ಮೊಡವೆಗಳಾ?ಆಯಿಲ್ ಸ್ಕಿನ್? ಇವೆರಡನ್ನು ಬೆರೆಸಿ ಹಚ್ಚಿ ಒಮ್ಮೆ ನೋಡಿ ||get rid of pimples & oily skin problems|| ವಿಡಿಯೋ ನೋಡಿ!??

in News 67 views

ನಮಸ್ಕಾರ ಸಾಮಾನ್ಯವಾಗಿ ಪ್ರಿಯ ಮಿತ್ರರೇ ಇವತ್ತಿನ ಸಾಕಷ್ಟು ಮಹಿಳೆಯರು ತಮ್ಮ ಮುಖದ ಮೇಲೆ ಆಗಿರುವ ಈ ಮೊಡವೆಗಳ ಬಗ್ಗೆ ಮತ್ತು ಆಯಿಲ್ ಸ್ಕಿನ್ ಬಗ್ಗೆ ಯಾವುದಾದರೂ ರೀತಿಯ ಒಳ್ಳೆಯ ಪರಿಹಾರವನ್ನು ತಿಳಿಸಿ ಎಂದು ಕೇಳಿದ್ದಾರೆ ಇದರ ಜೊತೆಗೆ ನಮ್ಮ ಕೈಮೇಲೆ ಮತ್ತು ಬೆನ್ನಿನ ಮೇಲೆ ಮೊಡವೆಗಳು ಆಗುತ್ತಿವೆ ಎಂದು ಕೂಡ ಕೇಳಿದ್ದಾರೆ ಇದಕ್ಕೂ ಕೂಡ ಪರಿಹಾರವನ್ನು ತಿಳಿಸಿ ಎಂದು ಕೇಳಿದ್ದಾರೆ ಖಂಡಿತವಾಗಲೂ ನೀವು ಕೇಳಿದ ಮನವಿಯ ಮೇರೆಗೆ ನಾವು ಇವತ್ತು ನಿಮ್ಮ ಈ ಸಮಸ್ಯೆಗೆ ಅದ್ಭುತ ಔಷಧಿಯನ್ನು ನಿಮಗೆ ವಿವರವಾಗಿ ತಿಳಿಸಲು ಬಂದಿದ್ದೇವೆ ಪ್ರಿಯ ಮಿತ್ರರೇ ಖಂಡಿತವಾಗಲೂ ಇದನ್ನು ಯಾವುದೇ ರೀತಿಯ ಸ್ಕಿನ್ ಹೊಂದಿದವರು ನಾವು ಹೇಳುವ ಇವತ್ತಿನ ಈ ಔಷಧಿಯನ್ನು ಬಳಸಬಹುದು.

ಮತ್ತು ನಿಮ್ಮ ಮುಖದಲ್ಲಾದ ನಿಮ್ಮೆಲ್ಲ ಈ ಸಮಸ್ಯೆಗಳನ್ನು ನೀವು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು ಅಂತಹ ಅದ್ಭುತ ಔಷಧಿ ಇದಾಗಿರುತ್ತದೆ ಬನ್ನಿ ಪ್ರಿಯ ಮಿತ್ರರೇ ಹಾಗಾದರೆ ತಡಮಾಡದೆ ಈ ಔಷಧಿ ಯಾವುದು ಎಂದು ನಾವು ಈಗ ನಿಮಗೆ ತಿಳಿಸಿಕೊಡುತ್ತೇವೆ ಮತ್ತು ಇದು ನಿಮ್ಮ ಉತ್ತಮ ಚರ್ಮದ ಆರೈಕೆಗಾಗಿ ಹಾಗಾಗಿ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ಮಾಹಿತಿಯನ್ನು ಮತ್ತು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೊಡಾ ತಪ್ಪದೆ ವೀಕ್ಷಿಸಿ ನಿಮ್ಮ ಮುಖದ ಚರ್ಮವನ್ನು ಹಾಲಿನಂತೆ ಬಿಳಿಯಾಗಿ ಹೊಳೆಯುವಂತೆ ಮಾಡಬಹುದು. ಹಾಗಾದರೆ ಈ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಮೊದಲನೆಯದಾಗಿ ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚದಷ್ಟು ಕಡ್ಲೆ ಹಿಟ್ಟು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಕಸ್ತೂರಿ ಹಳದಿ ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಮೊಸರನ್ನು ಹಾಕಿ ನಂತರ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ಈ ನೈಸರ್ಗಿಕ ಮನೆಮದ್ದನ್ನು ನೀವು ಯಾವರೀತಿ ಬಳಸಬೇಕು ಎಂದರೆ ಮೊದಲಿಗೆ ನೀವು ನಿಮ್ಮ ಮುಖವನ್ನು ತೊಳೆದುಕೊಳ್ಳಿ ನಂತರ ಈಗ ನಾವು ಸಿದ್ಧಪಡಿಸಿದ ಈ.

ನೈಸರ್ಗಿಕ ಮನೆಮದ್ದನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಇದನ್ನು ಹಚ್ಚಿಕೊಂಡ 15 ನಿಮಿಷ ಕಾಲ ನಿಮ್ಮ ಮುಖವನ್ನು ಒಣಗಲು ಬಿಡಿ 15 ನಿಮಿಷಗಳು ಆದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ
ಪ್ರತಿದಿನ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದಲ್ಲಿ ಆದಂತಹ ಗುಳ್ಳೆಗಳು ಕಪ್ಪುಚುಕ್ಕೆಗಳು ಮಾಯವಾಗಿ ನಿಮ್ಮ ಮುಖವು ಹಾಲಿನಂತೆ ಬಿಳಿಯಾಗಿ ಮತ್ತು ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ. ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ಪ್ರಿಯ ಮಿತ್ರರೇ ಈ ರೀತಿಯ ಇನ್ನೂ ಅನೇಕ ಮತ್ತು ಸಾಕಷ್ಟು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ಸೌಂದರ್ಯವರ್ಧಕ ಮಾಹಿತಿಗಳಿಗಾಗಿ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ನಮಗೆ ಯಾವಾಗಲೂ ನಿಮ್ಮ ಬೆಂಬಲವನ್ನು ಸೂಚಿಸಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.