ಮೂಲವ್ಯಾಧಿ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ವೈದ್ಯರು ಈ ರೀತಿಯಾಗಿ ತಿಳಿಸಿದ್ದಾರೆ ನಮ್ಮ ವಿಡಿಯೋ ನೋಡಿ!

in News 395 views

ನಮಸ್ಕಾರ ಗೆಳೆಯರೇ ಈ ಹಿಂದೆ 45 ರಿಂದ 65 ವಯಸ್ಸಿನ ವಯಸ್ಕರಿಗೆ ಮಾತ್ರ ಈ ಮೂಲವ್ಯಾಧಿ ಸಮಸ್ಯೆ ಕಂಡುಬರುತ್ತಿತ್ತು ಅಂದರೆ ಪೈಲ್ಸ್ ಸಮಸ್ಯೆ ಕಂಡುಬರುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಈ ಪೈಲ್ಸ್ನಸಮಸ್ಯೆ ಕಂಡುಬರುತ್ತದೆ ಈ ಮೂಲವ್ಯಾಧಿ ಸಮಸ್ಯೆ ಹೇಗೆ ಪ್ರಾರಂಭವಾಗುತ್ತದೆ ಎಂದರೆ ಅಧಿಕವಾದ ಭಾರವನ್ನು ಎತ್ತುವುದು ಮತ್ತು ಮಲಬದ್ಧತೆ ಆಹಾರದ ಅಲರ್ಜಿ ಮತ್ತು ನಾರಿನಾಂಶ ಕಮ್ಮಿ ಇರುವ ಪದಾರ್ಥ ತಿನ್ನುವುದರಿಂದ ಅತಿಯಾದ ಬೊಜ್ಜು ಮತ್ತು ಗರ್ಭಧಾರಣೆ ಮತ್ತು ದೈಹಿಕ ಚಟುವಟಿಕೆ ಕಮ್ಮಿ ಇರುವುದರಿಂದ ಮತ್ತು ಹೆಚ್ಚಾಗಿ ಕೂತುಕೊಂಡು ಕೆಲಸ ಮಾಡುವುದರಿಂದ ಈ ಪೈಲ್ಸ್ ಅಥವಾ ಈ ಮೂಲವ್ಯಾಧಿ ಸಮಸ್ಯೆ. ನಮ್ಮಲ್ಲಿ ಕಂಡುಬರುತ್ತದೆ ಆದರೆ ನಿಮಗೆ ಯಾವುದೇ ರೀತಿಯ ಮೂಲವ್ಯಾಧಿ ಸಮಸ್ಯೆ ಇರಬಹುದು ನಾವು ಕೊಡುವ ಈ ಸಲಹೆಯನ್ನು ನೀವು ಪಾಲಿಸಿದ್ದೇ ಆದಲ್ಲಿ ಈ ಸಮಸ್ಯೆಯಿಂದ ನೀವು ಸಂಪೂರ್ಣವಾಗಿ ಮುಕ್ತಿ ಹೊಂದಬಹುದು ನಾವು ಹೇಳುವ ಈ ಸಲಹೆಯನ್ನು ಕೇವಲ 6 ರಿಂದ 7 ದಿನಗಳ ಕಾಲ ನೀವು ಪಾಲಿಸಿದ್ದೇ ಆದಲ್ಲಿ ಖಂಡಿತವಾಗಲೂ ನೀವು ಈ ಮೂಲವ್ಯಾಧಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು ಗೆಳೆಯರೇ ಮೊದಲಿಗೆ ನೀವು ಒಂದು ನಿಂಬೆ ಹಣ್ಣನ್ನು ಕಟ್ ಮಾಡಿ ಇಟ್ಟುಕೊಳ್ಳಿ ನಂತರ ಒಂದು ಲೋಟದಷ್ಟು ಉಗುರುಬೆಚ್ಚಗಿನ ಶುದ್ಧವಾದ ನೀರನ್ನು ತೆಗೆದುಕೊಳ್ಳಿ ನಂತರ ಕಟ್ ಮಾಡಿರುವ ಅರ್ಧ ಈ ನಿಂಬೆ ಹಣ್ಣನ್ನು ಚೆನ್ನಾಗಿ ಈ ನೀರಿನಲ್ಲಿ ಹಿಂಡಿಕೊಳ್ಳಿ ಮತ್ತು ಅರ್ಧ ಚಮಚದಷ್ಟು ಚಕ್ಕೆ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದನ್ನು ಪ್ರತಿದಿನ ನೀವು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹಲ್ಲುಗಳನ್ನು ಉಜ್ಜಿ ಖಾಲಿ.

ಹೊಟ್ಟೆಯಲ್ಲಿ ಈ ಜ್ಯೂಸನ್ನು ಸೇವನೆ ಮಾಡುವುದರಿಂದ ನಮಗೆ ಬಂದಿರುವ ಈ ಮೂಲವ್ಯಾಧಿ ಸಮಸ್ಯೆ ಶಾಶ್ವತವಾಗಿ ಸಂಪೂರ್ಣವಾಗಿ ನಿಂತು ಹೋಗುತ್ತದೆ ಪ್ರಿಯ ಮಿತ್ರರೇ ನಾವು ಹೇಳಿರುವ ಈ ಔಷಧಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಇವತ್ತು ನಮ್ಮ ವಿಡಿಯೋದಲ್ಲಿ ವೈದ್ಯರು ಮೂಲವ್ಯಾದಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಯಾವ ರೀತಿಯ ಔಷಧಿಗಳನ್ನು ನಾವು ತೆಗೆದುಕೊಳ್ಳಬೇಕು ಮತ್ತು ಈ ರೀತಿಯ ಲಕ್ಷಣಗಳು ಜಾಸ್ತಿ ಯಾರಲ್ಲಿ ಕಾಣಿಸುತ್ತದೆ ಎಂದು ವಿವರವಾಗಿ ನಮ್ಮೆಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ ಹಾಗಾಗಿ ಈ ಮಾಹಿತಿಯ ಕುರಿತು ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ವೈದ್ಯರು ತಿಳಿಸಿರುವ ಈ ಸಲಹೆಗಳನ್ನು ಅವರಿಗೂ ತಿಳಿಸಿ ಧನ್ಯವಾದಗಳು.

All rights reserved Kannada Trends Today.