ಸಾಮಾನ್ಯವಾಗಿ ಈ ಸಮಸ್ಯೆ ಈ ಹಿಂದೆ 45 ರಿಂದ 65 ವಯಸ್ಸಿನ ವಯಸ್ಕರಿಗೆ ಮಾತ್ರ ಈ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತಿತ್ತು ಅಂದರೆ ಪೈಲ್ಸ್ ಸಮಸ್ಯೆ ಕಂಡುಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಪೈಲ್ಸ್ನ ಸಮಸ್ಯೆ ಕಂಡುಬರುತ್ತದೆ ಈ ಮೂಲವ್ಯಾಧಿ ಸಮಸ್ಯೆ ಹೇಗೆ ಪ್ರಾರಂಭವಾಗುತ್ತದೆ ಎಂದರೆ ಅಧಿಕವಾದ ಭಾರವನ್ನು ಎತ್ತುವುದು ಮತ್ತು ಮಲಬದ್ಧತೆ ಆಹಾರದ ಅಲರ್ಜಿ ಮತ್ತು ನಾರಿನಾಂಶ ಕಮ್ಮಿ ಇರುವ ಪದಾರ್ಥ ತಿನ್ನುವುದರಿಂದ ಅತಿಯಾದ ಬೊಜ್ಜು ಮತ್ತು ಗರ್ಭಧಾರಣೆ ಮತ್ತು ದೈಹಿಕ ಚಟುವಟಿಕೆ ಕಮ್ಮಿ ಇರುವುದರಿಂದ. ಮತ್ತು ಹೆಚ್ಚಾಗಿ ಕೂತುಕೊಂಡು ಕೆಲಸ ಮಾಡುವುದರಿಂದ ಈ ಪೈಲ್ಸ್ ಸಮಸ್ಯೆ ಅಂದರೆ ಈ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತದೆ ಆದರೆ ನಿಮಗೆ ಯಾವುದೇ ರೀತಿಯ ಮೂಲವ್ಯಾಧಿ ಸಮಸ್ಯೆ ಇರಬಹುದು ನಾವು ಕೊಡುವ ಈ ಅದ್ಭುತವಾದ ನೈಸರ್ಗಿಕ ಸಲಹೆಯನ್ನು ನೀವು ಪಾಲಿಸಿದ್ದೇ ಆದಲ್ಲಿ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತಿ ಹೊಂದಬಹುದು ನಾವು ಹೇಳುವ ಈ ಸಲಹೆಯನ್ನು ಕೇವಲ ನೀವು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಲೂ ನೀವು ಈ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಪ್ರಿಯ ಮಿತ್ರರೇ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಈರುಳ್ಳಿ ರಸವನ್ನು ಹಾಕಿಕೊಳ್ಳಿ.
ನಂತರ ಇದಕ್ಕೆ1ಚಮಚದಷ್ಟು ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ನಂತರ ಇವೆರಡು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದನ್ನು ಪ್ರತಿದಿನ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹಲ್ಲುಗಳನ್ನು ಉಜ್ಜಿ ಖಾಲಿ ಹೊಟ್ಟೆಯಲ್ಲಿ ಈ ಇದ್ದನ್ನು ಸೇವನೆ ಮಾಡುವುದರಿಂದ ನಿಮಗೆ ಬಂದಿರುವ ಈ ಮೂಲವ್ಯಾಧಿ ಸಮಸ್ಯೆ ಸಂಪೂರ್ಣವಾಗಿ ನಿಂತು ಹೋಗುತ್ತದೆ ಹೆಚ್ಚಿನ ಸಲಹೆಗಳಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಲೇಖನದಲ್ಲಿ ತಿಳಿಸಿದ ಔಷಧಿ ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಮತ್ತೆ ನಾವು ಈ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇನ್ನೊಂದು ಅದ್ಭುತ ಔಷಧಿಯನ್ನು ಕೂಡ ನಾವು ತಿಳಿಸಿಕೊಟ್ಟಿದ್ದೇವೆ ನಿಮಗೆ ಯಾವುದು ಸುಲಭವೆನಿಸುತ್ತದೆ ಅದನ್ನು ನೀವು ತೆಗೆದುಕೊಂಡು ಈ ಸಮಸ್ಯೆಯನ್ನು ನೀವು ಬಗೆಹರಿಸಿಕೊಳ್ಳಿ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.