ಇವರು ಏನೋ ಮಾಡಲು ಹೋಗಿ ತಮ್ಮ ದೇಹವನ್ನೇ ವಿಚಿತ್ರವಾಗಿಸಿಕೊಂಡುವರು ಯಾಕೆ ಹೀಗೆ ಇವರು ವಿಡಿಯೋ ನೋಡಿ!???

in News 644 views

ಸುಂದರವಾಗಿ ಕಾಣುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರು ಕೂಡ ನಾನು ಸುಂದರವಾಗಿ ಕಾಣಬೇಕು ಮತ್ತೆ ನನ್ನ ಕಡೆ ನಾಲ್ಕೈದು ಜನ ನೋಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ ಈ ಒಂದೇ ಒಂದು ಕಾರಣಕ್ಕೆ ಮೇಕಪ್ಪು ಅದು ಇದು ಎಂದು ಸಾಕಷ್ಟು ಹಣ ಖರ್ಚನ್ನು ಕೂಡ ಮಾಡುತ್ತಾರೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿ ತಮ್ಮ ಮುಖವನ್ನೇ ಬದಲಾಯಿಸುತ್ತಾರೆ ಮಿತ್ರರೇ ಕೇವಲ ತಮ್ಮ ಮುಖ ಮಾತ್ರವಲ್ಲ ದೇಹಕ್ಕೆ ಕೂಡ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಹೌದು ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡ ಜನರನ್ನು ತೋರಿಸುತ್ತೇವೆ ಪ್ರಿಯ ಮಿತ್ರರೇ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡ ಈ ಜನರ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ (Justin jedlia)

ಈ ಸರ್ಜರಿಯನ್ನು ಮಾಡಿಸಿಕೊಳ್ಳುವವರು ಹೆಚ್ಚಾಗಿ ತಮ್ಮ ಮೂಗಿನ ಮೇಲೆ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಒಮ್ಮೆ ಸರ್ಜರಿಯನ್ನು ಮಾಡಿಸಿಕೊಂಡ ಮೇಲೆ ಮತ್ತೆ ಮತ್ತೆ ಸರ್ಜರಿಯನ್ನು ಕೂಡ ಕೆಲವರು ಮಾಡಿಸಿಕೊಳ್ಳುತ್ತಾರೆ ಈ ಜಸ್ಟಿನ್ ಆರಂಭದ ದಿನಗಳಲ್ಲಿ ಸಾಮಾನ್ಯ ಹುಡುಗರಂತೆ ಕಾಣುತ್ತಿದ್ದರು ಆದರೆ ಅವರಿಗೆ ತನ್ನ ಮೂಗು ಚೆನ್ನಾಗಿಲ್ಲ ಎಂಬ ಕೊರಗಿತ್ತು ಹೀಗಾಗಿ ಸರ್ಜರಿ ಮಾಡೋದಕ್ಕೆ ನಿರ್ಧಾರ ಮಾಡುತ್ತಾರೆ ತಮ್ಮ ಪೋಷಕರ ವಿರೋಧದ ನಡುವೆಯೂ ತಮ್ಮ18ನೇ ವಯಸ್ಸಿನಲ್ಲಿ ತನ್ನ ಮೂಗಿನ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಅದು ಆರಂಭದಲ್ಲಿ ಅಷ್ಟೇ ಈಗ 500ರಕ್ಕೂ ಹೆಚ್ಚು ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ ಈಗ ಇವರ ಕಟ್ಟುಮಸ್ತಾದ ಬಾಡಿಯನ್ನು ನೀವು ನೋಡಿ ಅಂದರೆ ನಮ್ಮ ಲೇಖನ ಓದಿದ ನಂತರ ನೋಡುತ್ತೀರಲ್ಲಾ ಇದು ಜಿಮ್ ನಲ್ಲಿ ಮಾಡಿದ ಬಾಡಿ ಖಂಡಿತ ಅಲ್ಲ ಇದು ಕೂಡ ಪ್ಲಾಸ್ಟಿಕ್ ಸರ್ಜರಿ ಯಿಂದ ಮಾಡಿದ ಬಾಡಿ ಎಂಥ ವಿಚಿತ್ರ ಜನರಿದ್ದಾರೆ ನೋಡಿ.

ಭಗವಂತ ಕೊಟ್ಟ ಸೌಂದರ್ಯವನ್ನು ಈ ರೀತಿಯಲ್ಲಿ ಕೂಡ ಹಾಳುಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಇವರೇ ಜೀವಂತ ಉದಾಹರಣೆಗಳು ಮತ್ತು ಇದಕ್ಕಾಗಿ ಅವರು ಸಾಕಷ್ಟು ಹಣವನ್ನು ಕೂಡ ಖರ್ಚು ಮಾಡಿದ್ದಾರೆ ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ಕೆಲವು ಜನರು ತಮ್ಮ ದೇಹಕ್ಕೆ ವಿಚಿತ್ರವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಈ ಪ್ರಪಂಚದ ಕೆಲವು ವ್ಯಕ್ತಿಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿದ್ದೇವೆ ಮತ್ತು ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರ ಯಾವ ರೀತಿಯಾಗಿ ಕಾಣಿಸುತ್ತಾರೆ ಎಂಬುದನ್ನು ಕೂಡ ತೋರಿಸಿದ್ದೇವೆ ಹಾಗಾಗಿ ಮಿತ್ರರೇ.

ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪ್ರಪಂಚದಲ್ಲಿ ಕೆಲವು ವ್ಯಕ್ತಿಗಳು ತಮ್ಮ ಸೌಂದರ್ಯ ವೃದ್ಧಿ ಮಾಡಿಕೊಳ್ಳಲು ಈ ಪ್ಲಾಸ್ಟಿಕ್ ಸರ್ಜರಿಯ ಮೊರೆಹೋಗಿ ಇರುವ ತಮ್ಮ ಸೌಂದರ್ಯವನ್ನು ಕೂಡ ಕಳೆದುಕೊಂಡು ಈಗ ಅವರು ಯಾವ ರೀತಿಯಾಗಿ ಇದ್ದಾರೆ ಎಂದು ಕೂಡ ನಿಮಗೆ ಅರ್ಥವಾಗುತ್ತದೆ ಪ್ರಿಯ ಮಿತ್ರರೇ ನಮ್ಮ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.