ಕೋಟಿ ಕೋಟಿ ಕೊಟ್ಟರು ಈ 6 ಜಾಗಗಳಿಗೆ ಯಾರು ಕೂಡ ಕಾಲು ಇಡುತ್ತಿಲ್ಲ ಇದರ ಸತ್ಯ ತಿಳಿದರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ!????

in News 210 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ನಾವು ಇವತ್ತು ಈ ಜಗತ್ತಿನ ಅತ್ಯಂತ ಭಯಾನಕವಾದ ಸ್ಥಳಗಳ ಬಗ್ಗೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಮಿತ್ರರೇ ಅಮೇರಿಕಾದ ಡೆತ್ ವ್ಯಾಲಿ ಎಂದು ಖ್ಯಾತಿಯಾಗಿರುವ ಈ ಮರಭೂಮಿ ಇದು ಜಗತ್ತಿನ ಅತಿ ಹೆಚ್ಚು ತಾಪಮಾನ ದಾಖಲಾಗಿರುವ ಪ್ರದೇಶ ಇಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಒಂದು ವೇಳೆ ಇಲ್ಲಿ ಕಾಲಿಟ್ಟರೆ ನಿಮ್ಮ ಕಾಲು ಸುಟ್ಟು ಹೋಗುತ್ತದೆ ಮತ್ತು ಇಲ್ಲಿನ ಗ್ರೌಂಡ್ ತಾಪಮಾನ ಬರೋಬ್ಬರಿ 93.9 ಸೆಲ್ಸಿಯಸ್ ದಾಖಲಾಗಿದೆ ಅಂದರೆ ನಾವು ನೀವು ಊಯಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ಮೊದಲು ಅಮೆರಿಕ ಪ್ರವೇಶಬೇಕಾಗಿದ್ದರೆ ಈ ಪ್ರದೇಶವನ್ನು ಹಾದು ಹೋಗಬೇಕಾಗಿತ್ತು ಹೀಗಾಗಿ. ಅಮೆರಿಕವನ್ನು ತಲುಪುವ ಮೊದಲೇ ಸಾವಿರಾರು ಜನರು ಈ ಪ್ರದೇಶದಲ್ಲಿ ಸಾಯುತ್ತಿದ್ದರು ಇನ್ನೂ ಬ್ರೆಜಿಲ್ನಲ್ಲಿ ಒಂದು ಹಾವಿನ ದ್ವೀಪವಿದೆ ಹೌದು ಪ್ರಿಯ ಮಿತ್ರರೇ ಈ ಪ್ರದೇಶದಲ್ಲಿ ಹೆಜ್ಜೆಯಿಟ್ಟರೆ ಬರಿ ಹಾವುಗಳೇ ಸಿಗುತ್ತವೆ ಅದು ಕೂಡ ಭಯಂಕರವಾದ ವಿಷಕಾರಿ ಹಾವುಗಳು ಈ ಪ್ರದೇಶದಲ್ಲಿ ರಾಶಿರಾಶಿ ಹಾವುಗಳು ಇದ್ದಾವೆ ಮತ್ತು ಈ ಪ್ರದೇಶದಲ್ಲಿ ಬಂಗಾರ ಮಂಡಲದ ಒಂದು ಹಾವು ಕೂಡ ಇದೆ ಇದು ಒಂದು ಬಾರಿ ಮನುಷ್ಯನಿಗೆ ಕಚ್ಚಿದರೆ ಖಂಡಿತವಾಗಲೂ ಆ ಮನುಷ್ಯ ಯಮಲೋಕಕ್ಕೆ ಹೋಗುತ್ತಾನೆ ಇದೇ ಕಾರಣಕ್ಕೆ ಬ್ರೆಜಿಲ್ ದೇಶ ಈ ಪ್ರದೇಶಕ್ಕೆ ಮನುಷ್ಯರನ್ನು ಹೋಗಲು ನಿಷೇಧ ಮಾಡಿದೆ ಮೂರನೆಯದಾಗಿ ಇನ್ನೂ ಇದು.

ಸೆಂಟಿರಿಯಲ್ ದ್ವೀಪ ಇದು ಅಂಡಮಾನ್ ಪ್ರದೇಶದಲ್ಲಿ ಇರುವಂತಹ ಭಯಂಕರವಾದ ದ್ವೀಪ ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗಕ್ಕೆ ಹೊರಗಡೆಯ ಸಂಪರ್ಕವೇ ಇಲ್ಲ ಒಂದು ವೇಳೆ ಅಪ್ಪಿತಪ್ಪಿ ಈ ಪ್ರದೇಶಕ್ಕೆ ನಮ್ಮ ಮನುಷ್ಯರು ಹೋದರೆ ಅಲ್ಲಿರುವ ಬುಡಕಟ್ಟು ಜನಾಂಗದವರು ಬಾಣವನ್ನು ಬಿಟ್ಟು ಕೊಲ್ಲುತ್ತಾರೆ ಅಲ್ಲಿ ಹೋದ ಜನರಿಗೆ ಮತ್ತು ನಮ್ಮ ಭಾರತದ ಕಾನೂನಿನ ಪ್ರಕಾರ ರಕ್ಷಿಸಲ್ಪಟ್ಟ ಆದಿವಾಸಿ ಜನಗಳು ಆಗಿರುವುದರಿಂದ ಇವರು ಯಾರನ್ನು ಕೊಂದರು ಕೂಡ ಅವರ ಮೇಲೆ ಯಾವುದೇ ರೀತಿಯ ಒಂದೇ ಒಂದು ಕೇಸು ಕೂಡ ದಾಖಲಾಗುವುದಿಲ್ಲ ಬದಲಿಗೆ ಈ ದ್ವೀಪಕ್ಕೆ ಕಾಲಿಟ್ಟವರ ಮೇಲೆ ಕೇಸ್ ದಾಖಲು ಮಾಡಲಾಗುತ್ತದೆ ಮತ್ತು ನಮ್ಮ ಭಾರತದ ಕಾನೂನಿನ ಪ್ರಕಾರ ಈ ದೀಪದ ಮೂರು ಮೈಲುಗಳಷ್ಟು ವ್ಯಾಪ್ತಿಯನ್ನು ಹೊರಗಿನವರ ಪ್ರವೇಶಕ್ಕೆ ನಿಷೇಧಿಸಲಾಗಿದೆ.

ಪ್ರಿಯ ಮಿತ್ರರೇ ನಿಮಗೆಲ್ಲ ನೆನಪಿರಬಹುದು 2004ರಲ್ಲಿ ಭೀಕರವಾದ ಸುನಾಮಿ ಅಪ್ಪಳಿಸಿತ್ತು ಆ ಸಂದರ್ಭದಲ್ಲಿ ನಮ್ಮ ಭಾರತ ಸರ್ಕಾರ ಈ ದ್ವೀಪಕ್ಕೆ ಹೆಲಿಕಾಪ್ಟರುಗಳನ್ನು ರವಾನಿಸುತ್ತು ಆದರೆ ಅಲ್ಲಿರುವ ಆದಿವಾಸಿ ಬುಡಕಟ್ಟು ಜನಾಂಗದವರು ಈ ಹೆಲಿಕ್ಯಾಪ್ಟರ್ ಮೇಲೆ ಬಾಣಗಳನ್ನು ಬಿಟ್ಟು ಓಡಿಸಿದರು ಮತ್ತು ಈ ದ್ವೀಪದ ಆಸುಪಾಸು ಹೋದವರು ಇಲ್ಲಿಯವರೆಗೂ ಕೂಡ ವಾಪಸ್ ಬಂದಿಲ್ಲ ಯಾಕಂದರೆ ಯಾರೇ ಅಲ್ಲಿ ಹೋದರೂ ಅಲ್ಲಿನ ಬುಡಕಟ್ಟು ಜನಾಂಗದವರು ಅವರನ್ನು ಬಿಡುವುದಿಲ್ಲ ಆದರೆ ಭಾರತದ ಒಂದು ತಂಡ ಅಲ್ಲಿ ಹೋಗಿ ಜೀವಂತವಾಗಿ ವಾಪಸ್ ಬಂದಿತ್ತು ಇದರ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿ ಸಿಗಬೇಕು ಎಂದರೆ ಯೂಟ್ಯೂಬಲ್ಲಿ ಒಂದು ಬಾರಿ ಪರಿಶೀಲನೆ ಮಾಡಿ ನೋಡಿ ನಿಮಗೆ ಗೊತ್ತಾಗುತ್ತದೆ.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ತಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದ ಕೆಲವು ನಿಷೇಧಿತ ಪ್ರದೇಶಗಳು ಇವುಗಳು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.