉಂಟಾಗುತ್ತದೆ ಮತ್ತು ನಮ್ಮ ದೇಹದಲ್ಲಿರುವ ಕಿಡ್ನಿಗಳು ಯಾವ ಕಾರಣದಿಂದಾಗಿ.

ನಿಂತುಹೋಗುತ್ತವೆ ಮತ್ತು ನಮ್ಮ ದೇಹದಲ್ಲಿರುವ ನಮ್ಮ ಕಿಡ್ನಿಗಳನ್ನು ನಾವು ಕಾಪಾಡಿಕೊಳ್ಳುವುದು ಹೇಗೆ ಈ ರೀತಿ ಅನೇಕ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ದೇಹದಲ್ಲಿ ಕಿಡ್ನಿಗಳ ಅದ್ಭುತ ಕಾರ್ಯವೈಕರಿ ಯಾವ ರೀತಿಯಾಗಿ ಇರುತ್ತದೆ ಎಂದು ನಾವು ತಿಳಿದುಕೊಳ್ಳುವುದು ಬಹಳ ಮುಖ್ಯ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ,ನೋಡಿದ ನಂತರ ನಿಮ್ಮ ದೇಹದಲ್ಲಿರುವ ಕಿಡ್ನಿಗಳನ್ನು ಯಾವರೀತಿಯ ಕಾಪಾಡಿಕೊಳ್ಳಬೇಕು ಎಂದು ತಿಳಿದುಕೊಂಡು.ನಿಮ್ಮ ಅಮೂಲ್ಯವಾದ ಅಂಗ ಕಿಡ್ನಿಯ ಆರೈಕೆಯನ್ನು ಮಾಡಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ದೇಹದಲ್ಲಿ ಕಾರ್ಯನಿರ್ವಹಿಸುವ ಈ ಅದ್ಭುತ ಅಂಗವಾದ ಕಿಡ್ನಿಯ ಕಾರ್ಯವೈಖರಿಯ ಬಗ್ಗೆ ಜನರಿಗೆ ಅರಿವು ಮೂಡಿಸಿ ಧನ್ಯವಾದಗಳು.

All rights reserved Kannada Trends Today.