ವಿಚಿತ್ರವಾದ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡು ಜನರು ನಂತರ ಏನಾಯ್ತು ಗೊತ್ತಾ ವಿಡಿಯೋ ನೋಡಿ!?

in News 74 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ನಿಮಗೆ ಯಾವತ್ತಾದರೂ ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅನುಭವವಾಗಿದೆಯೇ ಅಥವಾ ಅಂತಹ ಅನುಭವ ಆದವರನ್ನು ನೀವು ನೋಡಿರಬಹುದು ಪ್ರಿಯ ಮಿತ್ರರೇ ಲಿಫ್ಟ್ ನಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಆಗುವ ಭಯವನ್ನು ವೈದ್ಯಕೀಯ ಭಾಷೆಯಲ್ಲಿ ಕ್ಲಾಸ್ಟರೋಪಾಗಿಯ ಎಂದು ಕರೆಯಲಾಗುತ್ತದೆ ಹೌದು ಪ್ರಿಯ ಮಿತ್ರರೇ ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಇಂತಹ ಕೆಲವು ವಿಚಿತ್ರ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ನಾವು ನಿಮಗೆ ತೋರಿಸುತ್ತವೆ ಅಮೆರಿಕದ ಟೆಕ್ಸಾಸ್ ನಗರದಲ್ಲಿ ಒಂದು ದಿನ ಎಟಿಎಂ ಮಿಷನ್ ನಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿತ್ತು ಆದಿನ ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಿದವರ ಎಲ್ಲರಿಗೂ ರಸೀದಿ ಚೀಟಿಯ ಬದಲಿಗೆ ಬೇರೆ ಯಾವುದೋ ಒಂದು.

ಚಿಟಿ ಬರಲಾರಂಭಿಸಿತು ಆ ಚೀಟಿಯಲ್ಲಿ ನಾನು ಈ ಎಟಿಎಂ ಮಿಷಿನ್ ಅಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ದಯವಿಟ್ಟು ನನ್ನನ್ನು ರಕ್ಷಿಸಿ ನನ್ನ ಬಾಸ್ ಗೆ ಕರೆ ಮಾಡಿ ಎಂದು ನಂಬರ್ ಕೂಡ ಬರೆದಿತ್ತು ಜನರು ಮೊದಲಿಗೆ ಇದನ್ನು ಯಾರೋ ತಮಾಷೆಗಾಗಿ ಮಾಡಿದ್ದಾರೆ ಎಂದು ತಿಳಿದಿದ್ದರು ಹೀಗಾಗಿ ಈ ವಿಷಯವನ್ನು ಎಲ್ಲರೂ ಅಲ್ಲಗಳೆದಿದ್ದರು ಕೊನೆಗೆ ಒಬ್ಬ ವ್ಯಕ್ತಿ ಈ ಚೀಟಿಯನ್ನು ತೆಗೆದುಕೊಂಡು ಸೀರಿಯಸ್ಸಾಗಿ ಈ ವಿಷಯವನ್ನು ಪೊಲೀಸ್ ಆಫೀಸರ್ ಗೆ ತಿಳಿಸುತ್ತಾನೆ ಪೊಲೀಸ್ ಆಫೀಸರ್ ಅಲ್ಲಿಗೆ ಬಂದು ಪರಿಶೀಲಿಸಿದಾಗ ಒಳಗಡೆಯಿಂದ ಒಂದು ಶಬ್ದ ಕೇಳಿಬರುತ್ತದೆ ಆಗ ಪೊಲೀಸ್ ಆಫೀಸರ್ ಎಟಿಎಂನ ಹಿಂದಗಡೆ ಇರುವ ಬಾಗಿಲ ಹತ್ತಿರ ಹೋಗಿ ಆ ಬಾಗಿಲನ್ನು ತೆಗೆಯುತ್ತಾರೆ.

ಒಳಗೆ ಹೋಗಿ ನೋಡಿದಾಗ ಅಲ್ಲಿ ಒಬ್ಬ ವ್ಯಕ್ತಿ ನಿಜವಾಗಲೂ ಸಿಕ್ಕಿಹಾಕಿಕೊಂಡಿದ್ದ ಈತನೇ ತನ್ನ ರಕ್ಷಣೆಗಾಗಿ ಚೀಟಿಯನ್ನು ಬರೆದು ಹೊರಗಡೆ ಹಾಕುತ್ತಿದ್ದ ಈ ವ್ಯಕ್ತಿ ಎಟಿಎಂನ ಒಳಗಿನ ಭಾಗದ ರಿಪೇರಿಗಾಗಿ ಬಂದಿದ್ದ ಈ ವ್ಯಕ್ತಿ ಒಳಗಡೆ ಬರುತ್ತಿದ್ದ ಹಾಗೆ ಆ ಬಾಗಿಲೊಳು ತನ್ನಷ್ಟಕ್ಕೆ ತಾವೇ ಮುಚ್ಚಿಕೊಂಡಿದ್ದವು ಹೀಗಾಗಿ ಆ ವ್ಯಕ್ತಿ ಒಳಗಡೆಯ ಲಾಕ್ ಆಗಿಬಿಟ್ಟಿದ್ದ ಮತ್ತು ಆ ವ್ಯಕ್ತಿಯ ಬಳಿ ಆವತ್ತು ಮೊಬೈಲ್ ಕೂಡ ಇರಲಿಲ್ಲ ಪ್ರಿಯ ಮಿತ್ರರೇ ಮೊದಲಿಗೆ ಇದು ಕಳ್ಳತನದ ಘಟನೆಯೆಂದು ಕಂಡರೂ ಕೂಡ ಇಲ್ಲೊಬ್ಬ ಅಮಾಯಕ ಸರ್ವಿಸ್ಮೆನ್ ಗಂಟೆಯವರೆಗೆ ಎಟಿಎಂ ಮಿಷನ್ ಒಳಗಡೆ ಬಂದಿಯಾಗಿದ್ದ ಘಟನೆ ಇದಾಗಿತ್ತು ಪ್ರಿಯ ಮಿತ್ರರೇ ಇವತ್ತು. ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ವಿಚಿತ್ರ ಸ್ಥಳಗಳಲ್ಲಿ ಕೆಲವು ವ್ಯಕ್ತಿಗಳು ಯಾವೆಲ್ಲ ರೀತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ನೀವು ನೋಡಬಹುದು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ಸ್ಥಳಗಳಲ್ಲಿ ಸ್ವಲ್ಪಮಟ್ಟಿಗೆ ಜಾಗೃತಿಯನ್ನು ವಹಿಸಿ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.