ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ಆರೋಗ್ಯವಾಗಿ ಇರಬೇಕು ಎಂದರೆ ಸಾಕಷ್ಟು ವಿಟಮಿನ್ ಭರಿತವಾದ ಮತ್ತು ಕ್ಯಾಲ್ಸಿಯಂ ಭರಿತವಾದ ಆಹಾರಗಳನ್ನು ನಾವು ತೆಗೆದು ಕೊಳ್ಳಬೇಕಾಗುತ್ತದೆ ಆದರೆ ಈ ಒಂದು ಈರುಳ್ಳಿಯಿಂದ ನಮ್ಮ ದೇಹಕ್ಕಾಗುವ ಅತ್ಯದ್ಭುತವಾದ ಲಾಭಗಳ ಬಗ್ಗೆ ನಾವು ತಿಳಿದುಕೊಂಡರೆ ಖಂಡಿತವಾಗಲೂ ನಮಗೆ ಅಚ್ಚರಿಯಾಗುತ್ತದೆ ಹೌದು ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕಾಗುವ ಅತ್ಯದ್ಭುತವಾದ ಪ್ರಯೋಜನಗಳು ಮತ್ತು ಉಪಯೋಗಗಳು ಸಾಕಷ್ಟು ಇವೆ ಪ್ರಿಯ ಮಿತ್ರರೇ ಹೌದು ಈ ಈರುಳ್ಳಿಯಲ್ಲಿರುವ. ಅತ್ಯದ್ಭುತವಾದ ಮತ್ತು ಅಮೋಘವಾದ ಔಷಧಿ ಗುಣಗಳ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಒಂದು ವೇಳೆ ಈ ಈರುಳ್ಳಿಯಲ್ಲಿರುವ ಔಷಧಿ ಗುಣಗಳ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ನೀವು ಸಹ ತಿಳಿದುಕೊಳ್ಳಿ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ನಮ್ಮ ಮನೆಯಲ್ಲಿ ಅಡುಗೆ ಮಾಡಬೇಕಾದರೆ ಎಲ್ಲಾದಕ್ಕೂ ಈ ಈರುಳ್ಳಿಯನ್ನು ಉಪಯೋಗಿಸುತ್ತೇವೆ ಇನ್ನು ಕೆಲವರು ಇದನ್ನು ಸಲಾಡ್ ರೀತಿಯಲ್ಲಿ ಬಳಸುತ್ತಾರೆ ಇಂತಹ ಈರುಳ್ಳಿಯಿಂದ ನಮ್ಮ ದೇಹಕ್ಕೆ ಆಗುವ ಉಪಯೋಗಗಳು ಸಾಕಷ್ಟು ಇವೆ ಹೌದು ಪ್ರಿಯ ಮಿತ್ರರೇ ಈರುಳ್ಳಿಯಿಂದ ನಮ್ಮ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳು ಮತ್ತು ಉಪಯೋಗಗಳು ಒಂದಲ್ಲ ಎರಡಲ್ಲ ಸಾಕಷ್ಟು ಇವೆ ಮೊದಲಿಗೆ ಸಮಕಾಲೀನ ಮಂಡಿ ನೋವು ನಿಯಂತ್ರಿಸುವ ಶಕ್ತಿಯಿದೆ ಮತ್ತು ಯಾರಿಗೆ ಈ ಮಂಡಿನೋವು ಇದೆಯೋ ಈರುಳ್ಳಿರಸವನ್ನು.
ಆ ಜಾಗದಲ್ಲಿ ಚೆನ್ನಾಗಿ ಉಜ್ಜುವುದರಿಂದ ನಮಗೆ ಮಂಡಿನೋವು ಕಮ್ಮಿಯಾಗುತ್ತದೆ ಮತ್ತು ಇದರಲ್ಲಿ ಸಾಕಷ್ಟು ವಿಟಮಿನ್ ಗಳು ಇರುವುದರಿಂದ ನಮಗೆ ಇದು ಸಹಕಾರಿಯಾಗಿದೆ ಮತ್ತೆ ಈ ಈರುಳ್ಳಿರಸವನ್ನು ಕೊಬ್ಬರಿ ಎಣ್ಣೆ ಜೊತೆ ಬೆರೆಸಿ ನಿಮ್ಮ ತಲೆಯನ್ನು ಮಸಾಜ್ ಮಾಡುವುದರಿಂದ ಕೂದಲು ಸಹ ಚೆನ್ನಾಗಿರುತ್ತದೆ ನಿಮ್ಮ ತಲೆಯಲ್ಲಿ ಯಾವುದೇ ರೀತಿಯಾದ ಡ್ಯಾಂಡ್ರಫ್ ಕೂಡ ಬರುವುದಿಲ್ಲ ನಂತರ ನಾವು ಊಟಕ್ಕೇ ಬಳಸುವ ಈ ಈರುಳ್ಳಿಯೂ ನಮ್ಮ ದೇಹದ ಕಿಡ್ನಿಯಲ್ಲಿರುವ ಕಲ್ಲುಗಳನ್ನು ಇದು ತೆಗೆದುಹಾಕುತ್ತದೆ ಇದೆಲ್ಲದರ ಜೊತೆಗೆ ನಮ್ಮ ದೇಹದ ಲ್ಲಿರುವ ರಕ್ತವನ್ನು ಸಹ ಸುದ್ದಿಯನ್ನಾಗಿ ಮಾಡುತ್ತದೆ ಈ. ಈರುಳ್ಳಿಯಿಂದ ಹೀಗೆ ಸಾಕಷ್ಟು ಇನ್ನೂ ಅನೇಕ ಉಪಯೋಗಗಳು ಮತ್ತು ಪ್ರಯೋಜನಗಳು ನಮ್ಮ ದೇಹಕ್ಕೆ ಸಿಗುತ್ತವೆ ಪ್ರಿಯ ಮಿತ್ರರೇ ಇದನ್ನು ನಾವು ನಿಯಮಿತವಾಗಿ ಉಪಯೋಗಿಸುವುದರಿಂದ ನಾವು ಯಾವಾಗಲೂ ನಮ್ಮ ದೇಹ ಆರೋಗ್ಯದಿಂದ ಇರುತ್ತೇದೆ ಈ ಈರುಳ್ಳಿಯಿಂದ ನಮ್ಮ ದೇಹಕ್ಕೆ ಉಪಯೋಗವಾಗುತ್ತದೆ ಹಾಗಿದ್ದರೆ ನೀವು ಪ್ರತಿನಿತ್ಯ ಈರುಳ್ಳಿಯನ್ನು ನಿಮ್ಮ ಆಹಾರದ ಜೊತೆ ಬೆರೆಸಿ ತಿನ್ನುವುದರಿಂದ ನಿಮ್ಮ ದೇಹಾರೋಗ್ಯ ಯಾವಾಗಲೂ ಆರೋಗ್ಯವಾಗಿರುತ್ತದೆ ಈರುಳ್ಳಿಯಲ್ಲಿರುವ ಇರತಕ್ಕಂತಹ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ.
ಪ್ರಿಯ ಮಿತ್ರರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ನೀವು ವೀಕ್ಷಿಸಿದರೆ ಇದರಲ್ಲಿ ಇರತಕ್ಕಂತಹ ಅದ್ಭುತ ಮತ್ತು ಅತ್ಯದ್ಭುತವಾದ ಔಷಧಿಗಳ ಬಗ್ಗೆ ನಿಮಗೆ ಅರ್ಥವಾಗುತ್ತದೆ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.