ನಿಮಗೆ ಗೊತ್ತಿಲ್ಲದ ಕೆಲವೊಂದು ಅಚ್ಚರಿಯ ಸಂಗತಿಗಳು ಆದರೂ ಇವುಗಳು ಸತ್ಯ ವಿಡಿಯೋ ನೋಡಿ!???

in News 4,406 views

ನಮಸ್ಕಾರ ಪ್ರಿಯ ವೀಕ್ಷಕರೆ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಈ ಭೂಮಿ ಮೇಲೆ ನೆಮ್ಮದಿಯಿಂದ ಆರೋಗ್ಯವಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ OZONE LAYER ಆದರೆ ಒಂದು ವೇಳೆ ಈ ಓಜೋನ್ ಲೇಯರ್ ನಾಶವಾದರೆ ಏನಾಗುತ್ತೆ ಗೊತ್ತಾ ಮತ್ತು ಈ ಪ್ರಪಂಚದಲ್ಲಿ ಈ ಪ್ರಾಣಿಯನ್ನು ಬೇಟೆಯಾಡುವ ಗಂಡು ಇನ್ನು ಹುಟ್ಟಿಲ್ಲ ನಂತರ ಇದನ್ನು ನೀವು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವೀಕ್ಷಿಸಬಹುದು ಮತ್ತು ಈ ಪ್ರಾಣಿಯನ್ನು ಬೇಟೆಯಾಡುವ ಗಂಡು ಇನ್ನು ಮುಂದೆ ಕೂಡ ಹುಟ್ಟಲ್ಲ ಆದರೂ ಅದು ಯಾಕೆ ಗೊತ್ತಾ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಮತ್ತು ರೋಚಕವಾದ ಸಂಗತಿಗಳ ಬಗ್ಗೆ ನಿಮಗೆ ತಿಳಿಸುತ್ತೇವೆ ಹಾಗಾಗಿ ನೀವು ನಮ್ಮ ಇವತ್ತಿನ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ.

ಕಾರಣ ತುಂಬಾ ಅದ್ಭುತವಾದ ವಿಚಾರಗಳು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇರುತ್ತವೆ ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಈ ಹೆಲಿಕಾಪ್ಟರನ್ನು ನೋಡೇ ಇರುತ್ತೀರಾ ಮತ್ತು ಇದರ ಸ್ಪೆಲ್ಲಿಂಗ್ helicopter ಅಲ್ವಾ ಆದರೆ ಈ ಶಿಪ್ ಮಾಡಿದರೆ heli copter ಆದರೆ ಅದು ತಪ್ಪು ಆದರೆ ಇದರ ನಿಜವಾದ ಹೆಸರು helico pter ಇಲ್ಲಿ ಎಲ್ಲಿಕೋ ಅಂದರೆ ರೌಂಡ್ ಎಂದು ಅರ್ಥ ಅಂದರೆ ವಿಂಗ್ಸ್ ಎಂದು ಅರ್ಥ ಎರಡು ಪದಗಳನ್ನು ಸೇರಿಸಿ ಹೆಲಿಕ್ಯಾಪ್ಟರ್ ಎಂದು ಕರೆಯುತ್ತಾರೆ ಮತ್ತು ಈ ವಿಂಗ್ಸ್ ರೌಂಡ್ ಆಗಿ ತಿರುಗುವುದರಿಂದ ಮೇಲೆ ಹೋಗುತ್ತೆ ಅಲ್ವಾ ಇದೇ ಕಾರಣಕ್ಕೆ ಈ ರೀತಿ ಹೆಸರನ್ನು ಇಟ್ಟಿದ್ದಾರೆ ಇನ್ನು ಎರಡನೆಯದಾಗಿ ಇನ್ವರ್ಸಿಟಿ ಆಫ್.

ಕ್ಯಾಲಿಫೋರ್ನಿಯಾದಲ್ಲಿ ಒಂದು ವಿಚಿತ್ರವಾದ ಮೆಥೆಡ್ ಅನ್ನು ಕಂಡು ಹಿಡಿದಿದ್ದಾರೆ ಅಂದರೆ ಬಾಯಿಲ್ ಮಾಡಿರುವ ಮೊಟ್ಟೆಯನ್ನು ಅನ್ ಬಾಯ್ಲ್ಡ್ ಮಾಡುವ ಮೆಥೆಡ್ ಆದರೆ ಇದನ್ನು ಪ್ರಿಪೇರ್ ಮಾಡಲು ತುಂಬಾ ಕಾಂಪ್ಲೆಕ್ಸ್ ಕೆಮಿಕಲ್ ರಿಯಾಕ್ಷನ್ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಇದು ಎಲ್ಲಾ ಕಡೆ ಬಂದರು ಬರಬಹುದು ಮಿತ್ರರೇ ಮೂರನೆಯದಾಗಿ Harvard university ಸೈಕಾಲಜಿಸ್ಟ್ ಗಳು ಒಂದು ವಿಷಯವನ್ನು ಬಹಿರಂಗಗೊಳಿಸಿದ್ದಾರೆ ಅದು ಏನು ಎಂದರೆ ನಾಯಿಗಳು ನಿದ್ದೆ ಮಾಡುವ 72 80 ಪರ್ಸೆಂಟ್ ಟೈಮ್ ತಮ್ಮ ಓನರ್ ಗಳ ಬಗ್ಗೆ ಕನಸು ಕಾಣುತ್ತವೆ ಅಂತ.

ಮಿತ್ರರೇ ಇನ್ನು ಇದೇ ರೀತಿಯಾದ ಕೆಲವೊಂದು ಅಚ್ಚರಿಯ ಮತ್ತು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಂದರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.