ಯಾವುದೇ ವ್ಯಾಯಾಮವಿಲ್ಲದೆ 6 ರಿಂದ 7 ಕೆಜಿ ತೂಕ ಇಳಿಸಿಕೊಳ್ಳಿ ಇದರಿಂದ ವಿಡಿಯೋ ನೋಡಿ!

in News 1,490 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಒಬ್ಬ ಮನುಷ್ಯನ ದೇಹದಲ್ಲಿ ಇಂತಿಷ್ಟು ನೀರು ಇರಲೇಬೇಕು ಎಂದು ವೈದ್ಯಕೀಯಶಾಸ್ತ್ರ ಸಾರಿ ಸಾರಿ ಹೇಳುತ್ತದೆ ಮನುಷ್ಯರು ದಿನನಿತ್ಯದ ಜೀವನದಲ್ಲಿ ನೀರಿನ ಪ್ರಾಮುಖ್ಯತೆ ಮತ್ತು ಅವಶ್ಯಕತೆ ಮನುಷ್ಯನಿಗೆ ಸಾಕಷ್ಟು ಇದೇ ನಾವು ಸಾಮಾನ್ಯವಾಗಿ ಪ್ರತಿನಿತ್ಯ ಅತಿ ಹೆಚ್ಚು ನೀರು ಕುಡಿಯುವುದರಿಂದ ಮನುಷ್ಯನ ಚರ್ಮದ ಕಾಂತಿಯು ತುಂಬಾ ಚೆನ್ನಾಗಿ ಹೊಳೆಯಲು ಆರಂಭಿಸುತ್ತದೆ.ಮತ್ತು ನಮ್ಮ ದೇಹಕ್ಕೆ ಬರುವ ಸಾಕಷ್ಟು ರೋಗಗಳನ್ನು ಕೂಡ ನಾವು ಯಥೇಚ್ಛವಾಗಿ ನೀರು ಕುಡಿಯುವುದರಿಂದ ತಡೆಯಬಹುದು ಸಾಮಾನ್ಯವಾಗಿ ನಿಮ್ಮ ದೇಹದ ತೂಕ ಎಷ್ಟು ಇರುತ್ತದೆ ಆ ಪ್ರಮಾಣದಲ್ಲಿ ನೀರನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂದರೆ 20 ಕೆಜಿಗೆ ಒಂದು ಲೀಟರ್ ನೀರನ್ನು ನಾವು ಸೇವಿಸಲೇ ಬೇಕಾಗುತ್ತದೆ ಉದಾಹರಣೆಗೆ ನಿಮ್ಮ ದೇಹದ ತೂಕ 80 ಕೆಜಿ ಇದ್ದರೆ ದಿನಕ್ಕೆ ನಾಲ್ಕು ಲೀಟರ್ ನೀರು ಕುಡಿಯಲೇ ಬೇಕಾಗುತ್ತದೆ ಈ ರೀತಿ ನೀರು ಕುಡಿಯುವುದರಿಂದ ನಮ್ಮ ದೇಹದ ತೂಕವನ್ನು ಅತಿವೇಗವಾಗಿ ಇಳಿಸಿಕೊಳ್ಳಬಹುದು ಮತ್ತು 65 ರಿಂದ 60 ಕೆಜಿ ತೂಕವುಳ್ಳ ವ್ಯಕ್ತಿಗಳಾಗಿದ್ದರೆ ಪ್ರತಿನಿತ್ಯ ನೀವು ಮೂರರಿಂದ ಮೂರುವರೆ ಲೀಟರ್ ನೀರನ್ನು ಕುಡಿದರೆ.

ಸಾಕು ಹೌದು ಈ ನೀರನ್ನು ಕ್ರಮಬದ್ಧವಾಗಿ ಸರಿಯಾದ ಸಮಯಕ್ಕೆ ನಾವು ಸೇವಿಸಿದಲ್ಲಿ ನಮಗೆ ಮೂಳೆಗಳ ನೋವು ಕಾಣಿಸಿಕೊಳ್ಳುವುದಿಲ್ಲ ಮತ್ತು ನಮ್ಮ ಬಾಡಿ ಟೆಂಪರೇಚರ್ ಕೂಡ ಏರುವುದಿಲ್ ಬದಲಿಗೆ ನಮ್ಮ ದೇಹದ ಟೆಂಪರೇಚರ್ ಅನ್ನು ಸಮತೋಲನದಲ್ಲಿಡುತ್ತದೆ ನಾವು ಕ್ರಮಬದ್ಧವಾಗಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡುತ್ತದೆ ಮತ್ತು ನಮ್ಮ ರಕ್ತ ಸಂಚಲನೆಯನ್ನು ಕೂಡ ಸರಾಗವಾಗಿ ಮಾಡುತ್ತದೆ ಹೌದು ಕ್ರಮಬದ್ಧವಾಗಿ ನೀರನ್ನು ದಿನನಿತ್ಯದಲ್ಲಿ ಆ ಸಮಯಕ್ಕೆ ನೀವು ಸೇವಿಸಿದಲ್ಲಿ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಮತ್ತು ನಮ್ಮ ದೇಹದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಚೆನ್ನಾಗಿ ಕೆಲಸ ಮಾಡಲು.

ನೀರು ತುಂಬಾ ಸಹಕಾರಿಯಾಗಿದೆ ನಿಮ್ಮ ದೇಹದ ತೂಕದ ಅನುಗುಣವಾಗಿ ನೀರನ್ನು ಕುಡಿಯಲು ಆರಂಭಿಸಿ ಆದರೆ ಸಮಯವನ್ನು ನಿಗದಿ ಮಾಡಿಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಮತ್ತು ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕರಗಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.