ನಾರ್ಮಲ್ ಡೆಲಿವರಿ ಹೇಗೆ ನಡೆಯುತ್ತೆ ನಿಮ್ಮ ಕಣ್ಣಿನಲ್ಲಿ ನೀರು ಬರುವಂತಹ ಡೆಲಿವರಿ ವಿಡಿಯೋ ಪ್ರಪಂಚದ ಎಲ್ಲಾ ತಾಯಂದಿರಿಗೂ ನಮನಗಳು!?

in News 3,022 views

ನಮಸ್ಕಾರ ಪ್ರಿಯ ವೀಕ್ಷಕರೇ ನಿಜವಾದ ಕಲಿಯುಗದ ದೇವರು ಎಂದರೆ ಅದು ಕಣ್ಣಿಗೆ ಕಾಣುವ ತಾಯಿ ದೇವರು ಇಂತಹ ತಾಯಿದೇವರು ಬಗ್ಗೆ ನಮಗೆ ಪ್ರೀತಿ ಗೌರವ ವಾತ್ಸಲ್ಯ ನಾವು ಕೊನೆ ಉಸಿರಿರುವರೆಗೂ ಇಟ್ಟುಕೊಳ್ಳಬೇಕು ತನ್ನೆಲ್ಲ ನೋವುಗಳನ್ನು ಸಹಿಸಿಕೊಂಡು ನಮಗೆ ಜನ್ಮ ನೀಡುವ ತಾಯಿಯ ಬಗ್ಗೆ ನಾವು ಎಷ್ಟು ಹೇಳಿದರೂ ಸಾಲದು ಮತ್ತು ಈ ತಾಯಿಯ ಋಣವನ್ನು ಈ ಜನ್ಮದಲ್ಲಿ ಎಂದಿಗೂ ತೀರಿಸಲು ಈ ಪ್ರಪಂಚದ ಯಾವೊಬ್ಬ ಮನುಷ್ಯರಿಂದಲೂ ಸಾಧ್ಯವಾಗುವುದಿಲ್ಲ ಅಂತಹ ತ್ಯಾಗಮಯಿ ತಾಯಿ ಹೌದು ಪ್ರಿಯ ಮಿತ್ರರೇ ನಾವು ಇವತ್ತು ಈ ಸುಂದರ ಪ್ರಕೃತಿಯನ್ನು ಮತ್ತು ಈ ಪ್ರಪಂಚವನ್ನು ನೋಡುತ್ತಿರುವುದು ತಾಯಿ ಕೊಟ್ಟ ಭಿಕ್ಷೆಯಿಂದ. ಮತ್ತು ನಾವು ಈ ಪ್ರಪಂಚದಲ್ಲಿ ಏನೇ ಸಾಧನೆ ಮಾಡಿದರು ಎಂತಹ ಸ್ಥಾನದಲ್ಲಿದ್ದರೂ ಕೂಡ ಆ ಗೌರವ ಮನ್ನಣೆ ಪ್ರೀತಿ ವಿಶ್ವಾಸ ಎಲ್ಲವೂ ತಾಯಿಗೆ ಸಲ್ಲಬೇಕಾದದ್ದು ಕಾರಣ ನಮಗೆ ತಾಯಿ ಜನ್ಮ ನೀಡದಿದ್ದರೆ ನಾವು ಈ ಪ್ರಪಂಚದಲ್ಲಿ ಏನು ಮಾಡಲು ಸಾಧ್ಯವಾಗುವುದಿಲ್ಲ ಇಂತಹ ತಾಯಿಯು ನಮಗೆ ಜನ್ಮ ಕೊಡುವ ಸಂದರ್ಭದಲ್ಲಿ ಅನುಭವಿಸುವ ನೋವು ಯಾತನೆ ಯಾರಿಂದಲೂ ಸಹಿಸಿಕೊಳ್ಳಲು ಆಗುವುದಿಲ್ಲ ಅಷ್ಟೆಲ್ಲಾ ನೋವುಗಳನ್ನು ಹಿಂಸೆಗಳನ್ನು ಅನುಭವಿಸಿ ನಮ್ಮನ್ನು ಪ್ರೀತಿಯಿಂದ ಸಾಕಿ ಸಲುವ ತಾಯಿಗೆ ಎಷ್ಟು ಕೋಟಿ ನಮಸ್ಕಾರಗಳು ಹೇಳಿದರು ಸಾಲದು ಮತ್ತು ಈ ಜನ್ಮದಲ್ಲಿ ನಾವು ತಾಯಿ ಗೋಸ್ಕರ ಏನೇ ಮಾಡಿದರು ಕಮ್ಮಿಯೇ ಇಂತಹ ತಾಯಿ ನಮಗೆ ಜನ್ಮ ಕೊಡುವ.

ಸಂದರ್ಭದಲ್ಲಿ ಯಾವ ರೀತಿಯ ನರಕಯಾತನೆಯನ್ನು ಅನುಭವಿಸುತ್ತಾರೆ ಎಂದು ತಿಳಿದುಕೊಳ್ಳಬೇಕೆಂದರೆ ಖಂಡಿತವಾಗಲೂ ನಾವು ಹಾಕಿರುವ ಇವತ್ತಿನ ನಮ್ಮ ಈ ವಿಡಿಯೋವನ್ನು ನೋಡಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ ಮತ್ತು ತಾಯಿಯ ಬಗ್ಗೆ ಅಪಾರವಾದ ಪ್ರೀತಿ ಗೌರವವು ನಮ್ಮಲ್ಲಿ ಹೆಚ್ಚಾಗುತ್ತದೆ ಹೌದು ಪ್ರಿಯ ಮಿತ್ರರೇ ಡೆಲಿವರಿ ಯಾಗುವ ಸಮಯದಲ್ಲಿ ತಾಯಿಯ ಯಾತನೆ ನೋವು ಹೇಗೆಲ್ಲಾ ಇರುತ್ತದೆ ಎಂದು ನೀವು ಇಂದು ನಾವು ಹಾಕಿರುವ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.

ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ತಾಯಿ ಮಗುಗೆ ಜನ್ಮ ಕೊಡುವ ಸಂದರ್ಭದಲ್ಲಿ ತಾಯಿ ಅನುಭವಿಸುವ ಸಂಕಷ್ಟ ನೋವು ಯಾತನೆ ಏನು ಎಂದು ನೀವು ಕೂಡ ಜನರಿಗೆ ಅರಿವನ್ನು ಮೂಡಿಸಿ ನಂತರ ನಿಮಗೆ ತಾಯಿಯ ಮೇಲೆ ನಿಜವಾಗಲೂ ಗೌರವವಿದ್ದರೆ ಅಮ್ಮ ಎಂದು ಕಮೆಂಟ್ ಮಾಡುವ ಮೂಲಕ ಎಲ್ಲಾ ತಾಯಂದಿರಿಗೂ ಒಂದು ಚಿಕ್ಕ ಗೌರವವನ್ನು ನಾವು ಈ ಸಂದರ್ಭದಲ್ಲಿ ಸಲ್ಲಿಸೋಣ ಧನ್ಯವಾದಗಳು.