ಕೇವಲ 7 ದಿನಗಳಲ್ಲಿ ನಿಮ್ಮ ಮುಖದಲ್ಲಿನ ರಂದ್ರಗಳು ಸಂಪೂರ್ಣವಾಗಿ ಮಾಯವಾಗುವ ಅದ್ಭುತ ನೈಸರ್ಗಿಕ ಮನೆ ಮದ್ದು||open pores home remedy||?

in Uncategorized 1,623 views

ನಮಸ್ಕಾರ ಪ್ರಿಯ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರು ಮತ್ತು ಯುವತಿಯರಿಗೆ ಈ ಚರ್ಮದ ಮೇಲೆ ಮತ್ತು ಮುಖದ ಮೇಲೆ ಈ ಬ್ಲಾಕ ಹೆಡ್ಸ್ ಹಾಗು ವೈಟ್ ಹೆಡ್ಡಸ್ ಇರುತ್ತದೆ ಇವು ಬರಲು ಮುಖ್ಯ ಕಾರಣಗಳು ದೂಳಿನಲ್ಲಿ ನಾವು ಓಡಾಡುವಾಗ ಈ ರೀತಿ ತೊಂದರೆಗಳು ಸಾಮಾನ್ಯವಾಗಿ ನಮಗೆ ಬರುತ್ತವೆ ಇದು ನಮ್ಮ ಮುಖದ ಮೇಲೆ ಚರ್ಮದಲ್ಲಿ ರಂದ್ರಗಳ ರೂಪದಲ್ಲಿ ಬಿಟ್ಟುಕೊಳ್ಳುತ್ತದೆ ಮತ್ತು ನಮ್ಮ ಕೈ ಮತ್ತು ನಮ್ಮ ಬೆನ್ನಿನ ಮೇಲೆ ಕೂಡ ಬರುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಸಾಕಷ್ಟು ಜನರು ಈ ಒಂದು ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲು ಮಾರ್ಕೆಟ್ನಲ್ಲಿ ಸಿಗುವಂತಹ ದುಬಾರಿ ವೆಚ್ಚದ ಔಷಧಿಗಳನ್ನು ಖರೀದಿ ಮಾಡುತ್ತಿದ್ದಾರೆ.

ಆದರೆ ಇವುಗಳನ್ನು ನೀವು ತೆಗೆದುಕೊಂಡರೆ ನಿಮಗೆ ಸ್ವಲ್ಪ ಅಪಾಯ ಕೂಡ ಆಗಬಹುದು ಆದರೆ ನಾವು ಮನೆಯಲ್ಲಿ ಸಿಗುವಂತ ಕೆಲವು ನೈಸರ್ಗಿಕವಾದ ಪದಾರ್ಥಗಳಿಂದ ಈ ಔಷಧಿಯನ್ನು ಸಿದ್ಧಪಡಿಸಿಕೊಂಡು ನಮ್ಮ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಿಕೊಳ್ಳಬಹುದು ಹೌದು ಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ಈಗ ನಾವು ವಿವರವಾಗಿ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಕಟ್ ಮಾಡಿ ಅದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ ಈ ಪೇಸ್ಟನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಈ ಪೇಸ್ಟ್ ಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ನಂತರ. ಒಂದು ಚಮಚ ಜೇನುತುಪ್ಪವನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟ್ ಅನ್ನು ನೀವು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ 15 ನಿಮಿಷಗಳ ಕಾಲ ಚೆನ್ನಾಗಿ ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ವಾರದಲ್ಲಿ ಎರಡು ಮೂರು ದಿನ ಈ ರೀತಿ ಮಾಡುವುದರಿಂದ.

ನಿಮ್ಮ ಮುಖದ ಮೇಲಿರುವ ರಂದ್ರಗಳು ಮಾಯವಾಗಿ ಮತ್ತು ನಿಮ್ಮ ಮುಖದ ಮೇಲಿರುವ ಕಪ್ಪು ಕಲೆಗಳು ಬೇಗನೆ ದೂರವಾಗುತ್ತದೆ ನೋಡಿದ್ರಲ್ಲ ಪ್ರಿಯ ಮಿತ್ರರೇ ನಮ್ಮ ಮನೆಯಲ್ಲಿ ಸಿಗುವಂತಹ ಈ ನೈಸರ್ಗಿಕವಾದ ಪದಾರ್ಥಗಳಿಂದ ನಮ್ಮ ಮುಖದಲ್ಲಿ ಇರತಕ್ಕಂತ ರಂದ್ರಗಳ ಸಮಸ್ಯೆ ಮತ್ತು ನಮ್ಮ ಮುಖದ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ನಂತರ ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಮಾಡಿ ಧನ್ಯವಾದಗಳು.