ನಿಮ್ಮ ಮನೆಯಲ್ಲಿ ಹಳೆಯ ಬನಿಯಾನ್ ಇದೆಯಾ ಇದ್ದರೆ ಹೀಗೆ ಮಾಡಿ ನೋಡಿ ನಮ್ಮ ವಿಡಿಯೋ ನೋಡಿ!

in News 2,602 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸಾಕಷ್ಟು ಜನರು ತಮ್ಮ ಮನೆಯಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು ಕೆಲವೊಂದು ವಸ್ತುಗಳನ್ನು ಮತ್ತು ಕೆಲವೊಂದು ಬಟ್ಟೆಗಳನ್ನು ವ್ಯರ್ಥವಾಗಿ ಬಿಸಾಡುವುದನ್ನು ನೀವು ನಾವು ಸಾಕಷ್ಟು ನೋಡಿದ್ದೇವೆ ಆದರೆ ನಾವು ವ್ಯರ್ಥ ಎಂದು ಬಿಸಾಡುವ ವಸ್ತುಗಳಾಗಲಿ ಅಥವಾ ಬಟ್ಟೆಗಳಾಗಲಿ ಅದನ್ನು ಸೂಕ್ತವಾದ ರೀತಿಯಲ್ಲಿ ಬಳಕೆ ಮಾಡುವ ವಿಧಾನ ಮತ್ತು ಬುದ್ಧಿವಂತಿಕೆ ನಮ್ಮಲ್ಲಿದ್ದರೆ ಕಸದಿಂದ ರಸವನ್ನು ಕೂಡ ತೆಗೆಯಬಹುದು ಎಂಬುವ ಮಾತು ನಿಜ ಮಾಡಬಹುದು. ಹೌದು ಪ್ರಿಯ ಮಿತ್ರರೇ ಇವತ್ತು ನಾವು ನಿಮಗೆ ನಮ್ಮ ಮನೆಯಲ್ಲಿ ಬಳಕೆ ಮಾಡಿದ ಕೆಲವೊಂದು ಬಟ್ಟೆಗಳನ್ನು ನಾವು ನಮ್ಮ ಮನೆಗೆ ಯಾವ ರೀತಿಯಾಗಿ ಉಪಯೋಗಕ್ಕೆ ಬರುವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ನಾವು ಇವತ್ತು ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಯಾವಾಗ ನಾವು ಕೆಲವೊಂದು ಬಟ್ಟೆಗಳನ್ನು ಯಾವುದೇ ರೀತಿಯ ಉಪಯೋಗವಿಲ್ಲ ಎಂದು ಕಡೆಗಣಿಸಿ ಬಿಸಾಡುತ್ತೇವೆ ಆ ವಸ್ತುಗಳು ಮತ್ತು ಆ ಬಟ್ಟೆಗಳು ನಮ್ಮ ಮನೆಯ ಉಪಯೋಗಕ್ಕೆ ಬರುತ್ತದೆ ಹೇಗೆ ಎಂದು ನೀವು ಯೋಚನೆ ಮಾಡುತ್ತಿದ್ದೀರಾ.

ಹೌದು ಪ್ರಿಯ ಮಿತ್ರರೇ ಇವತ್ತು ನಿಮಗೆ ಉಪಯೋಗಕ್ಕೆ ಬರಲಿ ಎಂಬ ಕಾರಣಕ್ಕೆ ಈ ಮಾಹಿತಿಯನ್ನು ನಾವು ನಿಮ್ಮ ಮುಂದೆ ಪ್ರಸ್ತಾಪ ಮಾಡುತ್ತಿದ್ದೇವೆ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ಬನಿಯಾನ್ ಇದ್ದರೆ ಇದನ್ನು ನಿಮ್ಮ ಮನೆಯ ಕೆಲವು ವಸ್ತುಗಳನ್ನು ಸ್ವಚ್ಛ ಪಡಿಸಲು ಯಾವ ರೀತಿಯಾಗಿ ಬಳಸಿಕೊಳ್ಳಬೇಕು ಎಂಬುದನ್ನು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ನಿಮಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ನಿಮ್ಮ ಹಳೆಯ ಬಾನಿಯಾನ್ ದಿಂದಾ ನಿಮ್ಮ ಮನೆಗೆ ಉಪಯೋಗವಾಗುವ ರೀತಿಯಲ್ಲಿ ಯಾವ ರೀತಿ ಬಳಸಿಕೊಳ್ಳಬೇಕು.

ಎಂದು ನೀವು ಇವತ್ತು ತಿಳಿದುಕೊಳ್ಳಬೇಕು ಎಂಬ ಕುತೂಹಲ ಕಾತುರ ನಿಮ್ಮಲ್ಲಿದ್ದರೆ ತಡಮಾಡದೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಮನೆಯಲ್ಲಿ ಇರುವ ವೇಸ್ಟ್ ಬಟ್ಟೆಗಳನ್ನು ಯಾವ ರೀತಿಯಾಗಿ ಉಪಯೋಗಕ್ಕೆ ಬರುವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.