ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ ಹಿಮ್ಮಡಿಯ ನೋವು|ಸೆಳೆತ|ಪಾದ ನೋವು ಚುಚ್ಚುವುದು|ಕಾಲು ನೋವು ಎಲ್ಲಾ ಮಾಯಾ|ankles pain|ಇಲ್ಲಿದೆ ಪರಿಹಾರ ವಿಡಿಯೋ ನೋಡಿ!😱🤔👌👇
ಶ್ರೀಗಂಧ ನಾಡಿನ ವೀಕ್ಷಕ ಮಹಾಪ್ರಭುಗಳಿಗೆ ನಮಸ್ಕಾರಗಳು ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ರಾತ್ರಿ ಮಲಗಿ ಎದ್ದಾಗ ನೆಲಕ್ಕೆ ಕಾಲಿಡುವುದಕ್ಕೆ ಆಗುವುದಿಲ್ಲ ಸ್ವಲ್ಪ ಕೂತುಕೊಂಡು ಏಳುವಾಗ ಪಾದ ಚುಚ್ಚುತ್ತಿರುತ್ತದೆ ಈ ರೀತಿಯ ಪ್ರಾಬ್ಲಮ್ ಅನೇಕ ಜನರಲ್ಲಿ ಕಾಣಿಸುತ್ತಿದೆ ಇವತ್ತಿನ ವಿಡಿಯೋದಲ್ಲಿ ಕೇವಲ ಮೂರು ದಿನದಲ್ಲಿ ಎಂತಹದೇ ಪಾದಗಳಲ್ಲಿ ಆಗುವಂತಹ ನೋವು ಪಾದ ಚುಚ್ಚುವಿಕೆ ಹಾಗೂ ಹಿಮ್ಮಡಿಯಲ್ಲಿ ಆಗುವಂತ ನೋವನ್ನು ಕಡಿಮೆ ಮಾಡುವುದಕ್ಕೆ ಮನೆಮದ್ದನ್ನು ನೋಡೋಣ ಹಾಗೂ ಪಾದದಲ್ಲಿ ankle ನಲ್ಲಿ ಹಿಮ್ಮಡಿಯಲ್ಲಿ ಮತ್ತು ಕಾಲು ಬೆರಳುಗಳಲ್ಲಿ ಪಾದದಲ್ಲಿ ಯಾಕೆ ಈ…