ಈ ಪ್ರಪಂಚದ ಗಲೀಜಾದ ನಗರಗಳು ಕೋಟಿ ಕೊಟ್ಟರು ಈ ಜಾಗಕ್ಕೆ ಹೋಗಲು ಯಾರು ಇಷ್ಟಪಡುವುದಿಲ್ಲ ಯಾಕೆ ಗೊತ್ತಾ ವಿಡಿಯೋ ನೋಡಿ!????????

in News 253 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಕೋಟಿ ಕೋಟಿ ದುಡ್ಡು ಕೊಟ್ಟು ನಿಮ್ಮ ಜೇಬಿನಲ್ಲಿ ದುಡ್ಡು ಇಟ್ಟು ಈ ಒಂದು ನಗರ ಪ್ರದೇಶಕ್ಕೆ ನಿಮ್ಮನ್ನು ಕಳಿಸಿದರೆ ನೀವು ಹೋಗುವುದಿಲ್ಲ ಅದು ಯಾಕೆ ಹೇಗೆ ಏನು ಎತ್ತ ಎಂದು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಯಾಕೆ ಈ ಪ್ರದೇಶಗಳಿಗೆ ಹೋಗಲು ಆಗುವುದಿಲ್ಲ ಎಂದು ನಿಮಗೆ ವಿವರವಾಗಿ ಅರ್ಥವಾಗುತ್ತದೆ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ. {Agbogbloshie Ghana} ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಬಳಸುವ ಟಿವಿ ಫ್ರಿಡ್ಜ್ ಲ್ಯಾಪ್ಟಾಪ್ ವಾಷಿಂಗ್ ಮಷಿನ್ ಇತರೆ ಎಲೆಕ್ಟ್ರಾನಿಕ್ ಐಟಂಗಳು ಕೆಟ್ಟು ಹೋದ ನಂತರ ಅವೆಲ್ಲ ಎಲ್ಲಿಗೆ ಹೋಗುತ್ತೆ ಅಂತ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಪ್ರಿಯ ಮಿತ್ರರೇ ಸಾಧಾರಣವಾಗಿ ದೊಡ್ಡ ದೊಡ್ಡ ದೇಶಗಳು ಇವುಗಳನ್ನು ಸಣ್ಣ ಸಣ್ಣ ಬಡದೇಶಗಳಿಗೆ ಎಕ್ಸ್ಪೋರ್ಟ್ ಮಾಡುತ್ತದೆ ಮತ್ತೆ ಆ ದೇಶದ ಜನರು ಅದರಲ್ಲಿರುವಂತಹ ಅಂದರೆ ಕಾಪರ್ ನಂತಹ ಉಪಯೋಗಕ್ಕೆ ಬರುವಂತಹ.

ಐಟಂಗಳನ್ನು ತೆಗೆದುಕೊಂಡು ಮಿಕ್ಕಿದ್ದನ್ನು ಭೂಮಿಯಲ್ಲಿ ಹೂತು ಹಾಕುತ್ತಾರೆ ಇಲ್ಲಿ ನೀವು ನೋಡ್ತಾ ಇರೋದು ಅಗ್ ಬಗ್ ಬ್ಲಾಸಿ ಎನ್ನುವ ನಗರ ನೀವು ಇಷ್ಟೊತ್ತು ನಮ್ಮ ಈ ವಿಡಿಯೋದಲ್ಲಿ ನೋಡಿದ ದೃಶ್ಯಗಳು ಈ ನಗರದ್ದೇ ಆಗಿದೆ ನಿಜ ಹೇಳಬೇಕು ಎಂದರೆ ಇಲ್ಲಿ ಎಷ್ಟೊಂದು ಬಡತನ ಇದೆ ಎಂದರೆ ಅವರು ಈ ಪ್ರದೇಶದಲ್ಲಿ ಹೆಚ್ಚು ವರ್ಷಗಳ ಕಾಲ ಬದುಕುವುದಿಲ್ಲ ಎಂದು ಗೊತ್ತಿದ್ದರೂ ಇಲ್ಲಿ ತುಂಬಾ ಜನರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಡೈಲಿ ಈ ಕೆಲಸವನ್ನು. ಮಾಡುತ್ತಿದ್ದಾರೆ ಪ್ರಿಯ ಮಿತ್ರರೇ ಇಲ್ಲಿ ಎಷ್ಟೊಂದು ಕಲುಷಿತ ವಾತಾವರಣ ಇದೆಯೆಂದರೆ ಭೂಮಿಯಲ್ಲಿ ಲೆಡ್ ಕಂಟೆಂಟ್ 18 ಸಾವಿರಕ್ಕೆ ಟಚ್ ಆಗಿದೆ ಮತ್ತೆ ಇಲ್ಲಿ ಕೆಲಸ ಮಾಡುವ ಯಾರೊಬ್ಬರ ದೇಹದ ಅಂಗಾಂಗಗಳು ಕೊಡ ಜಾಸ್ತಿ ದಿನಗಳು ಕೆಲಸ ಮಾಡುವುದಿಲ್ಲ ಮಿತ್ರರೇ ಈ ಪ್ರದೇಶದಲ್ಲಿ ನಾವು ಒಂದು ದಿನ ಇದ್ದರೆ ನಮ್ಮ ಜೀವನದಲ್ಲಿ ಒಂದು ತಿಂಗಳ ಆಯಸ್ಸು ಕಡಿಮೆಯಾಗುತ್ತದೆ ನಿಜಕ್ಕೂ ಇದು ತುಂಬಾ ಗಲೀಜಾದ ನಗರ ಮತ್ತು ನಮ್ಮ ಭೂಮಿಯನ್ನು ನಾವೇ ಹಾಳು ಮಾಡಿಕೊಂಡು ಈಗ ಮಾರ್ಕ್ಸ್ ಮತ್ತು ಚಂದ್ರನ ಮೇಲೆ ಸ್ಥಳಕ್ಕೆ ಹುಡುಕಾಡುವ ಪರಿಸ್ಥಿತಿ ಯಾಕೆ ಬಂತು ಎಂದು ನಿಮಗೆ ಈಗ ಅರ್ಥವಾಯಿತಾ.

ನಂತರ ಈ ನಗರವನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಪ್ರಿಯ ಮಿತ್ರರೇ ಇವತ್ತು ನಾವು ಈ ಪ್ರಪಂಚದ ಅತಿ ಕೊಳಕಾದ ಪ್ರದೇಶಗಳ ಬಗ್ಗೆ ಮತ್ತು ಅಲ್ಲಿನ ಜನರ ಸ್ಥಿತಿಗಳ ಬಗ್ಗೆ ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ಇವತ್ತಿನ ವಿಡಿಯೋ ನೋಡಿ ಈ ಪ್ರಪಂಚದ ಕೊಳಕು ಪ್ರದೇಶಗಳು ಯಾವು ಎಂದು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಬಗ್ಗೆ ತಿಳಿದುಕೊಂಡ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.