ನಮಸ್ಕಾರ ಪ್ರಿಯ ವೀಕ್ಷಕರೇ ಇಡೀ ದೇಶವೇ ಈಗ ಕೊರೊನ ಎಂಬ ಭೂತದಿಂದ ನಮ್ಮ ದೇಶದ ಜನತೆ ಮನೆಯಲ್ಲೇ ಇರುವಂತಹ ಕಷ್ಟದ ಪರಿಸ್ಥಿತಿ ನಮಗೆ ಈಗ ಎದುರಾಗಿದೆ ಹಾಗಾಗಿ ನಮ್ಮ ಬಾಯಿ ರುಚಿಯನ್ನು ಹೆಚ್ಚಿಸುವಂತಹ ನಮ್ಮಿಷ್ಟದ ಕೆಲವು ಪದಾರ್ಥಗಳನ್ನು ತಿನ್ನಲು ನಮಗೆ ಸಾಧ್ಯವಾಗುತ್ತಿಲ್ಲ ನಿಮ್ಮಿಷ್ಟದ ಕೆಲವು ಪದಾರ್ಥಗಳನ್ನು ತಿನ್ನಲು ಆಗುತ್ತಿಲ್ಲ ಎಂದು ಚಿಂತಿಸಬೇಡಿ ನಿಮಗೆ ಇಷ್ಟವಾದ ಕೆಲವು ಪದಾರ್ಥಗಳನ್ನು ನೀವು ನಿಮ್ಮ ಮನೆಯಲ್ಲೇ ಮಾಡಿಕೊಂಡು ಸೇವನೆ ಮಾಡಬಹುದು ಹೌದು ಪ್ರಿಯ ಮಿತ್ರರೇ ಸಾಕಷ್ಟು ಜನರಿಗೆ ಪಾನಿಪುರಿ ಎಂದರೆ ತುಂಬಾ ಅಚ್ಚುಮೆಚ್ಚು ಪ್ರತಿದಿನ ಇವರಿಗೆ ಪಾನಿಪುರಿ ತಿನ್ನದಿದ್ದರೆ ನಿದ್ರೆಯು ಸಹ ಬರುವುದಿಲ್ಲ ಪಾನಿಪುರಿ. ಪ್ರಿಯರೆ ಚಿಂತಿಸಬೇಡಿ ಮನೆಯಲ್ಲೇ ನಿಮ್ಮ ಇಷ್ಟದ ಪಾನಿಪುರಿಯನ್ನು ಸಿದ್ಧಪಡಿಸುವುದು ಹೇಗೆ ಎಂದು ನಾವು ನಿಮಗೆ ಇವತ್ತು ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ಪಾನಿ ಪೂರಿಯನ್ನು ಸಿದ್ಧಪಡಿಸಬೇಕಾದರೆ ಒಂದು ಬೌಲ್ಲನ್ನಲಿ ಎರಡು ಕಪ್ಪು ಆಗುವಷ್ಟು ರವೆಯನ್ನು ಹಾಕಿಕೊಳ್ಳಿ ಎರಡು ಚಮಚದಷ್ಟು ಮೈದಾಹಿಟ್ಟು ಹಾಕಿಕೊಳ್ಳಿ ನಂತರ ಅರ್ಧ ಚಮಚದಷ್ಟು ಉಪ್ಪನ್ನು ಹಾಕಿಕೊಳ್ಳಿ ಒಂದು ಚಮಚ ಎಣ್ಣೆಯನ್ನು ಹಾಕಿ ನಂತರ ಎಲ್ಲ ಪದಾರ್ಥಗಳನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಸ್ವಲ್ಪ ನೀರನ್ನು ಹಾಕಿಕೊಂಡು ಚಪಾತಿ ಹಿಟ್ಟು ಕಲಿಸಿದ ಹಾಗೆ ಕಳಿಸಬೇಕು ಎಲ್ಲವೂ ಆದ ನಂತರ ೧೫,೨0 ನಿಮಿಷಗಳ ಕಾಲ ಇದಕ್ಕೆ.
ರೆಸ್ಟ್ ಕೊಡಿ ೨೦ ನಿಮಿಷದ ನಂತರ ಮತ್ತೆ ಚೆನ್ನಾಗಿ ಕೈಯಲ್ಲಿ ಇದನ್ನು ನಾದಿಕೊಳ್ಳಬೇಕು ನಂತರ ಚಪಾತಿ ಮಾಡುವ ವಿಧಾನದ ಹಾಗೇ ಇದನ್ನು ಸಿದ್ಧಪಡಿಸಿಕೊಳ್ಳಬೇಕು ನಂತರ ಒಂದು ಮುಚ್ಚಳದಿಂದ ಇದನ್ನು ಶೇಪ್ ಮಾಡಿಕೊಂಡು ಅಪ್ಪಳ ಉರಿದಾಗ ಉರಿಯಬೇಕು ಮುಚ್ಚಳದ ಸೇಪನ್ನಲಿ ಪಾನಿಪುರಿ ಆಕಾರ ಆಗುವಷ್ಟು ಆಕಾರದಲ್ಲಿ ಕಟ್ ಮಾಡಿಕೊಂಡು ಎಣ್ಣೆಯಲ್ಲಿ ಹಾಕಿ ಹುರಿದುಕೊಳ್ಳಬೇಕು ಆಗ ಪಾನಿಪುರಿ ಆಕಾರದಲ್ಲೇ ಇದು ಹಪ್ಪಳದ ತರ ಸಿದ್ಧವಾಗುತ್ತದೆ ನಂತರ ಆಲೂಗಡ್ಡೆಯಿಂದ ಆಲು ಸ್ಟೆಪ್ಪಿಂಗ್ ಸಿದ್ಧಪಡಿಸುವುದು ನಿಮಗೆ ಗೊತ್ತಿದೆ ಎಂದು ನಾವು ಭಾವಿಸಿದ್ದೇವೆ ಈ ವಿಧಾನವನ್ನು ನೀವು.
ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿದರೆ ನಿಮಗೆ ಅರ್ಥವಾಗುತ್ತದೆ ಇದನ್ನು ಯಾವ ರೀತಿ ಮಾಡಬೇಕು ಎಂದು ಮತ್ತು ಈ ವಿಧಾನವನ್ನು ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.