ಇಂಥ ದಡ್ಡರನ್ನ ನೀವೆಂದೊ ನೋಡಿರಲ್ಲ!Most stupid people in the world!! ವಿಡಿಯೋ ನೋಡಿ!☺️

in News 108 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಇವತ್ತು ನಾವು ಹಾಕಿರುವ ವಿಡಿಯೋದಲ್ಲಿ ನೀವು ನೋಡುತ್ತಿರುವ ಈ ವ್ಯಕ್ತಿಗಳು ದಡ್ಡರೋ ಅಥವಾ ದಡ್ಡರಲ್ಲಿ ದಡ್ಡರೊ ನೀವೇ ನಿರ್ಧರಿಸಬೇಕು ಹೌದು ಪ್ರಿಯ ಮಿತ್ರರೇ ವಿಚಿತ್ರವಾಗಿ ಏನೋ ಸಾಧನೆ ಮಾಡುವ ತರಹ ಹೋಗಿ ಈ ರೀತಿಯ ಪಜೀತಿಗೆ ಸಿಲುಕಿಕೊಂಡ ಇತರ ವ್ಯಕ್ತಿಗಳನ್ನು ನೀವು ನಾವು ನಿಜಕ್ಕೂ ನಾವು ದಡ್ಡರು ಅನ್ನಬೇಕೋ ಅಥವಾ ಬುದ್ಧಿವಂತರು ಅನ್ನಬೇಕೋ ಗೊತ್ತಿಲ್ಲ ಕಣ್ರೀ ಒಂದು ಗೊತ್ತಾಗುವುದಿಲ್ಲ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಹುಡುಗರು ಎಣ್ಣೆ ಹೊಡೆಯಲು ಕೂತುಕೊಂಡರೆ ಎರಡು ಪೆಗ್ಗು ಒಳಗಡೆ ಹೋಗೋವರೆಗೂ ಸುಮ್ಮನೆ ಇರುತ್ತಾರೆ. ನಂತರ ಪ್ರಾರಂಭವಾಗುತ್ತದೆ ಇವರ ರಗಳೆಗಳು ಹೌದು ಇಲ್ಲಿ ಒಬ್ಬ ವ್ಯಕ್ತಿ ತನ್ನ ಎಣ್ಣೆಯ ಬಾಟಲ್ ಅನ್ನು ಓಪನ್ ಮಾಡಲು ಒಪ್ಪನರ್ ಇಲ್ಲ ಎಂದು ತನ್ನ ಫೋನಿಂದ ಮುಚ್ಚಳವನ್ನು ತೆರೆಯಲು ಹೋಗುತ್ತಾನೆ ಅದು ಆತನ ಬೆಲೆಬಾಳುವ ಒಂದು ಲಕ್ಷದ ಐಫೋನ್ ಆಗಿರುತ್ತದೆ ನಂತರ ಮುಚ್ಚಳ ತೆರೆಯಲು ಹೋಗಿ ಆ ಫೋನ್ನೇ ಮುರಿದು ಹಾಕಿಕೊಳ್ಳುತ್ತಾನೆ ಈ ದಡ್ಡ ಶಿಖಾಮಣಿ ನಾಲ್ಕು ರೂಪಾಯಿ ಮುಚ್ಚಳವನ್ನು ತೆಗೆಯಲು ಹೋಗಿ ಒಂದು ಲಕ್ಷದ ಮೊಬೈಲನ್ನು ಹಾಳು ಮಾಡಿಕೊಳ್ಳುತ್ತಾನೆ.

ಈ ತರದ ವ್ಯಕ್ತಿಗಳಿಗೆ ದಡ್ಡರು ಅನ್ನಬೇಕೋ ಅಥವಾ ಇನ್ನೇನಾದರೂ ಅನ್ನಬೇಕೋ ಎಂದು ದಯವಿಟ್ಟು ಇವತ್ತು ನಾವು ಹಾಕಿರುವ ವಿಡಿಯೋವನ್ನು ನೋಡಿದ ಮೇಲೆ ನೀವು ನಮಗೆ ಕಮೆಂಟ್ ಮಾಡಿ ತಿಳಿಸಿ ಇನ್ನು ಈ ವಿಡಿಯೋದಲ್ಲಿ ಇತರ ದಡ್ಡ ಶಿಖಾಮಣಿಗಳ ಸಾಕಷ್ಟು ಪ್ರಸಂಗಗಳು ಇವೆ ಇಲ್ಲಿ ಇವರುಗಳು ಯಾವ ರೀತಿಯಾಗಿ ಪಜಿತಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಮತ್ತು ಏನು ಮಾಡಿಕೊಳ್ಳುತ್ತಾರೆ ಎಂದು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಮ್ಮೆ ನೋಡಿ ಮನಃಸ್ಪೂರ್ತಿಯಾಗಿ ನಕ್ಕುಬಿಡಿ ನೀವು ಒಬ್ಬರೇ ನೋಡಿ ನಗಬೇಡಿ ದಯವಿಟ್ಟು ನಮ್ಮ ಇವತ್ತಿನ ಈ ಮಾಹಿತಿಯನ್ನು ಶೇರ್ ಮಾಡಿ ಅವರಿಗೂ ಕೂಡ ನಗಲು ಅವಕಾಶ ಕೊಡಿ.

ಪ್ರಿಯ ಮಿತ್ರರೇ ಈ ರೀತಿಯ ಇನ್ನೂ ಹತ್ತು ಹಲವಾರು ಮನೋರಂಜನಾತ್ಮಕ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಈ ರೀತಿಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಿ ಯಾವಾಗಲೂ ನೀವು ಸಂತೋಷದಿಂದ ಇರಿ ಇವತ್ತಿನ ನಮ್ಮ ಮಾಹಿತಿ ಓದಿದ್ದಕ್ಕೆ ಮತ್ತು ನಮ್ಮ ವಿಡಿಯೋ ನೋಡಿದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.