ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಪಂಬನ್ ರೈಲ್ವೆ ಬ್ರಿಡ್ಜನಲ್ಲಿ ಜರಗಿದ 653 ನ ರೈಲ್ವೆ ದುರಂತವನ್ನು ಭಾರತೀಯ ರೈಲ್ವೆ ಚರಿತ್ರೆಯಲ್ಲಿ ನಡೆದ ಅತಿ ದೊಡ್ಡ ಮತ್ತು ಅತಿ ಭಯಂಕರವಾದ ದುರಂತ ಎಂದು ಕರೆಯಲಾಗುತ್ತದೆ ಸಾವಿರದ 1964 ರ ಡಿಸೆಂಬರ್ ಅಲ್ಲಿ ರಾಮೇಶ್ವರ ಧನುಷ್ ಕೋಟೆಯ ರೈಲ್ವೆ ಬ್ರಿಡ್ಜ್ ಬಳಿ ನಡೆದ ಈ ದುರಂತದಲ್ಲಿ ಆ ರೈಲ್ವೆಯಲ್ಲಿ ಇದ್ದಂತ ಅಷ್ಟು ಜನ ಪ್ರಯಾಣಿಕರು ಹೇಳ ಹೆಸರಿಲ್ಲದೆ ಹಾಗೆ ಮಾಯವಾಗಿದ್ದರು ಹಾಗೂ ಅಂಡಮಾನ್ ನಿಕೋಬಾರ್ ದ್ವೀಪಗಳಿಂದ ಸುಮಾರು 150 ಮೈಲಿಗಳಷ್ಟು ಅಂದರೆ ಪ್ರತಿ ಗಂಟೆಗೆ 240 ಕಿಲೋಮೀಟರ್ ವೇಗದಲ್ಲಿ. ಅಪ್ಪಳಿಸಿದ ರಕ್ಷಸ ಅಲೆಗಳಿಗೆ ಸಿಲುಕಿದ ರೈಲ್ವೆ ಕಡಲಿನಲ್ಲಿ ಲೀನವಾಗಿದ್ದವು ಹಾಗೆ ಮುಂದುವರೆದ ಆ ರಕ್ಷಸ ಅಲೆಗಳು ಧನುಷ್ ಕೋಟೆಯ ಬಳಿ ನಾ ರಾಮೇಶ್ವರನ್ ಪ್ರದೇಶಕ್ಕೂ ಎಗರಿ ಅಲ್ಲಿ ವಾಸವಿದ್ದ 2000 ಜನರನ್ನು ನುಂಗಿ ಆ ಸಂಪೂರ್ಣ ಪ್ರದೇಶವನ್ನೇ ಮುಳುಗಿಸಿದವು ಈ ರಕ್ಷಸ ಅಲೆಗಳು ಇದುವರೆಗೂ ದಾಖಲಾದ ರಾಮೇಶ್ವರನ ಚಂಡಮಾರುತಗಳಲ್ಲಿ 1964 ರ ಈ ಭಯಾನಕ ಘಟನೆ ರುದ್ರ ಭಯಾನಕವಾದದ್ದು 2004 ರಲ್ಲಿ ಸಂಭವಿಸಿದ.
ಸುನಾಮಿಯು ಈ ಒಂದು ಘಟನೆಯನ್ನು ಮರುಕಳಿಸಿತು 2004ರ ಸುನಾಮಿಯನ್ನೇ ಸೈಡಿಗೆ ಹಟ್ಟುವಂತಹ 1964 ರಾ ಈ ರಾಮೇಶ್ವರಂನ ಈ ಸೈಕ್ಲೋನ್ ಒಂದೇ ರಾತ್ರಿಯಲ್ಲಿ ಇದಕ್ಕೆ ಬಲಿಯಾಗಿ ಹೋದ 653 ನಂಬರ್ನ ರೈಲು ಹಾಗೂ ಆ ರೈಲಿನಲ್ಲಿ ಇದ್ದ ಪ್ರಯಾಣಿಕರ ಕೊನೆ ಕ್ಷಣದ ಹಿನ್ನೆಲೆ ಕುರಿತಾದ ರೋಚಕವಾದ ಸಂಪೂರ್ಣ ವಿವರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೆ ಪ್ರಿಯ ಮಿತ್ರರೇ ಹಾಗಾಗಿ ಈ ವಿಷಯದ ಮಾಹಿತಿಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ.
ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಮ್ಮ ಭಾರತ ದೇಶದ ರೈಲ್ವೆ ಇಲಾಖೆಯ ಚರಿತ್ರೆಯಲ್ಲಿ ನಡೆದಂತಹ ಬಹುದೊಡ್ಡ ಮತ್ತು ಭಯಂಕರವಾದ ರಣಭೀಕರವಾದ ಈ ದುರ್ಘಟನೆಯ ಬಗ್ಗೆ ತಿಳಿದುಕೊಳ್ಳಿ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತದ ರೈಲ್ವೆ ಚರಿತ್ರೆಯಲ್ಲಿ ನಡೆದಂತಹ ಈ ಅತಿ ಭಯಾನಕ ದುರ್ಘಟನೆ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.