ಈ ಪ್ರಪಂಚದ ಅತಿ ದೊಡ್ಡ ರಾಬರಿ ಪ್ರಕರಣ ಆ ಎಕ್ಸ್ಪಾರ್ಟ್ ಕಳ್ಳರು ಸಿಕ್ಕಿದ್ದು ಒಂದು ರೋಚಕ ವಿಡಿಯೋ ನೋಡಿ!????

in News 49 views

ಸಾಮಾನ್ಯವಾಗಿ ನಮ್ಮ ಭಾರತ ದೇಶದ ಆಯಾ ರಾಜ್ಯದಲ್ಲಿ ಯಾವುದಾದರೂ ಒಂದು ರೀತಿಯ ಚಿಕ್ಕ ಪುಟ್ಟ ಸಾಕಷ್ಟು ರೀತಿಯ ಕಳ್ಳತನಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಪ್ರತಿದಿನ ನಡೆಯುತ್ತಲೇ ಇರುತ್ತವೆ ಆದರೆ ಈ ರೀತಿಯ ಕಳ್ಳತನವನ್ನು ಮಾಡುವ ಈ ಚಿಕ್ಕ ಪುಟ್ಟ ಕಳ್ಳರನ್ನು ಸುಲಭವಾಗಿ ನಮ್ಮ ಪೊಲೀಸ್ ಇಲಾಖೆ ಬಂಧಿಸಿ ಅವರಿಗೆ ಶಿಕ್ಷೆಯನ್ನು ಕೊಡಾ ನೀಡುತ್ತದೆ ಆದರೆ ಕೆಲವೊಂದು ಕಳ್ಳತನದ ಪ್ರಕರಣಗಳನ್ನು ಸ್ವತಹ ಪೊಲೀಸರಿಗೆ ಭೇದಿಸಲು ಕೂಡ ಸಾಧ್ಯವಾಗುವುದಿಲ್ಲ ಕಾರಣ ಕೆಲವೊಂದು ಎಕ್ಸ್ಪಾರ್ಟ್ ಕಳ್ಳರ ತಂಡ ತಮ್ಮ ಅದ್ಭುತ ಚಾಲಾಕಿತನದಿಂದ ಮತ್ತು ಬುದ್ಧಿವಂತಿಕೆಯಿಂದ ಯಾರೂ ಕೂಡ ಊಹಿಸಿದ ಒಂದು ಮಾಸ್ಟರ್ ಪ್ಲಾನ್ ಅನ್ನು ಮಾಡಿಕೊಂಡು ಯಾರಿಗೂ ಕೊಡ ಯಾವ ರೀತಿಯ ಒಂದೇ ಚಿಕ್ಕ ಸುಳಿವನ್ನೂ ನೀಡದೆ ದೊಡ್ಡಮಟ್ಟದ ಚಿನ್ನ ಮತ್ತು ಹಣವನ್ನು ಕದ್ದುಕೊಂಡು ಹೋಗುತ್ತಾರೆ ಆದರೆ ಇವರ ಕಳ್ಳತನದ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ.

ಕೆಲವೊಂದು ಬಾರಿ ವಿಚಿತ್ರ ಎನ್ನುವ ರೀತಿಯಲ್ಲಿ ಗೊಂದಲವನ್ನು ಸೃಷ್ಟಿಮಾಡಿ ತಾವು ಮಾಡಿದ ಕಳ್ಳತನದ ಬಗ್ಗೆ ಯಾರಿಗೂ ಗೊತ್ತಾಗಬಾರದು ಎಂದು ಯಾವೆಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಾರೆ ಕಳ್ಳರು ಎಂದು ನೀವು ಸಾಕಷ್ಟು ಮಾಧ್ಯಮಗಳಲ್ಲಿ ಮತ್ತುಪತ್ರಿಕೆಗಳಲ್ಲಿ ನೀವು ಸರ್ವೆ ಸಾಮಾನ್ಯವಾಗಿ ನೋಡಿರುತ್ತೀರಾ ಮತ್ತು ಸಿನಿಮಾಗಳಲ್ಲಿ ಕೊಡಾ ನೋಡಿದ್ದೀರಾ ಆದರೆ ಪ್ರಿಯ ಮಿತ್ರರೇ ಭಾರತದ ಇತಿಹಾಸದಲ್ಲಿ ಅತ್ಯಂತ ಬ್ಯಾಂಕ್ ದರೋಡೆ ಪ್ರಕರಣದ ಬಗ್ಗೆ ನಿಮಗೇನಾದರೂ ಗೊತ್ತಾ ಹೌದು ಭಾರತದ ರಾಜ್ಯವಾದ ಕೇರಳ ರಾಜ್ಯದಲ್ಲಿ ಈ ಒಂದು ಅಚ್ಚರಿಯ ರೀತಿಯ ಪ್ರಕರಣ ನಡೆಯುತ್ತದೆ ಹೌದು ಈ ಕೇರಳ ರಾಜ್ಯದಲ್ಲಿ ಇದ್ದಂತಹ ಒಂದು ಬ್ಯಾಂಕನ್ನು 3 ಜನ ಯುವಕರು ಮತ್ತು ಒಬ್ಬ ಮಹಿಳೆ ತಮ್ಮ ಅದ್ಭುತ ಬುದ್ಧಿವಂತಿಕೆಯನ್ನು ಬಳಸಿಕೊಂಡು ಆ ಬ್ಯಾಂಕಿನಲ್ಲಿ ಇದ್ದಂತಹ ಚಿನ್ನ ಆಭರಣ.

ದುಡ್ಡನ್ನು ದೋಚಿಕೊಂಡು ಹೋಗಿ ಪರಾರಿಯಾಗುತ್ತಾರೆ ಮತ್ತು ಈ ಬ್ಯಾಂಕ್ನಲ್ಲಿ ಇದ್ದಂತಹ ಚಿನ್ನ ಮತ್ತು ದುಡ್ಡನ್ನು ದೋಚಲು ಕದೀಮರು ಶನಿವಾರದಂದು ಅತ್ಯದ್ಭುತವಾದ ಒಂದು ಮಾಸ್ಟರ್ ಪ್ಲಾನ್ ಅನ್ನು ರೆಡಿ ಮಾಡಿಕೊಳ್ಳುತ್ತಾರೆ ಕಾರಣ ಶನಿವಾರ ಸಂಜೆ ಬ್ಯಾಂಕ್ ಕ್ಲೋಸ್ ಮಾಡಿ ಹೋದರೆ ಅವರು ಬರುವುದೇ ಸೋಮವಾರದಂದು ತಿಳಿದುಕೊಂಡು ಈ ಕದೀಮ ಕಳ್ಳರು ಬ್ಯಾಂಕಿನಲ್ಲಿ ಇರತಕ್ಕಂತಹ ಕೋಟ್ಯಾಂತ ರೂಪಾಯಿ ದುಡ್ಡನ್ನು ಮತ್ತು ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನವನ್ನು ಯಾವ ರೀತಿಯಾಗಿ ಇವರು ಮಾಸ್ಟರ್ ಪ್ಲಾನ್ ಮಾಡಿಕೊಂಡು ಅಲ್ಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಹೋದರು ಎಂದು ನೀವು ತಿಳಿದುಕೊಂಡರೆ ಒಂದು ಬಾರಿ ಬೆಚ್ಚಿ ಬೀಳುತ್ತೀರಿ ನಂತರ ಪೊಲೀಸರು ಈ ಪ್ರಕರಣವನ್ನು ಬೇಧಿಸಲು ಯಾವೆಲ್ಲ ರೀತಿಯ ತಂತ್ರಗಳನ್ನು ಮಾಡಿದರು ಎಂದು ನಿಮಗೆ ಗೊತ್ತೇ ಇದೆ ಕಾರಣ ಈ ಪ್ರಕರಣದ ಕುರಿತು ನಾವು ನಮ್ಮ ಅಧಿಕೃತ ಪೇಜಿನಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಪ್ರಿಯ ಮಿತ್ರರೇ ಇದು ನಮ್ಮ ಭಾರತದ ಇತಿಹಾಸದಲ್ಲಿ ಈ ಒಂದು ಕಳ್ಳತನದ ಪ್ರಕರಣ ದೊಡ್ಡ ಪ್ರಕರಣವೆಂದು ದಾಖಲಾಗಿದೆ.

ಪ್ರಿಯ ಮಿತ್ರರೇ ಇದೇ ರೀತಿಯಾಗಿ ಇವತ್ತು ನಾವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಹತ್ತು ವರ್ಷದ ಹಿಂದೆ 1997 ರಲ್ಲಿ ಈ ಬ್ಯಾಂಕ್ ರಾಬರಿಯಲ್ಲಿ ಆ ಖದೀಮರು ದೋಚಿದ್ದು ಬರೋಬ್ಬರಿ 18 ಮಿಲಿಯನ್ ಡಾಲರ್ ನಮ್ಮ ಭಾರತದ ಮೌಲ್ಯದಲ್ಲಿ ಹೇಳಬೇಕು ಎಂದರೆ ಸರಿಸುಮಾರು 134 ಕೋಟಿ ರೂಪಾಯಿಗಳು ಅಮೆರಿಕದ ಪೋಲಿಸಿಗೆ ಯಾವ ರೀತಿ ಈ ಕಳ್ಳರು ಸಿಕ್ಕಿಹಾಕಿಕೊಂಡರು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಪ್ರಕರಣ ಕೂಡ ಈ ಜಗತ್ತಿನ ಅತಿದೊಡ್ಡ ಪ್ರಕರಣವಾಗಿದೆ ವಿಡಿಯೋ ನೋಡಿ ಈ ಪ್ರಕರಣದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.