ಪ್ರಪಂಚದ ವಿಚಿತ್ರ ಜಾಗಗಳಲ್ಲಿ ವಾಸಿಸುತ್ತಿರುವ ಜನರು ಹೀಗೇಕೆ ವಾಸಮಾಡುತ್ತಿದ್ದಾರೆ ವಿಡಿಯೋ ನೋಡಿ!

in News 273 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ನಾವು ಹಲವಾರು ವಿಡಿಯೋಗಳಲ್ಲಿ ನಂಬಲಾರದ ಕೆಲವೊಂದು ಘಟನೆಗಳನ್ನು ಮತ್ತು ಸ್ಥಳಗಳನ್ನು ನೋಡಿರುತ್ತೇವೆ ಮತ್ತು ನಮ್ಮ ಈ ಪ್ರಪಂಚದಲ್ಲಿ ವಿಚಿತ್ರವಾಗಿ ವಾಸಿಸುವ ಜನಗಳ ಬಗ್ಗೆ ಕೂಡ ನಾವು ತಿಳಿದಿರುತ್ತೇವೆ ಹಾಗೆಯೇ ಈ ಪ್ರಪಂಚದಾದ್ಯಂತ ತಮ್ಮದೇ ಆದ ವಿಚಿತ್ರ ಆಚರಣೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದಾರೆ ನಮ್ಮ ಜನರು ಮತ್ತು ತಮ್ಮದೇ ಆದ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ ಇದೇ ರೀತಿಯಾಗಿ ಪ್ರಪಂಚದಲ್ಲಿ ಕೆಲವು ಜನರು ಕೆಲವು ವಿಚಿತ್ರ ಸ್ಥಳಗಳಲ್ಲಿ ವಾಸಮಾಡುತ್ತಿದ್ದಾರೆ ಆದರೆ ಈ ಸ್ಥಳಗಳ ಬಗ್ಗೆ ನೀವು ತಿಳಿದರೆ ಖಂಡಿತವಾಗಲೂ ನಿಮಗೆ ಗಾಬರಿಯಾಗುತ್ತದೆ ಮತ್ತು ಅಚ್ಚರಿ ಕೂಡ ಆಗುತ್ತದೆ ಮೊದಲನೇದಾಗಿ. BAJAU TRIBE ಮಿತ್ರರೇ ಬೆಟ್ಟದ ತುದಿಗಳಲ್ಲಿ ವಾಸಿಸುವುದು ಮರುಭೂಮಿಯಲ್ಲಿ ವಾಸಿಸುವುದು ಹೀಗೆ ಅನೇಕ ವಿಶಿಷ್ಟ ಜಾಗಗಳಲ್ಲಿ ನಮ್ಮ ಪ್ರಪಂಚದ ಜನರು ವಾಸಿಸುವವರನ್ನು ನೀವು ನೋಡಿರಬಹುದು ಮತ್ತು ಕೇಳಿರಬಹುದು ಆದರೆ bajau tribesನ ಜನರು ಮಾತ್ರ ಒಂದು ವಿಶಿಷ್ಟ ಜಾಗದಲ್ಲಿ ವಾಸ ಮಾಡುತ್ತಿದ್ದಾರೆ ಬಹುಶಃ ಈ ವಿಷಯ ಮತ್ತು ವಿಚಾರ ನೀವು ಇವತ್ತಿಗೂ ಕೇಳಿ ಇರಲು ಸಾಧ್ಯವಿಲ್ಲ ಎಂದು ನಾವು ಭಾವಿಸಿದ್ದೇವೆ ಹೌದು ಸ್ನೇಹಿತರೆ ಇವರು ನೀರಿನಲ್ಲಿ ವಾಸಮಾಡುತ್ತಿದ್ದಾರೆ ಅಂದರೆ ಸಮುದ್ರದ ಕಿನಾರೆಗಳಲ್ಲಿ ಅಂದರೆ ನೀರಿನಲ್ಲಿ ಮನೆಯನ್ನು ಕಟ್ಟಿಕೊಂಡು ಇವರು ವಾಸಮಾಡುತ್ತಿದ್ದಾರೆ ಈ ನೀರಿನಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡು.

ವಾಸಮಾಡುತ್ತಿದ್ದಾರೆ ಈ ದೃಶ್ಯವನ್ನು ನೀವು ನಂತರ ನಾವು ಹಾಕಿರುವ ವಿಡಿಯೋ ಮುಖಾಂತರ ವೀಕ್ಷಿಸಬಹುದು ಮತ್ತು ಇವರುಗಳು ಯಾಕೆ ಈ ನೀರಿನಲ್ಲಿ ತಮ್ಮ ಮನೆಯನ್ನು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವನ್ನು ನಾವು ಕೊಡುತ್ತೇವೆ ಹೌದು ಇವರು ಈಸ್ಟ್ ಮಲೇಶ್ಯಾದಲ್ಲಿರುವ ಇರುವ ಜನಾಂಗವೇ ಈ ಬಜಾವೋ ಜನಾಂಗ ಈ ಜನರು ತಮ್ಮ ಜೀವನದ ಶೇಕಡ 70ರಷ್ಟು ಬಹುಪಾಲನ್ನು ಈ ನೀರಿನಲ್ಲಿ ಕಳೆಯುತ್ತಾರೆ ಕಾರಣ ಮಲೇಷ್ಯಾ ದೇಶದವರು ಇವರನ್ನೂ ನಿರಾಶ್ರಿತರು ಎಂದು ಹೊರಹಾಕಲ್ಪಟ್ಟ ಜನರೇ ಇವರು ಮತ್ತು ಇವರಿಗೆ ಬೇರೆ ದಾರಿಯಿಲ್ಲದೇ ವಿಧಿಯಿಲ್ಲದೆ ಈ ಸಮುದ್ರದ. ನೀರಿನಲ್ಲಿ ನೆಲೆಸಲು ಆರಂಭಿಸಿದರು ಮತ್ತು ಮಲೇಷ್ಯಾ ದೇಶದ ಭೂಪ್ರದೇಶಕ್ಕೆ ಇವರಿಗೆ ಪ್ರವೇಶ ಇಲ್ಲದೆ ಇರುವ ಕಾರಣ ಸಮುದ್ರ ಕಿನಾರೆಗಳಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವ ಇವರು ಕೆಲವು ಅದ್ಭುತ ಸಾಹಸಗಳನ್ನು ಮೈಗೂಡಿಸಿಕೊಂಡಿದ್ದಾರೆ ಮತ್ತು ಇವರುಗಳು ಮೀನನ್ನು ಹಿಡಿಯಲು ಸಮುದ್ರದ ನೀರಿನ ಆಳದಲ್ಲಿ 50 ಮೀಟರ್ ಆಳದವರೆಗೂ ಈಜಬಲ್ಲರು ಮತ್ತು ನುರಿತ ಮುಳುಗು ತಜ್ಞರು ಕೂಡ ಎಲ್ಲಾ ರೀತಿಯ ಉಪಕರಣಗಳೊಂದಿಗೆ ಆಕ್ಸಿಜನ್ ಸಿಲೆಂಡರ್ ನೊಂದಿಗೆ ನೀರಿನಲ್ಲಿ ಮುಳುಗಿದರೆ ಇವರುಗಳು ಯಾವುದೇ ರೀತಿಯ ಉಪಕರಣಗಳು ಇಲ್ಲದೆ.
50 ಮೀಟರ್ ಆಳದ ವರೆಗೆ ಸರಗವಾಗಿ ಈಜಬಲ್ಲರು ಅಂತ ಸಾಹಸಮಯ ದೈಹಿಕ ಪಟ್ಟುಗಳನ್ನು.

ಮೈಗೂಡಿಸಿಕೊಂಡಿದ್ದಾರೆ ಸ್ನೇಹಿತರೆ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಮನುಷ್ಯರು ಕೂಡ ವಿಚಿತ್ರವಾದ ಸ್ಥಳಗಳಲ್ಲಿ ವಾಸಮಾಡುತ್ತಿದ್ದಾರೆ ಎಂದು ಅರಿವನ್ನು ಮೂಡಿಸಿ ಕಾಲ ಇಷ್ಟು ಮುಂದುವರೆದರು ಕೂಡ ಈ ಜನರನ್ನು ಈ ರೀತಿಯಲ್ಲಿ ಶೋಷಣೆ ಮಾಡುತ್ತಿರುವುದು ಯಾವ ಮಟ್ಟಿನ ನ್ಯಾಯ ಎಂದು ಅಲ್ಲಿಯ ಸರಕಾರಗಳಿಗೆ ಕೇಳಬೇಕು ಅಷ್ಟೇ ಧನ್ಯವಾದಗಳು.