ಮನೆಗೆ ಬರುವ ಜಿರಳೆ,ಹಲ್ಲಿ,ನೊಣ,ಇರುವೆ,ಹಾಗೂ ಯಾವುದೇ ಕ್ರಿಮಿಕೀಟಗಳಿಗೆ ಇದೊಂದೇ ಔಷಧಿ ರಾಮಬಾಣದಂತೆ ಕೆಲಸ ಮಾಡುತ್ತದೆ ವಿಡಿಯೋ ನೋಡಿ ?‍♀️????????️

in News 553 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಜಿರಳೆ ಹಲ್ಲಿ ಇರುವೆ ನೊಣ ಹೀಗೆ ಬೇರೆ ಬೇರೆ ರೀತಿಯ ಕ್ರಿಮಿಕೀಟಗಳ ಎಲ್ಲಾ ಬರುತ್ತಿರುತ್ತವೆ ಹೌದು ಪ್ರಿಯ ವೀಕ್ಷಕರೆ ನಾವು ಮನೆಯನ್ನು ಎಷ್ಟೇ ಕ್ಲೀನಾಗಿ ನೀಟಾಗಿ ಇಟ್ಟುಕೊಂಡರು ಕೂಡ ಇವುಗಳು ಬಂದು ನಮಗೆ ಒಂದು ರೀತಿಯಲ್ಲಿ ಕಿರಿಕಿರಿಯನ್ನು ಉಂಟು ಮಾಡುತ್ತವೆ ಅಲ್ವಾ ಪ್ರಿಯ ವೀಕ್ಷಕರೇ ಅದಕ್ಕಾಗಿ ನಾವು ಇವತ್ತು ಈ ರೀತಿಯ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುವಂತಾಗಲು ಒಂದು ಅತ್ಯದ್ಭುತವಾದ ಮನೆಮದ್ದನ್ನು ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ವೀಕ್ಷಕರೇ ಇವತ್ತು ನಾವು ಹೇಳುವ ಈ ಮನೆಮದ್ದನ್ನು ನೀವು ಬಳಸಿದ್ದೇ. ಆದಲ್ಲಿ ಖಂಡಿತವಾಗಲೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ಇನ್ನು ಮುಂದೆ ನಿಮ್ಮ ಮನೆಯ ಹತ್ತಿರ ಕೊಡ ಸುಳಿಯುವುದಿಲ್ಲ ಅಷ್ಟೊಂದು ಪರಿಣಾಮಕಾರಿಯಾಗಿರುತ್ತದೆ ಇವತ್ತು ನಾವು ಹೇಳುವ ಈ ಒಂದು ಔಷಧಿ ಹಾಗಾದರೆ ತಡಮಾಡದೆ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ತಯಾರಿಸಿಕೊಳ್ಳಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ವೀಕ್ಷಕರೇ ಈ ಮನೆಮದ್ದನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಮನೆಮದ್ದು ಮಾಡುವುದನ್ನು ಸರಿಯಾದ ವಿಧಾನದಲ್ಲಿ ಕಲಿತುಕೊಳ್ಳಿ ತಡಮಾಡದೆ ಈ ಒಂದು ಔಷಧಿಯನ್ನು ಹೇಗೆ ನೀವು ಸಿದ್ಧಪಡಿಸಿಕೊಳ್ಳಬೇಕು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಮೊದಲಿಗೆ ನೀವು ಹತ್ತರಿಂದ ಹದಿನೈದು ಕರ್ಪೂರದ ಪೀಸುಗಳನ್ನು ತೆಗೆದುಕೊಳ್ಳಿ ನಂತರ ಎರಡು ನುಸಿ ಗುಳಿಗೆಗಳನ್ನು ತೆಗೆದುಕೊಳ್ಳಿ ನಂತರ ಇವೆರಡೂ.

ಪದಾರ್ಥಗಳನ್ನು ಒಂದು ಬಟ್ಟೆಯಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಿ ನಂತರ ಈ ಪುಡಿಯನ್ನು ಒಂದು ಚಿಕ್ಕ ಬೌಲನಲ್ಲಿ ಹಾಕಿ ನಂತರ ಇದಕ್ಕೆ 3,4 ಚಮಚದಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ನಂತರ ಇದನ್ನು ಒಂದು ನಿಮಿಷ ಬಿಸಿ ಮಾಡಲು ಒಲೆಯ ಮೇಲೆ ಇಡಿ ಬಿಸಿ ಮಾಡಿದ ನಂತರ ಇದನ್ನು ತಣ್ಣಗಾಗಲು ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಇಡಿ ನಂತರ ಇದನ್ನು ಒಂದು ಸ್ಪ್ರೇ ಬಾಟಲಿನಲ್ಲಿ ಹಾಕಿಕೊಳ್ಳಿ ನಂತರ ಇದಕ್ಕೆ ಎರಡು ಚಮಚದಷ್ಟು ಟರ್ಪಂಟ ಆಯಿಲ್ ಅನ್ನು ಹಾಕಿ ಈ ರೀತಿ ಸಿದ್ಧವಾದ ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ಯಾವ… ಜಾಗದಲ್ಲಿ ಕ್ರಿಮಿಕೀಟಗಳು.

ಓಡಾಡುತ್ತವೆ ಆ ಜಾಗದಲ್ಲಿ ಸಿಂಪಡಿಸಿ ಆಗ ನೋಡಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ಇರುವುದಿಲ್ಲ ಪ್ರಿಯ ವೀಕ್ಷಕರೇ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.