ಪ್ರಾಣಿಗಳೇ ಗುಣದಲಿ ಮೇಲು ಮಾನವನು ಅದಕ್ಕಿಂತ ಕೀಳು ಎನ್ನುವ ಮಾತು ಅಕ್ಷರ ಸಹ ನಿಜ ವಿಡಿಯೋ ನೋಡಿ!??

in News 3,231 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೆ ಸಾಮಾನ್ಯವಾಗಿ ಮನುಷ್ಯನಿಗೆ ನೀವು ಏನನ್ನಾದರೂ ಸಹಾಯ ಮಾಡಿ ಅದನ್ನು ತಕ್ಷಣಕ್ಕೆ ಮರೆತು ನಮ್ಮ ಮೇಲೆ ದ್ವೇಷ ಕಾರಲು ಹಗೆಯನ್ನು ಸಾಧಿಸುತ್ತಾನೆ ಮತ್ತು ಅವರಿಗೆ ಎಷ್ಟೇ ಪ್ರೀತಿ ತೋರಿಸಿದರು ಅವರಿಗೆ ಎಷ್ಟೇ ಕಷ್ಟದ ಸಂದರ್ಭದಲ್ಲಿ ನಾವು ಸಹಾಯ ಮಾಡಿದರು ಯಾವುದೋ ಒಂದು ಸಮಯದಲ್ಲಿ ನಾವು ಅವರ ಸಹಾಯಕ್ಕೆ ಹೋಗದೇ ಇದ್ದಾಗ ಅವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಸಮಾಜದ ಮುಂದೆ ಇಟ್ಟುಬಿಡುತ್ತಾರೆ ಮತ್ತು ನಮ್ಮ ನಮ್ಮನ್ನು ಅವಮಾನಿಸುತ್ತಾರೆ ಮತ್ತು ನಮ್ಮ ತೇಜೋವಧೆಯನ್ನು ಮಾಡುತ್ತಾರೆ ಮತ್ತು ನಾವು ಮಾಡುವ ಕೆಲಸದ ಜಾಗದಲ್ಲಿ ನಮ್ಮ ಬಗ್ಗೆ ಇಲ್ಲಸಲ್ಲದ ಚಾಡಿಯನ್ನು ಹೇಳಿ ಆ ಜಾಗದಿಂದ ನಮ್ಮನ್ನು ಓಡಿಸಲು ಪ್ರಯತ್ನ ಪಡುತ್ತಾರೆ.

ಇದು ನರ ಮನುಷ್ಯನ ವಿಕೃತ ಮನಸ್ಥಿತಿ ಆದರೆ ಈ ವಿಚಾರದಲ್ಲಿ ಪ್ರಾಣಿಗಳೇ ಗುಣದಲಿ ಮೇಲು ಮಾನವನ ಅದಕ್ಕಿಂತ ಕೀಳು ಎನ್ನುವ ಈ ಕನ್ನಡದ ಅದ್ಭುತ ಸಾಲು ಎಷ್ಟು ಸತ್ಯವಾದ ಸಾಲು ಹೌದು ಪ್ರಿಯ ಮಿತ್ರರೇ ಈ ಪ್ರಾಣಿಗಳು ಮಾತ್ರ ಯಾವುದೇ ಕಾರಣಕ್ಕೂ ತಿಂದ ಮನೆಗೆ ದ್ರೋಹ ಬಗೆಯುವುದಿಲ್ಲ ಎನ್ನುವುದಕ್ಕೆ ಸಾಕಷ್ಟು ಉದಾರಣೆಗಳು ಈ ಪ್ರಪಂಚದಲ್ಲಿ ನಮಗೆ ನೋಡಲು ಪ್ರತ್ಯಕ್ಷವಾಗಿ ಸಿಗುತ್ತವೇ ಹೌದು ಈ ಪ್ರಾಣಿಗಳಿಗೆ ನಾವು ಹಾಕುವ ಒಂದು ಹೊತ್ತಿನ ಊಟ ಸಾಕು ತಮ್ಮ ಪ್ರಾಣವನ್ನು ಕೊಟ್ಟಾದರೂ ನಮ್ಮ ಪ್ರಾಣವನ್ನು ಕಾಪಾಡುತ್ತವೆ ತಾಯಿ ಹೃದಯವಂತಿಕೆ ಇರುವಂತಹ ಈ ಜೀವಿಗಳು ಈ ನಿಯತ್ತಿನ ಪ್ರಾಣಿಗಳು ಹೌದು ಪ್ರಿಯ ಮಿತ್ರರೇ ನಾನು ಇವತ್ತು ನಿಮಗೆ ತನ್ನ ಯಜಮಾನ ಆಪತ್ಕಾಲದಲ್ಲಿ ಸಿಲುಕಿಕೊಂಡ.

ಸಂದರ್ಭದಲ್ಲಿ ಆತನ ಪ್ರಾಣಕ್ಕೆ ಅಪಾಯ ಇದೆ ಎಂದು ಗೊತ್ತಾದಾಗ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿ ತನಗೆ ಅನ್ನ ವಿಟ್ಟು ಸಾಕಿದ ಯಜಮಾನನ ಪ್ರಾಣವನ್ನು ಕಾಪಾಡಿದ ಪ್ರಾಣಿಗಳ ಬಗ್ಗೆ ನಾವು ಇವತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ ಮತ್ತು ಈ ನಿಯತ್ತಿನ ತಾಯಿಯಷ್ಟೇ ಪ್ರೀತಿಸುವ ಈ ಪ್ರಾಣಿಗಳು ತನ್ನನ್ನು ಸಾಕಿದ ಯಜಮಾನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಣೆ ಮಾಡಿ ತಾನು ಸಾಕಿದ ಯಜಮಾನನ ಪ್ರಾಣವನ್ನು ಕಾಪಾಡಿದ ಅದ್ಭುತ ಸನ್ನಿವೇಶಗಳನ್ನು ನಾವು ಹಾಕಿರುವ ವಿಡಿಯೋದಲ್ಲಿ ನೋಡಬಹುದು ಮತ್ತು ನಮ್ಮ ವಿಡಿಯೋವನ್ನು ನೋಡಿದ ನಂತರ ಮಾನವೀಯತೆ ಇರುವ ಈ ನಿಯತ್ತಿನ ಪ್ರಾಣಿಗಳ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.