ಕೇವಲ 7 ದಿನಗಳಲ್ಲಿ ನಿಮ್ಮ ಮುಖದಲ್ಲಿರುವ ರಂದ್ರಗಳನ್ನು ಸಂಪೂರ್ಣವಾಗಿ ಮಾಯವಾಗುವ ಸಲಹೆ ವಿಡಿಯೋ ನೋಡಿ!

in News 1,682 views

ನಮಸ್ಕಾರ ಗೆಳೆಯರೇ ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕರು ಮತ್ತು ಯುವತಿಯರಿಗೆ ಚರ್ಮದ ಮೇಲೆ ಮತ್ತು ಮುಖದ ಮೇಲೆ ಈ ಬ್ಲಾಕ ಹೆಡ್ಸ್ ಹಾಗು ವೈಟ್ ಹೆಡ್ಡಸ್ ಇರುತ್ತದೆ ಇವು ಬರಲು ಮುಖ್ಯ ಕಾರಣಗಳು ದೂಳಿನಲ್ಲಿ ನಾವು ಓಡಾಡುವಾಗ ಈ ರೀತಿ ತೊಂದರೆಗಳು ನಮಗೆ ಬರುತ್ತದೆ ಇದು ನಮ್ಮ ಮುಖದ ಮೇಲೆ ಚರ್ಮದಲ್ಲಿ ರಂದ್ರಗಳ ರೂಪದಲ್ಲಿ ಬಿಟ್ಟುಕೊಳ್ಳುತ್ತದೆ ಮತ್ತು ನಮ್ಮ ಕೈ ಮತ್ತು ನಮ್ಮ ಬೆನ್ನಿನ ಮೇಲೆ ಕೂಡ ಬರುವ ಸಾಧ್ಯತೆಗಳು ಇರುತ್ತದೆ ಹಾಗಾಗಿ ಸಾಕಷ್ಟು ಜನರು. ಮಾರ್ಕೆಟ್ನಲ್ಲಿ ಸಿಗುವಂತಹ ದುಬಾರಿ ವೆಚ್ಚದ ಔಷಧಿಗಳನ್ನು ತೆಗೆದುಕೊಂಡರೆ ನಮಗೆ ಸ್ವಲ್ಪ ಅಪಾಯ ಕೂಡ ಆಗಬಹುದು ಆದರೆ ನಾನು ಮನೆಯಲ್ಲಿ ಸಿಗುವಂತ ಕೆಲವು ಪದಾರ್ಥಗಳಿಂದ ಈ ಔಷಧಿಯನ್ನು ಸಿದ್ಧಪಡಿಸಿಕೊಂಡು ನಮ್ಮ ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ನಾನು ಇವತ್ತು ನಿಮಗೆ ತಿಳಿಸಿಕೊಡುತ್ತೇನೆ ಮೊದಲಿಗೆ ನೀವು ಒಂದು ಸೌತೆಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಕಟ್ ಮಾಡಿ ಅದನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ ಈ ಪೇಸ್ಟನ್ನು ಒಂದು ಖಾಲಿ ಬೌಲನಲ್ಲಿ ಹಾಕಿಕೊಳ್ಳಿ ನಂತರ ಈ.

ಪೇಸ್ಟ್ ಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ನಂತರ ಒಂದು ಚಮಚ ಜೇನುತುಪ್ಪವನ್ನು ಹಾಕಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲೋವೆರಾ ಜೆಲ್ ಅನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟ್ ಅನ್ನು ನೀವು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ 15 ನಿಮಿಷಗಳ ಕಾಲ ಚೆನ್ನಾಗಿ ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ ವಾರದಲ್ಲಿ ಎರಡು ಮೂರು ದಿನ.

ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ರಂದ್ರಗಳು ಮಾಯವಾಗಿ ಮತ್ತು ಕಲೆಗಳು ಬೇಗನೆ ದೂರವಾಗುತ್ತದೆ ನೋಡಿದ್ರಲ್ಲ ಗೆಳೆಯರೇ ನಮ್ಮ ಮನೆಯಲ್ಲಿ ನೈಸರ್ಗಿಕವಾದ ಪದಾರ್ಥಗಳಿಂದ ನಮ್ಮ ಮುಖದಲ್ಲಿ ಇರತಕ್ಕಂತ ರಂದ್ರಗಳ ಸಮಸ್ಯೆ ಚರ್ಮದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.