ಮುಖದ ಮೇಲೆ ಆದ ಮೊಡವೆಗಳನ್ನು ನಾನು ಹೇಗೆ ಕಡಿಮೆ ಮಾಡಿಕೊಡುತ್ತೇನೆ ನೋಡಿ,ವಿಡಿಯೋ ನೋಡಿ!

in News 481 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಮುಖದ ಚರ್ಮದ ತ್ವಚೆಯ ಆರೈಕೆ ಬಗ್ಗೆ ಸಾಕಷ್ಟು ರೀತಿಯ ಗಮನವನ್ನು ಹರಿಸುತ್ತಾರೆ ಆದರೂ ಕೂಡ ಅವರ ಮುಖದಲ್ಲಿ ಯಾವುದಾದರೂ ಒಂದು ರೀತಿಯ ಸಮಸ್ಯೆಗಳು ಎಂದು ಕಾಣಿಸುತ್ತದೆ ಅಂದರೆ ನಾವು ಎಷ್ಟೇ ನಮ್ಮ ಮುಖದ ಸೌಂದರ್ಯದ ಬಗ್ಗೆ ಗಮನ ಹರಿಸಿದರು ಕೂಡ ಕೆಲವೊಂದು ಬಾರಿ ನಮ್ಮ ಮುಖದ ಮೇಲೆ ಇರುವ ಮೊಡವೆಗಳು ನಮಗೆ ಸಾಕಷ್ಟು.ಕಿರಿಕಿರಿಯನ್ನು ಉಂಟು ಮಾಡುತ್ತವೇ ಹೌದು ನಮ್ಮ ಮುಖದ ಇತರೇ ಚರ್ಮದ ಭಾಗವು ಸಾಕಷ್ಟು ಕೋಮಲವಾಗಿ ಸುಂದರವಾಗಿದ್ದರೂ ಕೂಡ ಈ ಮೊಡವೆಗಳು ನಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡಿಬಿಡುತ್ತದೆ ಹಾಗಾಗಿ ನಾವು ನಮ್ಮ ಮುಖದ ಮೇಲೆ ಆಗಿರುವ ಮೊಡವೆಗಳನ್ನು ಸಂಪೂರ್ಣವಾಗಿ ತೊಲಗಿಸಲು ಈ ಅತ್ಯದ್ಭುತವಾದ ಮನೆಮದ್ದನ್ನು ನಾವು ಬಳಸುವುದರಿಂದ ನಮ್ಮ ಮುಖದ ಮೇಲಾಗಿರುವ ಮೊಡವೆಗಳನ್ನು ನಾವು ತಕ್ಷಣಕ್ಕೆ ಹೋಗಲಾಡಿಸಬಹುದು.

ಹಾಗಾದರೆ ಆ ಮನೆಮದ್ದು ಯಾವುದು ಎಂದು ನಾವು ಈಗ ತಿಳಿದುಕೊಳ್ಳೋಣ ಮೊದಲಿಗೆ ನೀವು ನಿಮ್ಮ ಅಂಗೈಯಲ್ಲಿ ಅರ್ಧ ಚಮಚದಷ್ಟು ಹೆಸರಿನ ಕಾಳಿನ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಒಣಗಿರುವ ಬೇವಿನ ಎಲೆಯ ಪೌಡರನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಿಟಿಕೆ ಎಷ್ಟು ಕಸ್ತೂರಿ ಅರಿಶಿನವನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಲು ಸ್ವಲ್ಪ ಪ್ರಮಾಣದ ನೀರನ್ನು ಹಾಕಿಕೊಳ್ಳಿ ನಂತರ ನಿಮ್ಮ ಕೈ ಬೆರಳಿನಿಂದ ಇದನ್ನು ಚೆನ್ನಾಗಿ ಕಲಸಿಕೊಳ್ಳಿ

ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖದಲ್ಲಿ ಯಾವ ಭಾಗದಲ್ಲಿ ಮೊಡವೆಗಳು ಜಾಸ್ತಿ ಇರುತ್ತದೆ ಆ ಜಾಗದಲ್ಲಿ ಇದನ್ನು ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ 20 ನಿಮಿಷಗಳ ಕಾಲ ಅದನ್ನು ಒಣಗಲು ಬಿಡಿ 20 ನಿಮಿಷಗಳ ನಂತರ ನಿಮ್ಮ ಮುಖವನ್ನು ಯಾವುದಾದರೂ ಸಾಬೂನಿಂದ ತೊಳೆದುಕೊಳ್ಳಿ ಇದನ್ನು ನೀವು ರಾತ್ರಿ ಸಮಯದಲ್ಲಿ ಮಾಡುವುದು ತುಂಬಾ ಸೂಕ್ತ ಈ ರೀತಿಯ ಔಷಧಿಯನ್ನು ಸಿದ್ಧಪಡಿಸಿಕೊಂಡು 15 ದಿನಗಳ ಕಾಲ ನಿಮ್ಮ ಮುಖದಲ್ಲಿರುವ ಮೊಡವೆಗಳಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ಕಾರಣಕ್ಕೂ ಮೊಡವೆಗಳು ಇನ್ನು ಮುಂದೆ ಬರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ತಿಳಿಸಿ ಧನ್ಯವಾದಗಳು.