(ಮೂಲವ್ಯಾಧಿ ಶಾಶ್ವತ ಪರಿಹಾರದ)||piles treatment at home|| ವಿಡಿಯೋ ನೋಡಿ!?

in News 271 views

ಈ ಹಿಂದೆ ೪೫ ರಿಂದ ೬೫ ವಯಸ್ಸಿನ ವಯಸ್ಕರಿಗೆ ಮಾತ್ರ ಈ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತಿತ್ತು ಅಂದರೆ ಪೈಲ್ಸ್ ಸಮಸ್ಯೆ ಕಂಡುಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಈ ಪೈಲ್ಸ್ನಸಮಸ್ಯೆ ಕಂಡುಬರುತ್ತದೆ ಈ ಮೂಲವ್ಯಾಧಿ ಸಮಸ್ಯೆ ಹೇಗೆ ಪ್ರಾರಂಭವಾಗುತ್ತದೆ ಎಂದರೆ ಅಧಿಕವಾದ ಭಾರವನ್ನು ಎತ್ತುವುದು ಮತ್ತು ಮಲಬದ್ಧತೆ ಆಹಾರದ ಅಲರ್ಜಿ ಮತ್ತು ನಾರಿನಾಂಶ ಕಮ್ಮಿ ಇರುವ ಪದಾರ್ಥ ತಿನ್ನುವುದರಿಂದ ಅತಿಯಾದ ಬೊಜ್ಜು ಮತ್ತು ಗರ್ಭಧಾರಣೆ ಮತ್ತು ದೈಹಿಕ ಚಟುವಟಿಕೆ ಕಮ್ಮಿ ಇರುವುದರಿಂದ ಮತ್ತು ಹೆಚ್ಚಾಗಿ ಕೂತುಕೊಂಡು ಕೆಲಸ ಮಾಡುವುದರಿಂದ ಈ ಪೈಲ್ಸ್ ಅಥವಾ ಈ ಮೂಲವ್ಯಾಧಿ ಸಮಸ್ಯೆ ನಮ್ಮಲ್ಲಿ ಕಂಡುಬರುತ್ತದೆ ಆದರೆ ನಿಮಗೆ ಯಾವುದೇ ರೀತಿಯ ಮೂಲವ್ಯಾಧಿ ಸಮಸ್ಯೆ ಇರಬಹುದು ನಾವು ಕೊಡುವ ಈ ಉಪಯುಕ್ತ ಸಲಹೆಯನ್ನು.

ನೀವು ಪಾಲಿಸಿದ್ದೇ ಆದಲ್ಲಿ ಈ ಸಮಸ್ಯೆಯಿಂದ ನೀವು ಖಂಡಿತವಾಗಲೂ ಮುಕ್ತಿ ಹೊಂದಬಹುದು ನಾವು ಹೇಳುವ ಈ ಸಲಹೆಯನ್ನು ಕೇವಲ ೬ ರಿಂದ ೭ ದಿನಗಳ ಕಾಲ ನೀವು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಲೂ ನೀವು ಈ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಮೊದಲಿಗೆ ನೀವು ಒಂದು ನಿಂಬೆ ಹಣ್ಣನ್ನು ಕಟ್ ಮಾಡಿ ಇಟ್ಟುಕೊಳ್ಳಿ ನಂತರ ೧ ಲೋಟದಷ್ಟು ಉಗುರುಬೆಚ್ಚಗಿನ ಶುದ್ಧವಾದ ನೀರನ್ನು ತೆಗೆದುಕೊಳ್ಳಿ ನಂತರ ಕಟ್ಮಾಡಿರುವ ಅರ್ಧ ಈ ನಿಂಬೆ ಹಣ್ಣನ್ನು ಚೆನ್ನಾಗಿ ಈ ನೀರಿನಲ್ಲಿ ಹಿಂಡಿಕೊಳ್ಳಿ ಮತ್ತು ಅರ್ಧ ಚಮಚದಷ್ಟು ಚಕ್ಕೆ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ಪ್ರತಿದಿನ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹಲ್ಲುಗಳನ್ನು ಉಜ್ಜಿ ಖಾಲಿ ಹೊಟ್ಟೆಯಲ್ಲಿ ಈ ನೈಸರ್ಗಿಕ ಜ್ಯೂಸನ್ನು ಸೇವನೆ ಮಾಡುವುದರಿಂದ ನಮಗೆ ಬಂದಿರುವ ಈ ಮೂಲವ್ಯಾಧಿ ಸಮಸ್ಯೆ ಶಾಶ್ವತವಾಗಿ ಸಂಪೂರ್ಣವಾಗಿ ನಿಂತು ಹೋಗುತ್ತದೆ ನಾವು ಹೇಳಿರುವ ಈ ನೈಸರ್ಗಿಕ ಔಷಧಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಇವತ್ತು ನಮ್ಮ ವಿಡಿಯೋದಲ್ಲಿ ವೈದ್ಯರು ಈ ಮೂಲವ್ಯಾದಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾವ ರೀತಿಯ ಔಷಧಿಗಳನ್ನು ನಾವು ತೆಗೆದುಕೊಳ್ಳಬೇಕು ಮತ್ತು ಈ ರೀತಿಯ ಲಕ್ಷಣಗಳು ಜಾಸ್ತಿ ಯಾರಲ್ಲಿ ಕಾಣಿಸುತ್ತದೆ ಎಂದು ವಿವರವಾಗಿ ನಮ್ಮೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ.

ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಸಲಹೆಗಳಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಮಲಬದ್ಧತೆ ಸಮಸ್ಯೆಯನ್ನು ಯಾವ ರೀತಿಯಾಗಿ ನಿವಾರಣೆ ಮಾಡಿಕೊಳ್ಳಬೇಕು ಎಂದು ನಮ್ಮ ವಿಡಿಯೋ ಶೇರ್ ಮಾಡುವ ಮೂಲಕ ತಿಳಿಸಿ ಇನ್ನು ಈ ರೀತಿಯ ೧೦ಹಲವಾರು ಆರೋಗ್ಯವರ್ಧಕ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಹಾಗೆ ನಮಗೆ ನಿಮ್ಮ ಬೆಂಬಲವನ್ನು ಸದಾ ಸೂಚಿಸಿ ಧನ್ಯವಾದಗಳು.