Photos that can scare any one ನಿಮ್ಮನ್ನು ಭಯಪಡಿಸುತ್ತವೆ ಈ ಫೋಟೋಗಳು ವಿಡಿಯೋ ನೋಡಿ!

in News 182 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಎಲ್ಲಾದರೂ ಹೋದಾಗ ನಮ್ಮ ಜೊತೆ ಕ್ಯಾಮೆರಾವನ್ನೂ ತೆಗೆದುಕೊಂಡು ಹೋಗುತ್ತೇವೆ ಕಾರಣ ಅಲ್ಲಿರುವ ಜಾಗಗಳ ವಿಶೇಷತೆ ಮತ್ತು ಅಲ್ಲಿಯ ವೈಶಿಷ್ಟತೆಗಳನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವದರ ಜೊತೆಗೆ ನಾವು ಆ ಸ್ಥಳದಲ್ಲಿ ನಿಂತುಕೊಂಡಿರುವ ಭಾವಚಿತ್ರಗಳನ್ನು ಕೂಡ ಸೆರೆಹಿಡಿದುಕೊಂಡು ಬರುತ್ತೇವೇ ಮತ್ತು ನಮ್ಮ ಸಂತೋಷದ ಕ್ಷಣವನ್ನು ಮೆಲಕು ಹಾಕಲು ನಾವು ಕೂಡ ಫೋಟೋವನ್ನು ತೆಗೆಸಿಕೊಂಡು ಬರುತ್ತೇವೆ ಮತ್ತು ನಾವು ಸೆರೆಹಿಡಿದ ಫೋಟೋವನ್ನು ಒಂದು ಬಾರಿ ಕ್ಯಾಮೆರಾದಲ್ಲಿ ಸರಿಯಾಗಿ ನೋಡಿದಾಗ ಅದರಲ್ಲಿ ಏನಾದರೂ ರಹಸ್ಯಮಯ ಕಂಡುಬಂದರೆ ಖಂಡಿತವಾಗಲೂ ನಾವು ಭಯಬೀತರಾಗುತ್ತೇವೆ ಇವತ್ತು ನಾವು ಕ್ಯಾಮರಾದಲ್ಲಿ ನಮಗೆ ಗೊತ್ತಿಲ್ಲದೇ ಇರುವ ಹಾಗೆ ಸೆರೆಯಾದ ಕೆಲವು ರಹಸ್ಯಮಯವಾಗಿ ಭಯಬೀಳಿಸುವ.

ಕೆಲವು ಪೂಟಗಳನ್ನು ನಾವು ಇವತ್ತು ನಿಮ್ಮ ಮುಂದೆ ತೋರಿಸುತ್ತೇವೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ FREDDY JACKSONS GHOST PHOTO ಈ ಗ್ರೂಪ್ ಫೋಟೋವನ್ನು 1919 ರಲ್ಲಿ ತೆಗೆಯಲಾಗಿತ್ತು ಅಲ್ಲಿಯ ಸೇನಾದಿಕಾರಿ ತನ್ನ ವಾಯುಸೇನೆಯ ಗ್ರೂಪ್ ಫೋಟೋವನ್ನು ತೆಗೆಸಿದ್ದ ದೂರದಲ್ಲಿ ಈ ಫೋಟೋವನ್ನು ನೋಡಿದಾಗ ಸಾಮಾನ್ಯ ಫೋಟೋದಂತೆ ಕಾಣಿಸುವ ಈ ಫೋಟೋ ಹತ್ತಿರದಿಂದ ನೋಡಿದಾಗ ಒಬ್ಬ ಸೈನಿಕನ ಪಕ್ಕ ಇನ್ನೊಬ್ಬ ಕಾಣಿಸಿಕೊಳ್ಳುತ್ತಾನೆ ಫೋಟೋ ತೆಗೆಯುವ ಸಮಯದಲ್ಲಿ ವಾಯುಪಡೆಯ ಅಧಿಕಾರಿಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಆದರೆ ಫೋಟೋ ದೌಲ್ಪ ಆಗಿ ಬಂದ ನಂತರ ಫೋಟೋದಲ್ಲಿ ರಹಸ್ಯಮಯವಾಗಿ.

ಒಬ್ಬ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ ಈ ಫೋಟೋದಲ್ಲಿ ರಹಸ್ಯಮಯವಾಗಿ ಕಂಡುಬಂದಂತಹ ವ್ಯಕ್ತಿ ಫೋಟೋ ತೆಗೆಸಿಕೊಳ್ಳುವ ಎರಡು ದಿನದ ಹಿಂದೆ ಸತ್ತು ಹೋಗಿದ್ದ ಈ ರೀತಿಯ ಅಚ್ಚರಿಯ ರಸ್ಯಮಯವಾಗಿ ಫೋಟೋಗಳಲ್ಲಿ ಸೆರೆ ಸಿಕ್ಕಂತಹ ವ್ಯಕ್ತಿಗಳನ್ನು ನೀವು ವಿಡಿಯೋದಲ್ಲಿ ಸಾಕಷ್ಟು ನೋಡಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ನಿಮಗೂ ಈ ರೀತಿಯ ಅನುಭವಗಳ ಆಗಿದ್ದರೆ ದಯವಿಟ್ಟು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಧನ್ಯವಾದಗಳು.