ಆಯುರ್ವೇದ ತಜ್ಞ ಡಾಕ್ಟರ್ ಪಿ ಕೆ ಪ್ರವೀಣ್ ಬಾಬು ಅವರ ಪ್ರಕಾರ ಈರುಳ್ಳಿ ತಿಂದರೆ ಏನಾಗುತ್ತದೆ ಗೊತ್ತಾ ವಿಡಿಯೋ ನೋಡಿ! ????????

in News 35 views

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ವಿಡಿಯೋದಲ್ಲಿ ಅತಿಯಾಗಿ ಈ ಈರುಳ್ಳಿ ತಿನ್ನುವುದರಿಂದ ಯಾವ ರೀತಿಯ ಲಾಭಗಳಿವೆ ಮತ್ತು ನಮ್ಮ ದೇಹಕ್ಕೆ ಯಾವ ರೀತಿಯ ನಷ್ಟವಾಗುತ್ತದೆ ಎಂದು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ನಾವು ಮಾಡುತ್ತೇವೆ ನಮ್ಮ ಇವತ್ತಿನ ಈ ಮಾಹಿತಿ ನಿಮ್ಮ ನಮ್ಮ ಉತ್ತಮ ಆರೋಗ್ಯಕ್ಕಾಗಿ ಹಾಗಾಗಿ ನೀವು ಇವತ್ತು ನಮ್ಮ ಇವತ್ತಿನ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ತಪ್ಪದೇ ಒಂದು ಬಾರಿ ವೀಕ್ಷಿಸಿ ಇನ್ನು ವಿಷಯಕ್ಕೆ ಬರುವುದಾದರೆ ಸಾಮಾನ್ಯವಾಗಿ. ನೀವು ಪ್ರತಿನಿತ್ಯ ಈರುಳ್ಳಿಯನ್ನು ತಿನ್ನಲು ಇಷ್ಟಪಡುತ್ತೀರಾ ಅಥವಾ ಪ್ರತಿದಿವಸ ಈ ಒಂದು ಈರುಳ್ಳಿಯನ್ನು ನೀವು ತಿನ್ನುತ್ತಿದ್ದೀರಾ ಇವತ್ತು ನಾವು ಈರುಳ್ಳಿ ತಿನ್ನುವುದರಿಂದ ಏನೆಲ್ಲಾ ಆಗುತ್ತದೆ ಮತ್ತು ಏನೆಲ್ಲ ನಮ್ಮ ದೇಹದಲ್ಲಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳೋಣ ಹೌದು ಪ್ರತಿದಿವಸ ಅತಿಯಾದ ಈರುಳ್ಳಿಯನ್ನು ಬಳಸುವುದರಿಂದ ಅನೇಕ ರೀತಿಯ ಲಾಭಗಳು ಪ್ರಯೋಜನಗಳು ಮತ್ತು ಉಪಯೋಗಗಳು ಇದ್ದಾವೆ ಎಂದು ನಿಮಗೆ ಗೊತ್ತಿದೆಯಾ ಹಾಗೆ ಈರುಳ್ಳಿ ತಿನ್ನುವುದರಿಂದ ಆಗುವ ಪರಿಣಾಮಗಳೇನು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ನಮ್ಮ ಭಾರತೀಯರ ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಸಾಮಾನ್ಯವಾಗಿ ಸಿಗುವಂತ ಪದಾರ್ಥಗಳಲ್ಲಿ ಈ ಈರುಳ್ಳಿ ಕೊಡ ಒಂದು ಮತ್ತು ನಾಲಿಗೆಗೆ ರುಚಿ ನೀಡುವಂತಹ ಅಡುಗೆಗಳಲ್ಲಿ ಈ.

ಈರುಳ್ಳಿ ಪ್ರಮುಖವಾದದ್ದು ಬಹುಶಹ ಈ ಈರುಳ್ಳಿ ಇಲ್ಲದೆ ಯಾವ ಅಡಿಗೆಯನ್ನು ಕೂಡ ನೀವು ಊಹಿಸಲು ಕೂಡ ಸಾಧ್ಯವಿಲ್ಲ ನಿಮಗೆ ತುಂಬಾ ಇಷ್ಟವಾದ ಪಲ್ಯ ಮತ್ತು ಸಾಗು ಅಥವಾ ಪಾವ್ ಬಜ್ಜಿ ಅನ್ನೋ ಈರುಳ್ಳಿ ಇಲ್ಲದೆ ನೀವು ಊಹಿಸಲು ಸಾಧ್ಯವೇ ಇಲ್ಲ ಹೌದು ಮನೆಯಲ್ಲಿ ಮಾಡುವ ಕೋಸಂಬರಿ ಇಂದ ಹಿಡಿದು ಮಾಂಸಹಾರದವರೆಗೂ ಮತ್ತು ನಮ್ಮ ಸಸ್ಯಾಹಾರಿ ಅಡಿಗೆಗಳಿಗೂ ಕೂಡ ಈ ಒಂದು ಈರುಳ್ಳಿ ಇಲ್ಲದೆ ನಡೆಯುವುದೇ ಇಲ್ಲ ಮತ್ತೆ ಕೆಲವರಿಗೆ ಈ ಮಾಂಸಹಾರದ ಅಡಿಗೆಗಳನ್ನು ಸೇವಿಸುವಾಗ ಅವರ.

ಪಕ್ಕದಲ್ಲಿ ಈ ಹಸಿಯಾದ ಈರುಳ್ಳಿ ಇದ್ದರೇನೇ ಆ ಆಹಾರಕ್ಕೆ ರುಚಿ ಸಾಮಾನ್ಯವಾಗಿ ಈ ಹಸಿಯಾದ ಈರುಳ್ಳಿಯನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೆ ನಿಮಗೆ ತಿಳಿದಿದೆ ಆದರೆ ಈ ಈರುಳ್ಳಿಯನ್ನು ತಿಂದ ನಂತರ ಬಾಯಲ್ಲಿ ಉಂಟಾಗುವ ವಾಸನೆಯಿಂದ ಕೆಲವರು ಈ ಈರುಳ್ಳಿಯನ್ನು ತಿನ್ನಲು ಹಿಂಜರಿಯುವದು ಕೂಡ ಉಂಟು ಆದರೆ ಈರುಳ್ಳಿ ಪೋಷಕಾಂಶಗಳ ಆಗರ ಮತ್ತು ನಮ್ಮ ದೇಹಕ್ಕೆ ಈರುಳ್ಳಿಯ ಅವಶ್ಯಕತೆ ತುಂಬಾನೇ ಇದೆ ಅಲ್ಲವಾ ಸ್ನೇಹಿತರೆ ಕೇವಲ ನಮ್ಮ ಭಾರತ ದೇಶ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ಈರುಳ್ಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ವರ್ಷಪೂರ್ತಿ ಸಿಗುವ ಈ ಪದಾರ್ಥ ತನ್ನಲ್ಲಿರುವ ಅತ್ಯದ್ಭುತವಾದ ಪೋಷಕಾಂಶಗಳಿಗೆ ತುಂಬಾ ಅಂದ್ರೆ ತುಂಬಾನೆ ಹೆಸರುವಾಸಿಯಾಗಿದೆ ಇಂತಹ. ಅದ್ಭುತ ಪದಾರ್ಥವಾದ ಈರುಳ್ಳಿಯನ್ನು ನಾವು ನೀವು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಲಾಭಗಳು ಮತ್ತು ಉಪಯೋಗಗಳು ಇದ್ದಾವೆ ಎಂದು ಆಯುರ್ವೇದ ತಜ್ಞರಾದ ಡಿ ಕೆ ಪ್ರವೀಣ್ ಬಾಬು ಅವರು ತುಂಬಾ ಸೊಗಸಾಗಿ ಇದರ ಬಗ್ಗೆ ತಿಳಿಸಿದ್ದಾರೆ ಇವತ್ತಿನ ಈ ವಿಡಿಯೋದಲ್ಲಿ ಡಾಕ್ಟರ್ ಪಿಕೆ ಪ್ರವೀಣ್ ಬಾಬು ಅವರು ಈರುಳ್ಳಿ ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಲಾಭಗಳು ಇದ್ದಾವೆ ಎಂದು ತಿಳಿಸಿದ್ದಾರೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಈ ವಿಡಿಯೋ ನೋಡಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.