ಈ ಪ್ರಪಂಚದ ವಿಲಕ್ಷಣ ದೇಶವಾದ ಪಾಕಿಸ್ತಾನದ ರೋಚಕ ಮಾಹಿತಿಗಳ ಬಗ್ಗೆ ನಿಮಗೆಷ್ಟು ಗೊತ್ತು ವಿಡಿಯೋ ನೋಡಿ!??

in News 101 views

ಪ್ರಿಯ ಮಿತ್ರರೇ ನಾವು ಇವತ್ತು ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಮತ್ತು ಪ್ರಪಂಚದ ವಿಲಕ್ಷಣ ದೇಶವಾದ ಪಾಪಿ ಪಾಕಿಸ್ತಾನದ ಕೆಲವು ವಿಲಕ್ಷಣ ಮತ್ತು ಕುತೂಹಲಕಾರಿ ಕೆಲವೊಂದು ಸತ್ಯದ ವಿಚಾರಗಳನ್ನು ನಾವು ಇವತ್ತು ನಿಮ್ಮ ಮುಂದೆ ಪ್ರಸ್ತಾಪ ಮಾಡುತ್ತೇವೆ ಹಾಗಾಗಿ ಪ್ರಿಯ ಮಿತ್ರರೆ ಈ ವಿಷಯವನ್ನು ನಿಮ್ಮ ಮುಂದೆ ಪ್ರಸ್ತಾಪ ಮಾಡುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಇವತ್ತಿನ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಆಗ ನಿಮಗೆ ನಮ್ಮ ಪಕ್ಕದ ಶತ್ರು ರಾಷ್ಟ್ರವಾದ ಪಾಪಿ ಮತ್ತು ನೀಚ ಪಾಕಿಸ್ತಾನದ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ದೊರೆಯುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಶೇಕಡ 96% ಕಿಂತ ಬಹುತೇಕ ಜನರು ಮುಸ್ಲಿಂ ಆಗಿದ್ದು ಇದು ಇಂಡೋನೇಷ್ಯದ.

ನಂತರ ಈ ಪ್ರಪಂಚದ ಅತಿ ದೊಡ್ಡ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ಇಲ್ಲಿನ ಜನರು ಹೆಚ್ಚಾಗಿ ಸಿರಿಯಾ ಕಾನೂನು ಒಪ್ಪಿಕೊಳ್ಳುತ್ತಾರೆ ಮತ್ತು ಇದು ಅನ್ಯಧರ್ಮೀ ಯರಿಗೆ ಕೂಡ ಅನ್ವಯಿಸುತ್ತದೆ ಮತ್ತು ಈ ಪಾಕಿಸ್ತಾನದಲ್ಲಿ ಇರುವ ಅಹ್ಮದಿಯ ಮುಸ್ಲಿಮರನ್ನು ಮುಸ್ಲಿಂ ಧರ್ಮದವರು ಎಂದು ಒಪ್ಪಿಕೊಳ್ಳುವುದಿಲ್ಲ ಮತ್ತು ತಮ್ಮ ಪ್ರಾರ್ಥನಾ ಮಂದಿರವನ್ನು ಮಜೀದ್ ಎಂದು ಕರೆಯುವ ಹಾಗಿಲ್ಲ ಮತ್ತು ಪಾಕಿಸ್ತಾನದಲ್ಲಿರುವ ಜನರು 70ಕ್ಕಿಂತ ಅಧಿಕ ಭಾಷೆಯನ್ನು ಮಾತನಾಡುತ್ತಾರೆ ಮತ್ತು ಈ ವಿಲಕ್ಷಣ ದೇಶದ ಆಡಳಿತ ಭಾಷೆ ಉರ್ದು ಮತ್ತು ಇಂಗ್ಲಿಷ್ ಆಗಿದೆ ಪ್ರಿಯ ಮಿತ್ರರೇ ಪಾಕಿಸ್ತಾನದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪಂಜಾಬಿ ಭಾಷೆಯನ್ನು ಮಾತನಾಡುತ್ತಾರೆ ಕೇವಲ 8% ಪ್ರತಿಶತ ಜನರು ಮಾತ್ರ ಮಾತನಾಡಲು ಉರ್ದು ಬಳಸುತ್ತಾರೆ.

ಪ್ರಿಯ ಮಿತ್ರರೇ ಸಾವಿರದ 1947 ರಲ್ಲಿ ಭಾರತದ ಸ್ವತಂತ್ರ ಮತ್ತು ಪಾಕಿಸ್ತಾನದ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 24% ಇತ್ತು ಆದರೆ ಈಗ ಅದು ಇಳಿಮುಖ ಕಂಡು ಶೇಕಡ 1%ಆಗಿದೆ ಪ್ರಿಯ ಮಿತ್ರರೇ ಈ ಒಂದು ವಿಚಾರದಿಂದ ನೀವು ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳ ಸ್ಥಿತಿಗತಿಗಳ ಬಗ್ಗೆ ಯೋಚನೆ ಮಾಡಬಹುದು ಮತ್ತು ಪಾಕಿಸ್ತಾನದಲ್ಲಿ ಪ್ರಪಂಚದ ಅತಿ ವಿಸ್ತಾರವಾದ ಅಂದರೆ ಒಂದು ಕೋಟಿ 44 ಲಕ್ಷದ ಎಕ್ಟರ್ ಭೂಮಿಯಿದೆ ಮತ್ತು ಇದಕ್ಕೆ ಬೇಕಾದ ನೀರು ಕೂಡ ಇದೆ ಪ್ರಿಯ ಮಿತ್ರರೇ ಇಡೀ ಪ್ರಪಂಚದಲ್ಲಿ ಪುರಾತನ ಮತ್ತು ಮಾನವ ನಿರ್ಮಿತ ಅರಣ್ಯ ಪಾಕಿಸ್ತಾನದಲ್ಲಿ ಇತ್ತು ಈ ಅರಣ್ಯವನ್ನು ಜಂಗ ಮಂಗ ಎಂಬ ಹೆಸರಿನಿಂದ ಕೂಡ ಕರೆಯುತ್ತಿದ್ದರು ಈ ಕಾಡು ಸಾವಿರದ1866 ರಲ್ಲಿ ಬ್ರಿಟಿಷ್ ಅಧಿಕಾರಿಗಳಿಂದ ಈ ಅರಣ್ಯ ನಿರ್ಮಾಣವಾಗಿತ್ತು.

ಆದರೆ ಈ ಪ್ರಸ್ತುತ ಸಮಯದಲ್ಲಿ ಮಾನವನಿರ್ಮಿತ ಅರಣ್ಯವಾಗಿ ಈಗ ಆ ದೇಶದಲ್ಲಿ ಇದು ಉಳಿದಿಲ್ಲ ಮತ್ತು ಪ್ರಪಂಚದ ಅತಿ ಎತ್ತರದ ಬೆಟ್ಟಗಳು ಪಾಕಿಸ್ತಾನ ದೇಶದಲ್ಲಿ ಇವೆ ಮತ್ತು ಪಾಕಿಸ್ತಾನದ ಅರ್ಧ ಜನಕ್ಕಿಂತ ಹೆಚ್ಚಾಗಿ ಆ ದೇಶದ ಜನರಿಗೆ ಓದು-ಬರಹ ಗೊತ್ತಿಲ್ಲ ಮತ್ತು ಈ ಪ್ರಪಂಚದ ಪ್ರಾಚೀನ ಅವಶೇಷಗಳು ಪಾಪಿ ಪಾಕಿಸ್ತಾನದಲ್ಲಿ ಈಗಲೂ ನೋಡಲು ಸಿಗುತ್ತವೆ ಪ್ರಿಯ ಮಿತ್ರರೇ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಇನ್ನೂ ಹಲವು ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಮ್ಮ ಪಕ್ಕದ ವಿಲಕ್ಷಣ ರಾಷ್ಟ್ರವಾದ ಪಾಪಿ ಪಾಕಿಸ್ತಾನದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.