ಈ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ನಿಮಗೆಷ್ಟು ಗೊತ್ತು ಗೊತ್ತಿಲ್ಲ ಅಂದರೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ!??????

in News 556 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ಗೊತ್ತಿಲ್ಲದೇ ಇರುವ ಕೆಲವೊಂದು ನಿಜ ಸಂಗತಿಗಳನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ನಿಜ ಸಂಗತಿಗಳನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕರಣ ಮಾಹಿತಿ ತುಂಬಾಆಸಕ್ತಿದಾಯಕವಾಗಿರುತ್ತದೆ ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಅಂತರಿಕ್ಷದ ಒಳಗಡೆ ಕಾರು ಹೋಗಿರುವುದನ್ನು ನೀವು ಎಂದಾದರೂ ಕಂಡಿದ್ದೀರಾ ಮತ್ತು ಈ ಪ್ರಪಂಚದಲ್ಲಿ ಅತ್ಯಂತ ಚಿಕ್ಕದಾದ ಉದ್ಯಾವನ ಯಾವುದು ಎಂದು ನಿಮಗೆ ಗೊತ್ತಾ ಮತ್ತು ನಮ್ಮ ಈ ಪ್ರಪಂಚದಲ್ಲಿ ಈ ರೀತಿಯ ಲೇಡಿ ಹುಟ್ಟೇ ಇಲ್ಲ ಆದರೆ ಈ ಪ್ರಪಂಚದಲ್ಲಿ ಅಂತ ಲೇಡಿ ವಾಸ ಮಾಡುತ್ತಿದ್ದಾರೆ ಅವರು ಯಾರು ಗೊತ್ತಾ. ಇಂತಹ ಅದ್ಭುತ ವಿಚಾರಗಳನ್ನು ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ ಮೊದಲನೆಯದಾಗಿ ಮಿತ್ರರೇ ಜಿಯೋ ಬಂದ ಮೇಲೆ ಇಂಟರ್ನೆಟ್ಗೆ ಕೋರುತ್ತೇನೆ ಇಲ್ಲ ಆದರೆ ಇಂತಹ ಜಿಯೋ ಎನ್ನುವ ಹೆಸರು ಎಲ್ಲಿಂದ ಬಂತು ಎಂದು ಏನಾದರೂ ನಿಮಗೆ ಗೊತ್ತಾ ಆಯಿಲ್ ಅನ್ನೋ ಪದಾನ ಉಲ್ಟಾ ಬರೆದಾಗ ಈ ಜಿಯೋ ಅನ್ನೋ ಪದ ಬರುತ್ತದೆ ಹಾಗೇನೆ ರಿಲೈನ್ಸ್ ಆಯಿಲ್ ಮತ್ತು ಪೆಟ್ರೋಲಿಯಂ ನ ಬಿಸಿನೆಸ್ ನಿಂದ ಟೆಲಿಕಾಂ ಬಿಸಿನೆಸ್ನವರಿಗೆ ಬೆಳೆದು ಬಂದ ರೀತಿಯನ್ನು ಸೂಚಿಸುತ್ತದೆ ಎರಡನೆಯದಾಗಿ ನಾವು ದಿನನಿತ್ಯ ಬಳಸುವ ನೂರುಪಾಯಿ ನೋಟಿನ ಹಿಂದೆ ಇರುವ ಪರ್ವತಗಳು ಯಾವುದು ಎಂದು ಗೊತ್ತಾ ಇದರ ಬಗ್ಗೆ ಒಬ್ಬ ಜರ್ಮನ್ ಪ್ರವಾಸಿಗ ಈ ನೋಟು ಹಿಡಿದು ಅನೇಕ ಮಂದಿಗೆ ಈ ಪರ್ವತಗಳು ಯಾವು ಎಂದು ಕೇಳಿದಾಗ ಆತನಿಗೆ ಉತ್ತರನೇ ಸಿಗಲ್ವಂತೆ ಆದರೆ ನಿಜಕ್ಕೂ ಈ ಪರ್ವತಗಳು ಕಾಂಚನಜುಂಗಾ ಪರ್ವತಗಳನ್ನು ಹೋಲುತ್ತದೆ ಅಂತೇ.

ಆದರೂ ಯಾವುದಾದರೂ ಒಂದು ಬೆಲೆಬಾಳುವ ವಸ್ತುಗಳ ಹಿಂದೆ ಅನೇಕರ ಪರಿಶ್ರಮ ಅಡಗಿರುತ್ತದೆ ಎನ್ನುವುದು ನಿಜ ಅದರಲ್ಲೂ ಈ ವಿಚಾರದಲ್ಲಿ ನಮ್ಮ ಭಾರತ ಯಾವಾಗಲೂ ಗ್ರೇಟ್ ಎಂದು ಹೇಳಿದರೆ ತಪ್ಪಾಗಲಾರದು ಮೂರನೇದಾಗಿ ಅಂತರಿಕ್ಷದಲ್ಲಿ ಉಪಗ್ರಹಗಳನ್ನು ಕಳುಹಿಸುವುದನ್ನು ನಾವು ಇದುವರೆಗೆ ನೋಡಿದ್ದೇವೆ ಆದರೆ ಮೊಟ್ಟಮೊದಲ ಬಾರಿಗೆ ಎಲಾನ್ಮಾಸ್ಕ್ ಎಂಬ ವ್ಯಕ್ತಿ ಅದು ಒಂದು ಕಾರನ್ನು ಡ್ರೈವರ್ ಸಮೇತವಾಗಿ ಅಂತರಿಕ್ಷಕ್ಕೆ ಕಳಿಸಿದ್ದಾನೆ ಎಂದರೆ ನೀವು ನಂಬುತ್ತೀರಾ ಹೌದು ನಂಬಲೇಬೇಕು ಎಲಾನ್ ಮಸ್ಕ್ ಎಂಬ ದೊಡ್ಡ ಬಿಜಿನೆಸ್ ಮ್ಯಾನ್ Tesla Roadster space x ಈ ಕಾರನ್ನು ಅಂತರಿಕ್ಷಕ್ಕೆ ಕಳಿಸಿದ್ದಾನೆ ಮತ್ತು ಈ ಕಾರ್ನಲ್ಲಿ ಸ್ಟಾರ್ ಮ್ಯಾನ್ ಎಂಬ ಮಾನವನಿರ್ಮಿತ ಕೃತಕ ಡ್ರೈವರ್ ಕೂಡ ಇರುತ್ತಾನೆ ಅದ್ಭುತ ಅಲ್ವಾ ಆದರೂ ಇದು ನಿಜ ಮಿತ್ರರೇ ಇದೇ ರೀತಿಯಾಗಿ ನಮ್ಮ.

ಇವತ್ತಿನ ವಿಡಿಯೋದಲ್ಲಿ ಇನ್ನು ರೀತಿಯ ಆಸಕ್ತಿದಾಯಕ ವಿಚಾರಗಳು ಇದ್ದಾವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ಈ ಕುತೂಹಲಕಾರಿ ಸಂಗತಿಗಳು ಬಗ್ಗೆ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ವಿಶೇಷ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ-ನಿಮ್ಮ ಸಾಮಾನ್ಯ ಜ್ಞಾನಕ್ಕಾಗಿ ಈ ಮಾಹಿತಿ ಧನ್ಯವಾದಗಳು.