ಪೂಜೆ ಸಾಮಗ್ರಿಗಳಲ್ಲಿ ಉಳಿದ ವಿಳ್ಳೆದೆಲೆ ಜಾಸ್ತಿ ಇದ್ದರೆ ಈತರ ಮಾಡಿ ಉಪಯೋಗಕ್ಕೆ ಬರುತ್ತೆ ವಿಡಿಯೋ ನೋಡಿ!?

in Uncategorized 1,451 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಈ ಹಬ್ಬ-ಹರಿದಿನಗಳು ಬಂದಾಗ ನಾವು ಪೂಜೆಗಳಿಗೆ ಈ ವೀಳ್ಯದೆಲೆಗಳನ್ನು ತುಂಬಾ ಜಾಸ್ತಿನೇ ಬಳಸುತ್ತೇವೆ ನಮ್ಮ ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಈವಿಲ್ಲೆದೆಲೆಗಳನ್ನು ಏನು ಮಾಡುವುದು ಎಂದು ಸಾಕಷ್ಟು ಜನರು ಇದನ್ನು ಕಸದ ತೊಟ್ಟಿಗೆ ಹಾಕುತ್ತಾರೆ ಇನ್ನು ಮುಂದೆ ಈ ರೀತಿಯಾಗಿ ಉಳಿದ ಈ ವಿಲೆದೆಲೆಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಕಸದ ಬುಟ್ಟಿಗೆ ಹಾಕಲು ಹೋಗಬೇಡಿ ಹೌದು ಉಳಿದಿರುವ ಈ ವಿಲೇದೆಲೆಗಳಿಂದ ನಮಗೆ ಉಪಯೋಗವಿದೆ. ಹೇಗೆ ಎಂದು ಯೋಚನೆ ಮಾಡುತ್ತಿದ್ದೀರಾ ಹೌದು ಉಳಿದಿರುವ ಈ ವಿಳೆದೆಲೆಯಿಂದ ಕೂಡ ನಾವು ರಸವನ್ನು ತೆಗೆಯಬಹುದು ಎಂದು ಇವತ್ತು ನಾವು ನಿಮಗೆ ಹೇಳಲು ಹೊರಟಿದ್ದೇವೆ ಹೌದು ಪ್ರಿಯ ಮಿತ್ರರೇ ಇನ್ನು ಮುಂದೆ ನಿಮ್ಮ ಹಬ್ಬ-ಹರಿದಿನ ಸಭೆ-ಸಮಾರಂಭಗಳಿಗೆ ಪೂಜೆಗೆ ಬಳಸುವ ಈ ವೀಳ್ಯದೆಲೆಗಳನ್ನು ಯಾವುದೇ ಕಾರಣಕ್ಕೂ ಎಸೆಯಲು ಹೋಗಬೇಡಿ ಬದಲಿಗೆ ಇದನ್ನು ಉಪಯೋಗಿಸುವ ರೀತಿಯನ್ನು ನೀವು ಕಲಿತುಕೊಂಡರೆ ಖಂಡಿತವಾಗಲೂ ನಿಮಗೆ ಇದು ಉಪಯೋಗಕ್ಕೆ ಬರುತ್ತದೆ.

ಅದು ಹೇಗೆ ಎಂದು ನೀವು ಯೋಚನೆ ಮಾಡುತ್ತಿದ್ದೀರಾ ಎಂದು ನಮಗೆ ಗೊತ್ತಾಯಿತು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ವೀಳ್ಳೆದೆಲೆಯಿಂದಲೂ ಕೂಡ ನಾವು ಸಾಕಷ್ಟು ರೀತಿಯ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ನಾವು ಇವತ್ತು ನಮ್ಮ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ.

ಹೇಗೆ ಎಂದು ಯೋಚನೆ ಮಾಡುತ್ತಿದ್ದಾರೆ ಇವತ್ತಿನ ನಮ್ಮ ವಿಡಿಯೋ ನೋಡಿ ಇದರ ಉಪಯೋಗವನ್ನು ಪಡೆದುಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇನ್ನು ಮುಂದೆ ಈ ವೀಳ್ಯದೆಲೆಯನ್ನು ಬಿಸಾಡಲು ಹೋಗಬೇಡಿ ಅದರ ಬದಲು ಈ ರೀತಿ ಮಾಡಿ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.