ಚೀನಾದ ಮಹಾಗೋಡೆಯ ಅಂತ್ಯ ಇನ್ನೂ ಯಾಕೆ ಯಾರು ತೋರಿಸಿಲ್ಲ ರೋಚಕ ಮಾಹಿತಿಗಳಿಂದ ಕೂಡಿದೆ ಈ ವಿಡಿಯೋ!

in News 83 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ಬಲ್ಪ್ ಕಂಡು ಹಿಡಿದಿದ್ದು ಥಾಮಸ್ ಅಲ್ವಾ ಎಡಿಸನ್ ಅಂತಾರೆ ಆದ್ರೆ ನಿಜವಾಗಲೂ ಇಂತಹ ಬಲ್ಪನ್ನು ಕಂಡು ಹಿಡಿದಿದ್ದಾನಾ ಒಂದು ವೇಳೆ ಈ ಭೂಮಿ ಮೇಲೆ ಆಮ್ಲಜನಕ ಡಬಲ್ ಆದರೆ ಏನಾಗುತ್ತದೆ ಮತ್ತು ಚೀನಾದ ಮಹಾಗೋಡೆಯ ಅಂತ್ಯ ಹೇಗಿದೆ ಈ ರೀತಿಯ ಕೆಲವು ರೋಚಕವಾದ ಮಾಹಿತಿಗಳನ್ನು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ತೋರಿಸುತ್ತವೆ ಹಾಗಾಗಿ ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನೀವು ರೋಚಕ ಮಾಹಿತಿಗಳ ಬಗ್ಗೆ ನೀವು ಸಂಪೂರ್ಣವಾಗಿ. ತಿಳಿದುಕೊಳ್ಳಿ ಪ್ರಿಯ ಮಿತ್ರರೇ ಮೊಟ್ಟಮೊದಲ ಬಾರಿಗೆ ಬಲ್ಬ್ ಕಂಡುಹಿಡಿದವರು ಯಾರು ಅಂತ ಕೇಳಿದರೆ ನೀವೆಲ್ಲಾ ಥಾಮಸ್ ಆಲ್ವಾ ಎಡಿಸನ್ ಅಂತ ಹೇಳ್ತೀರಾ ಅದರೆ ನಮಗೆಲ್ಲಾ ಶಾಲೆಯಲ್ಲಿ ಕಳಿಸಿದ್ದು ಇದನ್ನೇ ಆದರೆ ಇದು ಸತ್ಯವಲ್ಲ ಅಸಲಿಗೆ ಸತ್ಯ ಆತ ಬಲ್ಪನ್ನು ಹೆಚ್ಚು ಹೊತ್ತು ಹೇಗೆ ಉರಿಸುವುದು ಎಂದು ಮಾತ್ರ ಕಂಡುಹಿಡಿದಿದ್ದು ಜೋಸೆಫ್ ಫ್ಯಾನ್ ಎಂಬಾತ ಬಲ್ಪನ್ನು ಮೊಟ್ಟಮೊದಲ ಬಾರಿಗೆ ಕಂಡು ಹಿಡಿದದ್ದು ಚೀನಾದ ಮಹಾಗೋಡೆಯ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ ಜಗತ್ತಿನ ಏಳು ಅದ್ಭುತಗಳಲ್ಲಿ ಇದು ಕೂಡ ಒಂದು ಆದರೆ ಪ್ರಿಯ ಮಿತ್ರರೇ ಇದರ ಅಂತ್ಯ ಯಾವ ರೀತಿ ಆಗಿದೆ ಎಂದು ಯಾವತ್ತಾದರೂ ನೀವು ನೋಡಿದ್ದೀರಾ.

ನೀವು ನೋಡಿಲ್ಲ ಎಂದರೆ ಇವತ್ತು ನಾವು ಇದರ ಬಗ್ಗೆ ಸಂಪೂರ್ಣವಾಗಿ ನಮ್ಮ ವಿಡಿಯೋದಲ್ಲಿ ತೋರಿಸಿದ್ದೇವೆ ಹಾಗಾಗಿ ನಮ್ಮ ವಿಡಿಯೋವನ್ನು ನೀವು ನೋಡಿ ಇನ್ನು ಈ ರೀತಿಯ ಹತ್ತು ಹಲವಾರು ರೋಚಕ ಸಂಗತಿಗಳನ್ನು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿ ಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema Compnay 2.0.