ನಮ್ಮ ಭಾರತದ ಈ ವಿಸ್ಮಯಕಾರಿ ಜಾಗಗಳು ನಿಮ್ಮನ್ನು ಒಂದು ಬಾರಿ ಮೂಕವಿಸ್ಮಿತರನ್ನಾಗಿ ಮಾಡುತ್ತದೆ||magical places in India|| ವಿಡಿಯೋ ನೋಡಿ!???????

in News 89 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ನಮ್ಮ ದೇಶ ಭಾರತದಲ್ಲಿ ಮಾತ್ರವೇ ಕಲೆ ಮತ್ತು ಸಂಸ್ಕೃತಿಯ ವಿಭಿನ್ನ ರೂಪವನ್ನು ನೋಡಬಹುದು ಪ್ರಿಯ ಮಿತ್ರರೇ ನಮಗೆಲ್ಲಾ ತಿಳಿದಿರುವಂತೆ ಭಾರತದ ಇತಿಹಾಸ ಬಹಳಷ್ಟು ಪ್ರಾಚೀನವಾಗಿದಾಗಿದೆ ಮತ್ತು ಈ ಪ್ರಾಚೀನ ಇತಿಹಾಸದಲ್ಲಿ ಹಲವಾರು ರೀತಿಯ ರಹಸ್ಯಗಳು ಮತ್ತು ಅಚ್ಚರಿಯ ವಿಸ್ಮಯಗಳು ಅಡಗಿವೆ ಎಂದು ನಾವು ನೀವು ಒಪ್ಪಿಕೊಳ್ಳಲೇಬೇಕು ಹೌದು ಪ್ರಿಯ ಮಿತ್ರರೇ ಇಂದಿಗೂ ಕೂಡ ಅಂತಹ ರಹಸ್ಯ ಮತ್ತು ವಿಸ್ಮಯಗಳನ್ನು ಭಾರತದ ಹಲವಾರು ಕಡೆ ನಾವು ಕಾಣಬಹುದಾಗಿದೆ ಅಂತಹ ಅದ್ಭುತ ರಹಸ್ಯಗಳನ್ನು ಆಧುನಿಕ ವಿಜ್ಞಾನಕ್ಕೂ ಕೂಡ ಇಲ್ಲಿಯತನಕ ಭೇದಿಸಲು ಸಾಧ್ಯವಾಗಿಲ್ಲ ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಅಂತಹುದೇ ಆದ ಭಾರತದ ವಿಸ್ಮಯಕಾರಿ ಮತ್ತು ರಹಸ್ಯಮಯ ಸ್ಥಳಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ.

ಪ್ರಿಯ ಮಿತ್ರರೇ ನಮ್ಮ ಈ ಭಾರತದ ರಹಸ್ಯಮಯ ಮತ್ತು ವಿಸ್ಮಯಕಾರಿ ಜಾಗಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೊಡಾ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಈ ಭಾರತದ ಅತ್ಯದ್ಭುತವಾದ ರಹಸ್ಯಮಯ ವಿಸ್ಮಯಕಾರಿ ಜಾಗಗಳ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಮಿತ್ರರೇ ಇನ್ನು ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ: LOKTAK LAKE ಲೋಟಕ್ಕ್ ಲೇಕ್ ಮಿತ್ರರೇ ಈ ಸರೋವರ ಭಾರತದ ಮಣಿಪುರದಲ್ಲಿ ಇದೆ ಭಾರತದ ತಾಜಾ ಮತ್ತು ಸಿಹಿನೀರಿನ ದೊಡ್ಡಸರೋವರ ಇದಾಗಿದೆ ಪ್ರಿಯ ಮಿತ್ರರೆ ಈ ಸರೋವರ ಮಣಿಪುರದ ರಾಜ್ಯದ ಇಂಫಾಲ್ ನಿಂದ 53 ಕಿಲೋ ಮೀಟರ್.

ದೂರದಲ್ಲಿದೆ ಮಿತ್ರರೇ ಈ ಸರೋವರದ ಮೇಲ್ಮೈಯಲ್ಲಿ ತೇಲುತ್ತಿರುವ ವನಸ್ಪತಿ ಮತ್ತು ಮಣ್ಣಿನಿಂದ ತುಂಬಿದ ದ್ವೀಪಗಳಿಗೆ ಭಾರತ ಸೇರಿದಂತೆ ಇಡೀ ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ ಪ್ರಿಯ ಮಿತ್ರರೇ ಈ ಸರೋವರದ ಅತ್ಯಂತ ದೊಡ್ಡ ಹಾಗೂ ತೇಲುತ್ತಿರುವ ಈ ದ್ವೀಪದ ಹೆಸರು ಕೇಬಲ್ ಲ್ಯಾಮ ಜಾವ್ ಮತ್ತು ಈ ದ್ವೀಪದ ಮೇಲೆ ತೇಲುತ್ತಿರುವ ರಾಷ್ಟ್ರೀಯ ಉದ್ಯಾವನ ಇದೆ ಎಂದು ಹೇಳಿದರೆ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು ಹೌದು ಆದರೂ ಇದು ಸತ್ಯ ಇದನ್ನು ನಮ್ಮ ಭಾರತ ಸರ್ಕಾರ ನೋಡಿಕೊಳ್ಳುತ್ತಿದೆ ಮತ್ತು ಈ ಸರೋವರ ಮಣಿಪುರ ರಾಜ್ಯಕ್ಕೆ ಒಂದು ಪ್ರಮುಖ ಸ್ಥಾನವಾಗಿದೆ ಯಾಕಂದರೆ ಪ್ರಿಯ ಮಿತ್ರರೇ ಇದರಿಂದಾಗಿಯೇ ಮಣಿಪುರ ರಾಜ್ಯಕ್ಕೆ ಆರ್ಥಿಕ ಮತ್ತು ಸಂಸ್ಕೃತಿಕ ಮಹತ್ವ ಸಿಗುತ್ತಿದೆ ಮತ್ತು ಈ ಅದ್ಭುತ ಸರೋವರದಲ್ಲಿ ಮೀನಿನ ಹಲವಾರು ಜಾತಿಗಳು ಇದ್ದಾವೆ ಮತ್ತು ಇದು ಅಲ್ಲಿನ ಪ್ರಾಕೃತಿಕ.

ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ ಇಂದು ನಮ್ಮ ಭಾರತದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಈ ಸ್ಥಳಕ್ಕೆ ಪ್ರಪಂಚದ ನಾನಾ ಕಡೆಯಿಂದ ಭೇಟಿ ಕೊಡುತ್ತಾರೆ ಪ್ರಿಯ ಮಿತ್ರರೇ ಇಂತಹ ಅತ್ಯದ್ಭುತವಾದ ಜಾಗ ಇದೆ ಎಂದು ನಿಮಗೆ ಏನಾದರೂ ಗೊತ್ತಿತ್ತಾ ಮತ್ತು ಇದು ನಮ್ಮಭಾರತದ ಹೆಮ್ಮೆಯಂತೆ ವಿಜೃಂಭಿಸುತ್ತಿದೆ ಈ ಪ್ರದೇಶ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಅತ್ಯದ್ಭುತವಾದ ಜಾಗಗಳ ಬಗ್ಗೆ ಮತ್ತು ಅದರ ರಹಸ್ಯಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ನಿಮಗೆ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನಮಾಹಿತಿಗಾಗಿ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷವಾದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.