ನಿಮ್ಮನ್ನು ನಕ್ಕುನಲಿಸುವ ಈ ಪ್ರಚಂಡ ಕುಳ್ಳ ಯಾರು? ಈ ಪ್ರಚಂಡ ಕುಳ್ಳನ್ ಸಂಪಾದನೆ ಕೇಳಿದರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!?

in News 143 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಈ ಯಶಸ್ಸು ಅನ್ನೋದು ಯಾರಪ್ಪನ ಮನೆ ಸ್ವತ್ತಲ್ಲ ನಿರಂತರ ಪ್ರಯತ್ನ ಮತ್ತು ಶ್ರಮ ಇರುವ ಕಡೆಗೆ ಅದು ಓಡಿ ಓಡಿ ಬಂದು ನಿಲ್ಲುತ್ತದೆ ಅನ್ನೋದಕ್ಕೆ ನಾವು ಇವತ್ತು ಹೇಳಹೊರಟಿರುವ ಈ ಕಲಾವಿದನ ಜೀವನವೇ ಒಂದು ಅತ್ಯುತ್ತಮ ಉದಾಹರಣೆ ಇವತ್ತು ನಾವು ಹೇಳುವ ಈ ಈ ಪ್ರಚಂಡಕುಳ್ಳನನ್ನನ್ನು ಫೇಸ್ಬುಕ್ ಕಾಮಿಡಿ ವಿಡಿಯೋಗಳಲ್ಲಿ ಖಂಡಿತ ನೀವು ನೋಡಿರುತ್ತೀರಿ ಪಾವ್ ಪಾವ್ ಎಂದೇ ಖ್ಯಾತನಾದ ನೈಜೀರಿಯಾದ ಈ ಪ್ರಚಂಡ ಕುಳ್ಳ ನಿಜವಾದ ಹೆಸರು ಪೊಸಿಟ್ ಹಮೀದ್ ಎಂದು ಈ ಹುಡುಗ 2002ರಿಂದಲೂ ನಟನೆಯಲ್ಲಿ ಗುರುತಿಸಿಕೊಂಡಿದ್ದರು ಕೂಡ ನಮಗೆಲ್ಲಾ 2019ರ ಪ್ರಾರಂಭದಲ್ಲಿ ಸಾಮಾಜಿಕ.

ಜಾಲತಾಣದಲ್ಲಿ ಅತಿ ಹೆಚ್ಚು ಪರಿಚಯವಾದವನು ಹೌದು ಪ್ರಿಯ ಮಿತ್ರರೇ ಸಾಮಾಜಿಕ ಜಾಲತಾಣದ ಮುಖ್ಯವೇದಿಕೆ ಗಳಾದ ಇನ್ಸ್ಟಾಗ್ರಾಮ್ ಫೇಸ್ಬುಕ್ ಟ್ವಿಟರ್ ಯೂಟ್ಯೂಬ್ ಈ ಜಾಲತಾಣಗಳಲ್ಲಿ ಈತ ನಮ್ಮವನೇ ಎನ್ನುವ ಮಟ್ಟಿಗೆ ಈತ ಪರಿಚಯವಾಗಿದ್ದಾನೆ ಈತ ನೈಜೀರಿಯಾದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದು ಆದರೆ ಈತನ ಆದಾಯ ಈಗ 32 ಲಕ್ಷ ಡಾಲರ್ ಮೀರಿಸುತ್ತದೆ ಇದನ್ನು ನಾವು ನಮ್ಮ ಭಾರತೀಯ ರೂಪಾಯಿ ಮೌಲ್ಯದಲ್ಲಿ ಗುರುತಿಸಿದರೆ ಸುಮಾರು 26 ಕೋಟಿ 28 ಲಕ್ಷ ರೂಪಾಯಿಈತನ ಆದಾಯ ತನ್ನ 18 ವರ್ಷದ ವೃತ್ತಿ ಜೀವನದ ಫಲವಾಗಿ ಆಫ್ರಿಕಾದ್ಯಂತ ಅಸಂಖ್ಯಾತ ಅಭಿಮಾನಿಯನ್ನು ಸಂಪಾದಿಸಿದ.

ಈ ಬಾಲನಟ 2019 ರಿಂದಾ ನಮ್ಮ ಭಾರತದಾದ್ಯಂತ ಪರಿಚಯವಾದ ಈ ಪ್ರಚಂಡಕುಳ್ಳ ಈ ಬಾಲನಟನ ಬಗ್ಗೆ ಎಷ್ಟು ಜನಕ್ಕೆ ತಿಳಿದಿಲ್ಲ ಹೌದು ಪ್ರಿಯ ಮಿತ್ರರೇ ಈ ಈತ ಚಿಕ್ಕ ವಯಸ್ಸಿನಲ್ಲಿ ಈ ರೀತಿಯ ಸಾಧನೆ ಹೇಗೆ ಮಾಡಿದ ಮತ್ತು ಆತನ ಹಿನ್ನೆಲೆ ಏನು ಈತ ಹುಟ್ಟಿಬೆಳೆದದ್ದು ಯಾವ ದೇಶ ಮತ್ತು ಈ ಪುಟ್ಟ ವಯಸ್ಸಲ್ಲಿ ಈ ವ್ಯಕ್ತಿ ಇಂದು ಪ್ರಪಂಚದಾದ್ಯಂತ ಹೆಸರು ಮಾಡಲು ಕಾರಣವಾದ ಏನು ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಆದಾಯ ಹೇಗೆ ಬರುತ್ತದೆ ಇದೆಲ್ಲದರ ಸಂಪೂರ್ಣ ಮಾಹಿತಿ ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದ ವೀಕ್ಷಿಸಿದರೆ. ಈ ಪ್ರಚಂಡ ಕುಳ್ಳ ಈ ಬಾಲನಟನ ಬಗ್ಗೆ ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ಇವತ್ತಿನ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಬಾಲನಟನ ಜೀವನಚರಿತ್ರೆಯನ್ನು ತಿಳಿದ ನಂತರ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಬೇರೆಯವರಿಗೂ ಕೂಡ ಈ ಮಾಹಿತಿ ಸ್ಪೂರ್ತಿದಾಯಕವಾಗಲಿ ಮಾಡುವ ಮನಸ್ಸು ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಬಹುದು ಎಂದು ತೋರಿಸಿಕೊಟ್ಟ ಈ ಬಾಲಕನ ಬಗ್ಗೆ ತಿಳಿಸಿ ಧನ್ಯವಾದಗಳು.